ವಿಷಯಕ್ಕೆ ಹೋಗು

ಪುಟ:ಶ್ರೀ ಗೀತಾ ಗೋಪಾಲಂ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

} Pಹಗೊve ವಚನ || ಈ ಐದನೆಯ ತ್ರಿಪದಿಯೊಳ್ ಲಕ್ಷ್ಮಿಯತ್ತಣಿಂದಧಿಕರಿಸಿದ ನೋಕ್ಷ ವಿದ್ಯೆಯಂ ಪರಮಪದದಿಂದಿಳಗಿಳಿಸಿದ ವಿಪಕ್ಷನರಂ ಶರಣ್ಣುಗು ನರ್, ! ರಾಗ- ಕಾಂಬೋಧಿ | ಆದಿತಾಳ H ಸೇನಾನಾಥ ಸೇರಿದೆ ನಿನ್ನ | ಆನತ ವತ್ಸಲ ವಿಷ್ಯ ಕ್ಷೇನ ವಿಜಿತಾರಿಸೇನ | ಪಲ್ಲವಿ|| ಚ || ಪರಮಕೃಪಾಲಯ ಪಾಲಿಸು ಮತಿಯ ! ದೊರಕಳಿಸೆನಗೆ ಸತ್ಪುರುಷ ಸಂಗತಿಯ || ಕರುಣಿಸು ನಿನ್ನ ಡಿಗಲಗುವ ಮತಿಯ || ಭರದಿ ಕೈ ಸೇರಿಸು ಭಾಗೊನ್ನತಿಯ 1೧ ಶ್ರೀಕರಸೂತ್ರವತಿಯ ಮನದನ್ನ | ಲೋಕನಿಯಮನಾಲೋಕಸಂಪನ್ನ | ಆಕುರುಕೇಶನನಾಳಿದ ಗನ್ನ | ಸಾಕು ಅನಾಥನ ಸಲಹೊ ನೀಯೆನ್ನ || ೨ ನಳಿನಾಕ್ಷಗೆ ಮಿಗೆ ನಚ್ಚಿನ ಕೆಳೆಯ | ತಳಿಗೆ ಪ್ರಸಾದವ ಸವಿವಗ್ಗಳೆಯ ! ಕಳೆದು ಭವಾಂತರಕಲುಪಾವಳಿಯ || ತಳುವದೆ ಕೈವಿಡಿ ಸದ್ದು ಣನಿಳಯ | ೩ •••• ವಚನ !! ಈ ಆನೆಯ ತ್ರಿ ೪ ಪ್ರಸನ್ನ ಜನಕೂಟಸ್ಥರಪ್ಪ ನಮ್ಮಾಳ್ವಾರಂ ನೆಕ್ಕುವರ. 1 ರಾಗ- ವ || ರೂಪಕತಾಳ | ನಮ್ಮಾಳ್ವಾರ ನ | ಗಮ್ಮನೆ ಸಲಹೆ ಇಾಸಂಪನ್ನ | ಪಲ್ಲವಿ|| ಇ 1 ಕಡುಗಿ ವಿಭಾಗಿಸಿ ಕರಣಜ ಪಡೆಯ | ಶಡಗೋಪವೆಸರನ್ನು ಪಡೆದಗ್ಗಡೆಯ | ಪಿಡಿದಿರುವೆನು ಬಿಗಿಬಿಗಿದು ನಿನ್ನಡಿಯ | ಸಡಿಲ ಬಿಡದೆ ಯಿನ್ನು ಸಲಹುಯೆನ್ನಡೆಯ ||೧ ಅಂಡು ಮಧುರಕವಿಹರುಷವ ತಾಳ್ಮೆ | ಅಂದದಿ ದ್ರವಿಡಾಮ್ಯಾಯವ ಪೇಟ್ಸ್