ಕಗwwwಉಜ್ಜಿಳಏನಿಧಿ, ವೇದಾಂತಗಳು ಪಲವು . ಅವಳು ವಿವಾದಂಗಳವ ಕೆಲವ | ಭೇದಿಸಿ ನೋಡಲು ವೇದ್ಯವಾಗದು ತಲವು! ಓದುಗಳಿ೦ ಜ್ಞಾನಯೋಗ ಸಾಗದೆಂದಿಗು | ೩ ತನುವ ಡೆಂಡಿನದಂದು । ಕರಣಂಗಳ ತಡವದು ಮಿಗೆಯುರಿದು | ಮನವ ಬಲ್ವಡಿವುದು ಮತ್ತಮರಿದರಿದು । ನೆನಹಿನೊಳ್ ವೈರಾಗ್ಯ ನೆಲೆಗೊಳ್ಳದೆಂದಿಗು ೧೪ ಸಿರಿಯಾಸೆ ಕಡುನಿಂದು ! ಸಗ್ಗದ ನಾಡ ಸೆಖೆಯಾಸೆಲೆಡೆಗೂಡದು ! ಮರಳಿ ಕೈಪಲ್ಯದ ಮರುಳು ಬೆನ್ನ ಬಿಡದು || ಪರಮಭಕ್ತಿಯೋಗೆ ಬಲಿಯದೆಂದಿಗು ರಂಗ | ೫ - ೧- ವಚನ | ಈ ಯೆರಡನೆಯ ಪಂಚಸದಿಯೊಳ್ ಅಧಿಕಾರದೊಳಿರ್ಪ ತಾರ ಬಿಡತಕ್ಕುವ ತಮ್ಮ ಮನವ ಸೆಗೊಂಡ ರಾಯಗೋವಳಂಗೆ ಬಿನ್ನವಿಸುವರ್, || ರಾಗ-ಕಾಂಬೋಧಿ | ಅಟ್ಟ ತಾಳ | ನಿನ್ನ (ನವಿಲ್ಲದೆ ನಾನೊಲ್ಲೆನು | ಆ ನಿನ್ನ ಮಹಿಮೆಗಳ ಬಲ್ಲೆನು | ನೀ || ನಿನ್ನು ಕೈ ಬಿಟ್ಟೆಡೆ ಸಲ್ಲೆನು | ಸ್ವಾಮಿ | ಚೆನ್ನಿಗ ಚಿಕದೇವೇಂದ್ರವಲ್ಲಭ ಕೃಷ್ಣಾ || ಪಲ್ಲವಿ|| ಚ | ಬಬಿಯಾಸೆಗೆ ಬಸವಯೆನು | ಕಲಬಲದ ಕೆಸುಗಳ ತು೫ಯನು | ಕಿಬಿದನಸಗಿ ಕೀಲಿಗೀಣಿಯನು | ನಿನ್ನ ನಖಿಯದರೊಡನಾಡಿಯಅಯೆತು ಕೃಷ್ಣ ೧ ಮಿತಿಮೀಯಾನುರವಣಿಸೆನು | ಸಲ್ಪ ಮೇರೆಗಳನು ಕಡೆಗಣಿಸೆನು ! ಇತರದೇವತೆಗಳ ಗಣನು | ಅವರೀವ ಫಲಂಗಳನೆಣಿಸೆನು ಕೃಷ್ಣ ||೨ - ಮುದ್ರೆಯನೊಮ್ಮೆಯು ವಿಯೆನು | ವಿವಿ ಮಗ್ಗಿ ಪಲವ ಕೊಂಬಿಗೇನು | ಕದ್ರಫಲಂಗಳ ಕೂರೆನು | ಕರ್ತು ಕುಲಕ ಕೊಡಲಿಯಾಗಲೇಬೆನು ಕೈ
ಪುಟ:ಶ್ರೀ ಗೀತಾ ಗೋಪಾಲಂ.djvu/೫೯
ಗೋಚರ