ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಸರ್ಗ ಶ್ರೀ ತತ್ವಸೂಗ್ರಹ ರಾಮಾಯಣಂ, ವಾಜೆವಾರಸಮ್ಮರ್ಣಾ೦ ಗೋಭಿರುಪ್ಪೆ ಬರೆಸಥಾ | ಸಾಮರಾಜಸ ಬಲಿಕರ್ಮಭಿರಾವೃತಾಮ್ ೪೫ ನಾನಾದೇಶನಿವಾಸ್ಯಕ್ಷ ವಗ್ನಿರುಪತೊಭಿತಮ್ | ವಧೂನಾಟಕಸಕ್ಸ್ ಸಂಯುಕ್ತಾಂ ಸರ್ವತಃ ಪುರೀಮ್ ೪೬- ದುನ್ನು ಭೀಭಿರ್ಮದಬ್ ಕ್ಷ ವೀಣಾಭೀ ಪವೈಸ್ತಥಾ || ನಾದಿತಾಂ ಭೈಕಮತ್ಯರ್ಥಂ ಪೃಥಿವ್ಯಾಂ ತಾಮನು ವಾಮ್ |8|| ಮಹಾರಥೈರತಿ ರಣೈಃ ಸಾದಿಛಿ ಮೈರ್ಭಟೈಃ | ರಥೈರಾಯುಧಸನ್ನ ಆವೃತಾನಾಂ ಸಹಸ್ರಕಃ |8|| ತಾಂ ಪುರಿ: ಸುಮಹಾತೇಜಃ ರಜಾ ದಶರಥ ಮರ್ಹಾ | ಮಹಾಭಾಗವತಶ್ರೇಷ್ಠಃ ಸರ್ವವೇದಾನಪುರಗಃ |ರ್ತಿ ಇಕ್ಷಾಕುಮತಿರಥಃ ಯಜ್ರಾ ಧರಂ ವಶಿ ! ಮಹರ್ಷಿಕ ರಾಜರ್ಷಿಃ ತ್ರಿಷು ಲೋಕೇಷು ವಿಕ್ರತಃ ||೫| ಯಥಾವನುರ್ಮಹಾತೇಜಾಃ ಲೋಕಸ್ಯ ಪರಿರಕ್ಷಿತಾ | ತಥಾ ದಶರಥ ರಾಜು ವರ್ಸ ಜಗದಪುಲಯತ್ ೫೧ ಅನಗಳಿಂದಲೂ, ಕುದುರೆಗಳಿಂದಲೂ, ಗೋವುಗಳಿ೦ದಲೂ, ಒಂಟೆಗಳಿ೦ದಲೂ, ಖರ(ಹೇಸ ರುಕಗಳಿಂದಲೂ, ಆ ನಗರವು ಆವೃತವಾಗಿದ್ದಿತು. ಸಾಮಂತರಾಜರುಗಳು, ಕೈಯಲ್ಲಿ ಕಪ್ಪ ಗಳನ್ನು ಹಿಡಿದುಕೊಂಡು, ಅಲ್ಲಿ ಸರ್ವದಾ ಕಾಯ್ದು ಕೊಂಡಿರುತಿದ್ದರು 11೪೫ ನಾನಾದೇಶ ನಿವಾಸಿಗಳಾದ ವರಕರು, ವ್ಯಾಪಾರಾರ್ಥವಾಗಿ ಅಲ್ಲಿಗೆ ಬಂದು ವಾಸವ ಡುತಿದ್ದರು. ನಾಟ್ಯಗಾತಿಯರಿಗೆ ನತ್ರನವನ್ನು ಕಲಿಯಿಸುವ ನಾಟ್ಯಾಚಾರೈರುಗಳು, ಅಲ್ಲಿ ಗುಂಪುಗುಂಪಾಗಿ ವಾಸಮಾಡುತಿದ್ದರು ||೪೬|| ಭೂಮಿಯಲ್ಲೆಲ್ಲ ಸ ಮವಾದ ಆ ನಗರದಲ್ಲಿ, ದುಂದುಭಿಗಳೂ ಮೃದಂಗಗಳೂ ವೀಣೆ ಗಳೂ ಪಣವಗಳೂ ಅತ್ಯಂತವಾಗಿ ಧ್ವನಿಮಾಡು ತಿದ್ದುವ ೪೭| ಮಹಾರಥರೂ, ಅತಿರಧರೂ, ಆಶ್ವಾ ರೆಹರೂ, ಅಯುಧಸನ್ನದ್ಧರಾದ ಉತ್ತಮಭಟರೂ, ದಿವ್ಯರಥಗಳೂ ಕೂಡ, ಆ ಪಟ್ಟಣದೊಳಗೆ ಸಾವಿರಗಟ್ಟಲೆಯಾಗಿ ತುಂಬಿದ್ದುವು |೪|| ಆ ಅಯೋಧ್ಯಾ ಪಟ್ಟಣದೊಳಗೆ, ಅತಿ ತೇಜಸ್ವಿಯಾಗಿಯೂ, ಭಗವದ್ಯಕರಲ್ಲಿ ಅಗ್ರ ಗಣ್ಯನಾಗಿಯ, ಸಮಸ್ಯವಾದ ವೇದವೇದಾಂತಗಳಲ್ಲಿ ವಾರಂಗತನಾಗಿಯ, ಇಕ್ಷುಕುವಂಶ ದಲ್ಲಿ ಹುಟ್ಟಿದವರೊಳಗೆಲ್ಲ ಆಕಿರಧನಾಗಿಯೂ, ಯಥಾಕ್ರಮವಾಗಿ ಅನೇಕ ಯಜ್ಞಗಳನ್ನು ಮರಿ ದವನಾಗಿಯೂ, ಕೇವಲ ಧರ್ಮಮಾರ್ಗ ತತ್ಪರನಾಗಿಯ, ಜಿತೇಂದ್ರಿಯನಾಗಿಯೂ, ಮಹರ್ಷಿ ಸಮಾನನಾಗಿಯೂ, ಮೂರು ಲೋಕಗಳಲ್ಲಿಯೂ ವಿಖ್ಯಾತನಾದ ರಾಜರ್ಷಿಯಾಗಿಯೂ ಇದ್ದ, ದಶರಥನೆಂಬ ಮಹಾರಾಜನು ವಾಸಮಾಡುತ, ಪೂರ್ವದಲ್ಲಿ ಮಹಾ ತೇಜಸ್ವಿಯಾದ ಮನುವ ಹೇಗೆ ಲೋಕವನ್ನು ಕಾಪಾಡಿದನೋ ಹಾಗೆ ಜಗತ್ತನ್ನು ಪರಿಪಾಲಿಸುತ್ತಿದ್ದನು ||೪°Mutt