ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

m ಬಲmodk ಶುವಿನಾಂ ಕರ್ಮಬದ್ಲಾನಾಂ ಮಜ್ಜತಾಂ ಭವಸಾಗರೇ || ಶವಯಾ ಭವೇನ್ನೊಕ್ಷಃ ಸರ್ವಕರ್ಮಕ್ಕನನ |೩| ತಾಂ ಪುರೀ೦ ಗೋಪುರೈರುಚ್ಛ ಹೇಮಶ್ರಕಾರಸಂವೃತಾಮ್ | ಅಮರಾವತ್ಯತಿಶಯಾಂ ನಾರೀಮಣ್ಣಲಮಟ್ಟಕಾಮ್ |8o ಕವಾಟತೋರಣವತೀಂ ಸುವಿಭಕಾನರಾಪಣಾಮ್ | ಸರ್ವಯನ್ನಾಯುಧವತೀಂ ಉಪೇತಾಂ ಸರ್ವ ಶಿಲ್ಪಿಭಿಃ |೪೧|| ಉಚ್ಚಾಟ್ಟಾಲಧ್ವಜವತೀಂ ಶತಮ್ಮ ಶತಸಮ್ಮಿಲಾಮ್ | ಪ್ರಸಾದೈರತ್ನ ವಿಕೃತೈಃ ಪರ್ವತೃರುಶೋಭಿತಾವತ್ 18೨| ಕೋಟಾಗಾರೈಕ ಸಮ್ಮರ್ಣಾಂ ಇನೂಸೈವಾಮರಾವತಿ | ಚತುಮುಚ್ಚಾಪದಾಕಾರಾಂ ವರನಾರೀಗಣೆರ್ಯುತಾಮ್ ||೪೩ || ಸರ್ವರತ್ನ ಸಮಾಕೀರ್ಣಾ೦ ವಿಮಾನಗೃಹಶೋಭಿತಮ್ | ಗೃಹಗಾಢಾವವಿಚ್ಚಿನ್ನಾರಿ ಸಮಭೂಮೌ ನಿವೇಶಿತಾಮ್ !೪೪|| ಓ ಓ ಪಾಪಿಷ್ಠರಾಗಿಯ ಕರಬದ್ದರಾಗಿಯ ಸಂಸಾರಸಮುದ್ರದಲ್ಲಿ ಮುಣುಗಿದವರಾಗಿಯೂ ಇರುವವರಿಗೆ, ಆ ಅಯೋಧ್ಯಾ ಪಟ್ಟಣದ ಸೇವೆಯಿ೦ದ, ಸರ್ವ ದುಷ್ಟರಚೋದನಪೂರ್ವಕವಾಗಿ ಮೋಕ್ಷವುಂಟಾಗುವುದು IAF1 ಆ ವುರಿಯು, ಎತ್ತರವಾದ ಗೋಪುರಗಳಿ೦ದಲೂ ಸುವರ್ಣ ಪ್ರಾಕಾರಗಳಿಂದಲೂ ಯಕ, ವಾಗಿರುವುದು ; ಇದು, ಅಮರಾವತಿಯನ್ನೂ ವಿಸರು ತಿದ್ದಿತು ; ಸುಂದರೀಜೃಂದದಿಂದ ಅಲಂಕೃತ ವಾಗಿದ್ದಿತು '೪೦|| ಆ ಪಟ್ಟಣದ ಬಾಗಿಲುಗಳೂ, ಹೊರಬಾಗಿಲಿಗ ಆಲ೦ಕಾರಾರ್ಥವಾಗಿ ಮರಿರುವ ಮರ ಗಳೂ ಅತಿ ಶತಸವಾಗಿದ್ದುವು; ಅಲ್ಲಿನ ಅ೦ಗಡಿಗಳೊಳಗೆ, ಒಂದಕ್ಕೊಂದು ಸೇರದೆ.-ಕಧಾ ರ್ಥಗಳೆಲ್ಲವೂ ವಿರಳವಾಗಿರುತ್ತಿದ್ದುವು ; ಸಮಸ್ಯೆ ಯಂತ್ರಗಳೂ, ಸಮಸ್ತವಾದ ಆಯುಧಗಳೂ, ಅಲ್ಲಿ ಸನ್ನಿಹಿತವಾಗಿದ್ದು ವ: ಸಮಸ್ತ ಶಿಲ್ಪಕಾರರೂ ಅಲ್ಲಿ ವಾಸಮಾಡಿಕೊಂಡಿದ್ದರು ೪೧| ಎತ್ತರವಾದ ಅಟ್ಟ ಮಹಡಿ)ಗಳ ಧ್ವಜಗಳೂ ಅಲ್ಲಿ ಬೇಕಾದಷ್ಟಿದ್ದುವು; ನೂರಾರು ಶತ ೩(ಫಿರಂಗಿ)ಗಳು ಅಲ್ಲಲ್ಲಿ ಕ್ರಮವಾಗಿಡಲ್ಪಟ್ಟಿದ್ದುವು; ರತ್ನ ನಿರ್ಮಿತವಾದ ಪ್ರಾಸಾದಗಳೂ, ಕ್ರೀಡಾಪರ್ವತಗಳೂ, ಅಯೋಧ್ಯಯನ್ನಲಂಕರಿಸುತ್ತಿದ್ದುವು ೪೨ ಕಟಗೃಹಗಳಿಂದ ಪರಿಪೂರ್ಣವಾಗಿರುವ ಆ ಅಯೋಧ್ಯಯು, ಇಂದ್ರನ ಅಮರಾವತಿ ಯಂತಿದ್ದಿತು, ಮತ್ತು ಪಗಡೆಯ ಚಾರಿಯಂತೆ ಆಕಾರವುಳ್ಳುದಾಗಿ ಅತಿ ವಿಚಿತ್ರವಾಗಿದ್ದಿತು. ಅಲ್ಲಿರುವ ಸ್ತ್ರೀಶರುಷರೆಲ್ಲರೂ ಅತ್ಯುತ್ತಮರಾಗಿದ್ದರು u೪೩|| ಅಲ್ಲಿ ಸರ್ವರತ್ನಗಳೂ ಯಥೇಚ್ಛವಾಗಿದ್ದುವು; ವಿಮಾನಗೃಹ (ವಿಮಾನದಂತ ಎತ್ತರದಲ್ಲಿ ಕಟ್ಟಿರುವ ಕ್ರೀಡಾಭವನ)ಗಳು, ಆ ನಗರಿಗೆ ವಿಶೇಷವಾಗಿ ಶೋಭೆಯನ್ನುಂಟುಮಾಡುತ್ತಿದ್ದು ವು. ಅಲ್ಲಿನ ಮನೆಗಳು ಒಂದಕ್ಕೊಂದು ಸೇರಿಕೊಂಡು ಸಾಲಾಗಿದ್ದುವು. ನಗರನಿರಾಣದಲ್ಲಿ ಯಾವ ದೋಷವೂ ಇರಲಿಲ್ಲ. ಹಳ್ಳತಿಟ್ಟಿಲ್ಲದ ಭೂಮಿಯಲ್ಲಿ ನಿರ್ಮಿಸಲ್ಪಟ್ಟಿತು ೪೪॥