ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧) ಬಾಲಕಾಂಡ. ಪರ್ವತೇ್ರ ಭವನೈಕಂ ಬ್ರಹ್ಮಣಾ ನಿರ್ಮಿತಂ ಸರಃ || ಮನಸು ಮುಕ್ಕಿಸಿದ್ದ ರ್ಥ೦ ತೇನ ತನ್ನುನಸಂ ಸಃs |೬|| ತಸ್ಮಾತ್ ಸುಸವ ಸರಸಃ ಕಾಚಿತ್ ಪುಣ್ಯತಮಾ ನದೀ | ಸರಪ್ರವೃತ್ತಾ ಸರಯಃ ಸೈವ ಕೋಸಲದೇಶಗಾ |೨೭|| ಶ್ರೀರಜ್ಞಾಖ್ಯಂ ಮಹಾಮ ತತ್ರ ಪ್ರಿಯತಮಂ ಹರೇಃ | ಸದಸ್ಯೆ ಯತ್ರ ಭಗರ್ವಾ ಸಂ ತಂ ಸಂಪ್ಯ ವರ್ತತೇ ||೨|| ಸುನಾಚ್ಛ ಜನ್ಮತಃ ಸ್ಪರ್ಶಾತ್ ಶಿವಬ್ರಹ್ಮ ಹರಿಪ್ರಿಯಾ | ತುದ್ಧ ಜ್ಞಾಏತಿರ್ಥೇಭ್ಯಃ ಸರಯಃ ಶ್ರೇಷ್ಠತಾಂ ಗತಾ ||೯|| ತತ್ರ ರ್ಶದ್ಧಾದಿಕ೦ ದಾನಂ ಸುನಂ ಚಾಪಿ ಕೃತಂ ಪ್ರಿಯೇ | ಪ್ರನಾತಿ ಸರ್ವಪಾಪೇಭ್ಯಃ ಸರಯಾಂ ಯಜ್ಞಕರ್ಮ ವೈ |೩೦|| ಅಯೋಧ್ಯಾ ನಾವು ನಗರೀ ಸರಳತೀರವಾಶ್ರಿತಾ | ಮುನುನಾ ನಿರ್ಮಿತಾ ಪೂರ್ವ೦ ವಿಭೂಷರತಿ ತಟಮ |೩೧|| 0 0 ಎ ಭವಾನಿ' ಈ ಪರ್ವತದೊಳಗೆ, ಬ್ರಹ್ಮನು ಮುಕ್ಕಿಸಿದಿಸ್ಕರವಾಗಿ ಮನಸ್ಸಿ ನಿಂದಲೇ ಒ೦ದು ಸ೦ಸ್ಸನ್ನು ನಿರ್ಮಿಸಿರುವನು; ಅದು ಕಾರಣ, ಅದಕ್ಕೆ ಮಾನಸಸರಸ್ಸೆಂದು ಹೆಸ ರು೦ಟಾಗಿ ರುವದು 150 ಆ ಸರಸ್ಸಿನ ಬಿಸಿ..೦ದೆ, ಒ೦ದು ವುಣ್ಯತಮವಾದ ನದಿಯು ಸವಿಸಿರುವುದು. ಸರಸಿನ ದೆಸೆ೦.೦ದ ಹೊರ೬.ವಕಾರ?, ಅದಕ್ಕ : ಸರಯೂ ' ಎಂದು ಹೆಸರಾಯು, ಆ ನದಿಯ, ಕೋಸಲದೆ ಶದಲ್ಲಿ ಪ್ರವಹಿಸಿವುದು |೨೭|| ರ೦ಗವೆ೦ಬ ದೊಡ್ಡದೊಂದು ಕ್ಷೇತ್ರವಿರುವುದು. ಅದು ಶ್ರೀಹರಿಗೆ ಕೇವಲ ಪ್ರಿಯತವ ವಾದದು , ಆ ಭಗವಂತನು ಸರ್ವದಾ ಸನ್ನಿಹಿತನಾಗಿರುವನು; ಆ ನದಿಯು, ಆ ಕ್ಷೇತ್ರಗತ ನಾದ ಭಗವಂತನನ್ನು ಸತ್ಯಲ೧ ಆವರಿಸಿಕೊ೦ಡಿರುವುದು |೨v ಆ ಸರ.ನದಿಯು, ಈಶ್ವರನ ಕೈಲಾಸಪರ್ವತದಲ್ಲಿರುವುದರಿ೦ದ ಈಶ್ವರನಿಗೆ ಕೇವಲ ಪ್ರಿಯವಾಗಿರುವದು , ಬ್ರಹ್ಮ ಮನಸ ಸಿಕ್ಕಿತವಾದ ಮಾನಸಸರಸ್ಸಿನಿಂದ ಹುಟ್ಟಿದಕಾರಣ ಬ್ರಹ್ಮ ನಿಗೆ ಪ್ರೀತಿ ಪಾತ್ರವಾಗಿರವುದು ; ವಿಷ್ಯ ಕ್ಷೇತ್ರವಾದ ಶ್ರೀರಂಗವನ್ನು ಆವರಿಸಿಕೊಂಡಿರುವುದ ರಿಂದ ವಿಷ್ಣುವಿಗೆ ಮಹಾಪ್ರಿಯವಾಗಿರುವದು. ಹೀಗಿರುವುದರಿಂದ, ಈ ಸರಯೂ ನದಿಯು ಗಂಗಾದಿ ಸಮಸ್ಯೆ ತೀರ್ಥಗಳಿಗಿಂತಲೂ ಪ್ರವಾದುದೆಂದು ನಿಶ್ಚಿತವಾಗಿರುವುದು |೨| ಹೇ ಪ್ರಿಯೆ ' ಆ ಸಂಯೋ೧ ತೀರದಲ್ಲಿ ಮಾಡಲ್ಪಟ್ಟ ಶಾತರ್ಪಣಾದಿಗಳೂ ದಿನವೂ ಯಜ್ಞವೂ ಅದರಲ್ಲಿ ಸ್ಥಾನವೂ ಕೂಡ, ಪುರುಷರನ್ನು ಸಮಸ್ತ ಪಾಪಗಳಿಂದಲೂ ಬಿರಿಸಿ ಪರಿ ಶುದ್ಧಗೊಳಿಸುವುದು ೩ol - ಇ೦ತಹ ಸರಖನದಿಯ ತೀರದಲ್ಲಿ ಅಯೋಧ್ಯೆಯೆಂಬ ದೊಡ್ಡದೊಂದು ಪಟ್ಟಣವಿರು ವುದು. ಪೂರ್ವದಲ್ಲಿ ಮನುವಿನಿ೦ದ ನಿಸಲ್ಪಟ್ಟ ಈ ಪಟ್ಟಣವು, ಆ ಸರಯೂತೀರಕ್ಕಲ್ಲ ಆಲe ಕಾರವಾಗಿರುವದು ೩೧