ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vy ಶ್ರೀ ತತ್ವ ಸಂಗ್ರಹ ರಾಮಾಯಣಂ, { ಸಗ? ಸ್ಥಿತಿಪ್ರಯೋಜನೇ ಕಾಲೇ ತತ್ರ ತತ್ರ ಜನಿಶ್ಯಸಿ | ತಯಿ ಜಾತೇ ಇಹಮಪಿ ಜನಿ ತವ ನನ್ನ ನಃ ||೬|| ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ | ಧರ್ಮಸಂಸ್ಥಾಪನಾರ್ಥಾಯ ಸಮೃವಾಮಿ ಯುಗೇಯುಗೇ ||೬|| ಏವಂ ಜನ್ಮತಯೇ ಕರ್ಮ ಯೋ ವೆತ್ತಿ ಸ ವಿಮುಚ್ಯತೇ | ಇತಿ ದತ್ಸಾ ವರಂ ತಸ್ಕೃ ತಿವಾರಧಿಯತ \r ರಘುವಂತೆ ಮನುಃ ಪೂರ್ವ೦ ಜಾತ: ದಶರಥಾತ್ರಯಃ || ದ್ವಿತೀಯ ವಸುದೇವೋಭೂತ್ ವೃದ್ಧಿನಾಮನ್ವಯ'ಥ ಸಃ Fi ತೃತೀಯಭದ್ದಿ ಜಃ ಕಶ್ಚಿತ್ ಮನುರ್ವಿಷ್ಣುವ್ರತಾಚ್ಯಯಃ | ಕಲ್ ದಿವ್ಯಸಹಸಾ - ಗ್ರಾಮ ನಮ್ಮಲಸಂಜ್ಞಕ | ಏವಂ ಜನ್ಮತ್ರಯಂ ಕೃತ್ವಾ ಮುಕ್ತಃ ಸ್ವಾದನ್ನ ಜನ್ಮನಿ ||೧೦|| ಕೌಸಲ್ಯಾ ಸಮಭೂತ ಪೂರ್ವ೦ ಪತ್ನಿ ದಶರಥಸ್ಯ ಹಿ ॥೧೧|| ದ್ವಿತೀಯ ವಸುದೇವಸ್ಯ ದೇವಕೀ ನಾವು ಸಾಭವತ್ | ಭಾರ್ಯಾ ವಿಷ್ಣು ವತುನಿತ್ ತೃತೀಯಾ ದೇವತಾಹ್ನಯಾ |೧೨| ಏವಂ ಮಾತೃತ್ವಮಾಪನ್ನಾ ತ್ರಿಪು ಜನ್ಮಸು ಸಾ ಹರೇಃ | ಏವಂ ಜನ್ನತ್ರಯಸಾನೆ: ಸಾ ವಿಮುಕ್ತ ಭವಿಷ್ಯತಿ ||೧೩! ಪ್ರಪಂಚ ಸಂರಕ್ಷಣಾರ್ಧವಾದ ಸಮಯದಲ್ಲಿ, ನೀನು ಆಯ ಜನ್ಮಗಳಲ್ಲಿ ಹುಟ್ಟುವೆ. ನೀನು ಹುಟ್ಟಿದನಂತರ, ನಾನೂ ನಿನ್ನ ಮಗನಾಗಿ ಹುಟ್ಟು ವೆನು ||೬|| ಸಾಧುಗಳ ಸಂರಕ್ಷಣೆಗಾಗಿಯೋ, ದುಷ್ಟರ ನಿಗ್ರಹಕ್ಕಾಗಿಯ, ಧರವನ್ನು ಚೆನ್ನಾಗಿ ಸ್ಕಾಪಿಸುವುದಕ್ಕಾಗಿಯೂ, ನಾನು ಪ್ರತಿಯೊಗದಲ್ಲಿಯ ಅವತಾರವಡುವೆನು ||೭|| ಹೀಗೆ ನಾನು ನಿನ್ನ ಮಗನಾಗಿ ಮೂರು ಜನ್ಮಗಳಲ್ಲಿ ಅವತರಿಸಿ ಮಾಡುವ ಕರೆಗಳನ್ನು ಯಾವನು ತಿಳಿದುಕೊಳ್ಳುವನೋ, ಅವನು ಮೋಕಭಾಗಿಯಾಗುವನು. ಎಲೆ ಪಾಶ್ವತಿ ! ಹೀಗೆಂದು ಮನುವಿಗೆ ವರಪ್ರದಾನ ಮಾಡಿ, ಆ ಮಹಾವಿಷ್ಣು ಅಲ್ಲಿಯೇ ಅಂತರ್ಧಾನಮಡಿದನು |vt ಆ ಮನುವ್ರ, ಪಧವತಃ ರಘುವಂಶದಲ್ಲಿ ದಶರಥನೆಂಬ ನಾಮಧೇಯದಿಂದ ಹುಟ್ಟಿದನು. ಬಳಿಕ ದ್ವಿತೀಯ ಜನ್ಮದಲ್ಲಿ ವೃಷ್ಠಿ ವಂಶದೊಳಗೆ ವಸುದೇವನೆಂಬ ನಾಮಧೇಯದಿಂದ ಹುಟ್ಟಿದನು|| ಮೂರನೆಯ ಜನ್ಮದಲ್ಲಿ, ಕಲಿಯುಗದೊಳಗೆ ದಿವ್ಯ ವರ್ಷ ಕಳೆದಮೇಲೆ, ಶಂಬಲನೆಂಬ ಗ್ರಾಮದಲ್ಲಿ, ಆ ಮನುವು ವಿಷ್ಣುವತನೆಂಬ ಬ್ರಾಹ್ಮಣನಾಗಿ ಹುಟ್ಟು ವನು. ಹೀಗೆ ಮೂರು ನ್ಯಗಳನ್ನು ಕಳೆದು, ಕೊನೆಯ ಜನ್ಮದಲ್ಲಿ ಮುಕ್ತನಾಗುವನು ||೧೦|| ಆ ಮನುವಿನ ಪತ್ನಿಯು, ಪ್ರಥಮ ಜನ್ಮದಲ್ಲಿ ದಶರಥನ ಪತ್ನಿಯಾದ ಕೌಸಲ್ಯಯಾಗಿಯೂ, ಎರಡನೆಯ ಜನ್ಮದಲ್ಲಿ ವಸುದೇವನ ಪತ್ನಿಯಾದ ದೇವಕಿಯೆಂಬವಾಗಿಯೂ ಹುಟ್ಟಿ, ಮೂರ ನೆಯ ಜನ್ಮದಲ್ಲಿ ವಿಷ್ಣು ಪತನ ಪತ್ನಿಯಾದ ದೇವತಾನಾಮಕಳಾಗಿ ಆಗುವಳು ||೧೧-೧೨|| ಹೀಗೆ ಅವಳು ಮರು ಜನ್ಮಗಳಲ್ಲಿ ಶ್ರೀಹರಿಗೆ ತಾಯಿಯಾದಳು. ಬಳಿಕ, ಹೀಗೆ ಮೂರು ಜನ್ಮಗಳು ಕಳೆದನಂತರ, ಅವಳು ಮುಕ್ಕಾಗುವಳು ||೧al