ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಚರ್ಕ ಶ್ರೀ ತತ್ವ ಸಂಗ್ರಹ ರಾಮಾಯಣಂ, ಉತ್ತರೇ ಸರಯಸ್ತಸತಿ ದಕ್ಷಿಣೇ ಗೋಮತೀ ಶುಭಾ || ಭಾಗಿರಥಿ ಪುರೋಭಾಗೇ ಪರಿwಳಿದ ಸಂಸ್ಥಿತಾಃ |೩೨| ಯಸ್ಯದುದ್ಯತೇ ತಸ್ಯಾಂ ಭಗವಾ ಪುರುಷೋತ್ತಮಃ | ತಸ್ತುತ ತು ನಗರೀ ಪುಣ್ಯಾ ಸುಯೋಧೋತಿ ಪ್ರಕೀರ್ತಿತ ೩೩! ನಗರಸ್ಯ ಪರಂ ಧಾ ನಾವು ತಸ್ಯಾಸ್ಯಭಚಿ ವೇ || ಯತ್ಯಾಸ ಭಗರ್ವಾ ವಿಷ್ಣುಃ ತದೇವ ಪರಮಂ ಪದಮ್ |೩೪# ಆಯತಾ ದಶ ಚ – ಚ ಯೋಜನಾನಿ ಮಹಾಪುರೀ | ಶ್ರೀಮತಿ ಶ್ರೀ ವಿಸ್ತೀರ್ಣ ಸುವಿಭಕ್ತ ಮಹಾಪಥಾ |೩೫|| ತಸ್ಯಾಃ ಪುರ್ಯಮಧ್ಯದೇಶಿ ಚಕ್ರತೀರ್ಥಸಾದತಃ | ವಿಪ್ರೋಸ್ತು ವಸತಿಃ ಪುಣಾ ಸರ್ವಾಂಬ್ರರಶೋಭಿತು !೩೬ || ಸತಿ ಯೋಜನೇ ಚ ಭೂಯಃ ಸತ್ಯನಾಮ ಪ್ರಕಾಶನೇ |೩೭| ಮರಿಚಯಃ ಸಾಯುವಾ ಇತ್ಯಾದಿಕುತಿಸಂಹತ್ | ಋಷಿಭಿಃ ಪ್ರಶ್ನಿಸ್ಕಸಾ ಮಾಹಾತ್ಮ ಂ ಬಹುಧೇರಿತಮ್ ದೇವಾನಾಂ ಪೂರತಿ ಕ್ರುತ್ಯುಕಾ ಸಂ ತತಃ ಪುರಿ |೩v ಆ ಅಯೋಧ್ಯಾ ಪಟ್ಟಣಕ್ಕೆ, ಉತ್ತರದಿಕ್ಕಿನಲ್ಲಿ ಸರಯನದಿಯ, ದಕ್ಷಿಣದಿಕ್ಕಿನಲ್ಲಿ ಶುಭ ಕರವಾದ ಗಮನದಿಯ, ಪೂರ್ವ ಭಾಗದಲ್ಲಿ ಗಂಗಾನದಿಯ, ಪಾಖೆ(ಗಳು) ಗಳಂತಿ ರುವವ ೩೨| ಭಗವಂತನಾದ ಶ್ರೀ ಪುರುಷೋತ್ತಮನು ಅದರಲ್ಲಿ ಅವತರಿಸುವನು ! ಅದು ಕಾರಣವೇ ಆ ಅಯೋಧ್ಯಾನಗರಿಯು ಅತಿ ಪುಣ್ಯತಮವೆಂದು ಹೇಳಲ್ಪಟ್ಟಿರುವುದು |೩೩| ಈ 5 ! ಆ ನಗರಕ್ಕೂ ಸಾಕ್ಷಾದ್ರೆ ಕುಂಠದ ಹೆಸರೇ ಉಂಟಾಗಿರುವುದು. ಆ ಭಗ ವಂತನಾದ ವಿಷ್ಣು ಎಲ್ಲಿರುವನೋ, ಅದೇ ಪರಮ ಪದವಲ್ಲವೆ ' 1೩೪।। ಮಹಾವೈಭವಯುಕ್ತವಾದ ಆ ಪಟ್ಟಣವು, ಹನ್ನೆರಡು ಗಾವುದದುದ್ಧವೂ, ಮೂರುಗಾವುದ ದಗಲವೂ ಇರುವುದು. ಅದರಲ್ಲಿ ಅನೇಕ ರಾಜಮಾರ್ಗಗಳು ಪರಸ್ಪರ ವಿಧಗಳಾಗಿ ಕಣ್ಣೂಳಿ ಸುತಿರುವವ ೩೫|| * ಆ ಪಟ್ಟಣದ ಮಧ್ಯಭಾಗದಲ್ಲಿ, ಚಕ್ರತೀರ್ಥದ ಹತ್ತಿರ, ಸರ್ವಲಂಕಾರ ಶೋಭಿತವಾದ ಮಹಾವಣ್ಯತಮವಾದ ಶ್ರೀವಿಷ್ಣುವಿನ ಆಲಯವಿರುವುದು. ( ಅಯೋಧ್ಯ' ಯೆಂದು ಯಥಾರ್ಥ ನಾಮವುಳ್ಳ ಆ ಪುರವ, ಸುತ್ತಲೂ ಮರರುಗಾವುದ ವಿಸ್ತೀರ್ಣವುಳ್ಳದಾಗಿ ಪ್ರಕಾಶಿಸುತ್ತಿ `ರುವುದು (೩೬-೩೭॥ ಮರೀಚಯಃ ಸ್ವಾಯನ್ನವಾಃ ' ಇತ್ಯಾದಿ ತೈತ್ತಿರೀಯಾರಣ್ಯಕಶ್ರುತಿಯಲ್ಲಿ, ( ದೇವಾ ನಾಂ ಪೂರಯೋಧ್ಯಾ ' ಇತ್ಯಾದಿ ವಾಕ್ಯದಿಂದ, ಮಹಾಸತ್ವ ಸಂಪನ್ನ ಕಾದ ಋಷಿಗಳು, ಆ ಆಯೋ ಧ್ವಯ ಮಹಾತ್ಮವನ್ನು ಬಹಳವಾಗಿ ಹೇಳಿರುವರು. ಅದುಕರಣ, ಆ ಅಯೋಧ್ಯಾಕ೦ಡು ಶ್ರುತಿಪತಿಪಾದಿತವಾದುದು ೧೩|| (