ಕಣ೯ಟಕ ಕಾವ್ಯಕಲಾನಿಧಿ, ನಲವೇಚವಂಚ | ಪುಳಿತು ಪೊಲಸುಗಂಪುವೆತ್ತು ಪಾವಸೆಗೊಂಡ ಕೊಳಚಿವಳ್ಳ ದೊಳು ಕೂರ್ತೆಅಗುವುದೆ || ೪ - ಶ್ರೀವರ ನಿನ್ನ ಕಲ್ಯಾಣಗುಣವ ಭಾವಿಸಿ | (ಯಾನಂದವಡೆದು) ನಿನ್ನ ಬಯಸಿ ಮಿಕ್ಕ ಗಾವಿಲ ದೈವದ ಗಡಣದಿರವ ಗಣನೆಗೆಯ್ದೆನೆಂತು || ಮಾವಿನಿಂಬಣ್ಣ ಮನವಾ ಜಿ (ಸವಿ)ಸವಿದು ಮೈ ಮುದುರ್ಕಿ ಸೊರ್ಕಿರುವರಗಿಳಿ | ಗಾವಳಿವಡೆದು ಕಾಗೆ ಗಳಗುವ | ಬೇವಿನ ಸಣ್ಣಾ ಸೆವೆ ಆಗುವದೆ | ೫ ಅಂಬುಜಲೋಚನ ಕೇಳು ನಿನ್ನ | ಕೃಪಾಮೃತಪಾನದಿ ತಣಿದು ಮಿಕ್ಕ ಡೊಂ ಬಿ ದೈವಂಗಳ ಬೆಂಬಳಿವಿಡಿದು ಹಂಬಲಿಸುವೆನೆಂತು || ಅಂಬರತಲವನಡರಿ ಮುಗಿ ಲ| ಮುಂಬನಿಯುಂಡು ಸೊರ್ಕುವ ಚಾದಗೆ | ಗುಂಬಚೆಂಬಿನೊಳು ತುಂಬಿರ್ದ ಸನೀರ ಕೊಂಬೆನೆಂದೆಣಿಸಿ ಕೂರ್ತೆಗುವುದೆ || ೬ ಶ್ರೀನರಸಿಂಹ ನಿನ್ನ ಡಿಗೊಲಿದು | ತಿರುಮಲೆಯಾರನುಸಿರ್ದ ಸರಸ | ಗಾನವ ನಾಲಿಸಿ ಮಿಕ್ಕ ದೈವಗಳ ಗನ್ನವ ಕೇಳ್ವೆನೆಂತು | ಜೇನಿಗೆ ನಾಸಿರವಡಿ ಸೊಗಸನಿಸು ವ| ತೇಜದೊಳೆಸೆವ ಸೊದೆಯುಂಡು ಸೊರ್ತಿ ನಿ೦ | ಗಾನಂದದೊಳು ಬಾಲವನ ರರಿಳೆ ಪುಲು | ಮಾನಸರೂಟವ ಮನಗೊಳಿಸುವರೆ || ೬ ಫಸಪ್ತಪದಿ ಸಂಪೂರ್ಣ, ೧) ಟ
- < * *
- ಸಪ್ತಪದಿ -- VII – ಇಡೆ ಕೆಯ್ತಿಯನೊಂದನೇ ಜಡಿದು ಸಿನಿಡಾಡುವ ತಮ್ಮ ಕೆ || ಹಿಡಿದೊಳೆದವನೆಲ್ಲಮಂ ರಿಪುನ್ಸಫರ್ ನೀ ಬಂಡೆಯಂಗೊಂಡು ಬೋ!! ಬಿಡುವಾರ್ಮಿಂದಿದಿರೆ ತಾವಿದಿರಿಸು ವ್ಯಾನವು ತೀರ್ಥಂಗಳಿ೦ || ನುಡಿ ನಿನ್ನ ಪ್ರತಿಮುಮೆಂತೊ ಚಿಕದೇವಾ ಬಲ್ಲರೊಳ್ ಬಲ್ಲಹಾ || ೧೫ ಇರದೊಆ'ವಾಲಿನಿವೊನಲನಿ೦ಟ ತೃಪಭರಮಂ ನಿವಾರಿಸು | ಜರಿದು ಪೊದ ನೀಳ್ಳುಡಿಯು ಪೆರ್ಮುಸುಕಿ೦ ಬಿಸಿಲಾರ್ಸನಾ'ಸರ್ || ಭರವಸದಿಂದೆ ನಂದಿಸುವೆನೆಂದೆರ್ದೆಗಿಚ್ ನಾತಿಕಾಂತೆಯ | ಪರಿತರೆ ನಿನ್ನ ಬಂಡೆ ಸೊಗಂಬಡುವ ಚಿಕದೇವಭೂವರಾ | ೧೬ ವಚನ || ಇಂತಾಯಂ ಸಪ್ತಪದಿಗಳೆ೪' ದಿವ್ಯಾತ್ಮ ಗುಜಂಗಳನನು ಭವಿಸಿ ಈ ಸಮಸಪ್ತಪದಿಯೊಳ್ ದಿವ್ಯಮಂಗಳವಿಗ್ರಹಗುಣಂಗಳನನು ಭವಿಸುವ, -೦