ವಿಷಯಕ್ಕೆ ಹೋಗು

ಪುಟ:ಶ್ರೀ ಗೀತಾ ಗೋಪಾಲಂ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

}{೬ ಕರ್ಕಾಟಕ ಸೆನು | ಒಲ್ಲರ ಬಲ್ಲಹ ಪಾವನವಹ ನಿನ್ನ ಮೆಲ್ಲಡಿದಳದೊಳು ಮಿನುಗುವ ರೇಟೆ | ಗಳಲ್ಲಿ ಧೂಳಿರೆ ತೊಡೆದನುಗೆಯ್ಯುದು ಲೇಸು |೨|| ಬೈ ದೊಡೆ ಬೈದರ ಬಾಯಿ ನೋಂದಪುದು | ಪಲ್ಲವಿ || ಚ || ಬೈದೊಡೆ ಬೈದರ ಬಾಯಿ ನೋಂದಪದಮ | ಗಾದ ಕೊಜತೆಯಾವದ ದಕೆ ಚಿನ್ನ ವಿಸೆನು , ಯಾದವನಾರಾಯಣ ನಿನ್ನ ( ದಿವ್ಯ ) ಶ್ರೀ ! ಪಾದ ಸೋ೦ಕಿದ ರನ್ನ ಪಾವುಗೆ ಮಾಸಿರೆ | ಆದರದಿಂದದನಸುಗೆಯ್ಯುದು ಲೇಸು | ೩ || ನಟನ ' ಈಡನೆಯ ತ್ರಿಪದಿಯೊಳ' ಜ್ಞಾನಿಗಳೋ ಭಯ ಪಟ್ಟುವುದ ರ್ಕಂ ಹುಟ್ಟದ ಛಯಂ ಪರಿಹಾರವನ್ನು ದರ್ಕಂ ಕಾರಣಂಗಳಂ ನಿರವಿಸುವರ್. 11 ರಾಗ-ಕಾಂಬೋಧಿ ತಾಳ ತ್ರಿವುಡೆ || ತನ್ನ ನೆನೆದು ಜೀವ ತಲ್ಲಣಿ ಪುದು | ಕೂಡೆ ನಿನ್ನ ನೆನೆವದೊಯ್ಯನೆ ನೆಗೆ ನಿಲ್ಲುವುದು || ಪಲ್ಲ! ಚ 11 ಪದದ ತೊವಲು ಕಂಡ •ಾದಳೆನತಗo | ದೂದಪಿದೊಡಲ ನೆನೆದೊಲುವದು | ಹೃದಯವದ್ಧಿ ನಿಂತು ಹಿತವನೆಸಗುವ ನಿನ್ನ | ನೆರ್ದೆಗೊಳಿಸುತೊಯ್ಯನೆ ಹೊಕ್ಕಳಿಸುವುದು || ೧ | ಉಲಿಸೋಂಕುಸವಿರೂಪೊಳುಗಂಗೆಂಗುವ | ಹಲವು ಕರಣಗಳಲೆಗಲಸುವದು ! ಸಲುವ ವಿಷಯ ನಿನ್ನ ಚರಣಕರ್ಮಿತವೆಂಬ 1 ನೆಲೆಯು ತಿಳಿದೊಡನೆ ನಲವೇವ್ರದ ೧ ೨ || ಮರಳಿ ಮರಳಿ ತಾನು ಮಾಡುವ ಪಾಪಂಗಳ | ೧ಣುಬ ನೆನೆದು ಮಿಗೆ ಜಿಗಣವದು | ನರಪತಿ ಬದುಕುಲನಾಥ ತೇರೇ ನೀ | ನೋಟದೊ೦ದು ನುಡಿಯ ತುರ್ಜಿ ಕೊರ್ಬುದು || ೩ || -- & - ವಚನ , ಇಂತು ನಮರ್ಸ ತಮ್ಮ ಮನೋರಥಂಗಳ ಯೆಲನೆಯ ತ್ರಿಸದಿದೆ ಸಿರವಿಸುವರ'. - ರಾಗ-ಕಾಂಬೋಧಿ | ಅಟ್ಟತಾಳ 11 ಐಸಿರಿಂಜಿನಗೆಂದಿಗಪ್ಪದೊ ನಿತ್ಯ ದಾಸಾನುದಾಸರ ದಾಸನೆನಿಪುದೊಂದೈ | 1 ಪಲ್ಲವಿ||