ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧) ಬಾಲಕಾಂಡ, ಸೃಷ್ಟ ವರ್ಣಾಶ್ರಮಾಚಾರನಿರತಾದ್ರಾಹ್ಮಣಾದಯಃ | ಅರೋಗಿಕ ತರುಣಾಃ ಭಗವದ್ಭಕ್ತಿಸಂಯುತಾಃ ॥೫೨! ಸರೇ ಬ್ರಹ್ಮವಿದಾಂ ಶ್ರೇಷ್ಠಾಃ ದಾತಾರೋ ಯೋಗವಿತ್ತಮಾಃ ದೀರ್ಘಾಯುಷಃ ಸುನ್ಸಂಜ್ಞಃ ತತ್ರಾರ್ಸ ಮನುಜಾಃ ಸುಖವ |೩| ಉಪಯೇನೋ ನೃಪಃ ಪೂರ್ವಂ ಕೌಸಲ್ಯಾಂ ಕೊಸೆಲಾತ್ಕಜಾಮ್ | ಸುವಿತಾ೦ ಮಗಧಾಪತ್ಯಂ ದ್ವಿತೀಯಾಮಗ್ರಹೀನ್ನಪಃ |೪|| ಕೈಕೇಯಾಂ ಕೇಕಯಾಪತ್ಯಂ ತೃತೀಯಾಮಗ° ಪುನಃ | ಭೂಯೋಗ್ಯ ಭಾರ್ಯಾಬಹುಕೋ ಬಭೂವೊರಾಜಕನ್ಯಕಾಃ ||>> ತಸ್ಯ ತೇವಪ್ರಭಾವಸ್ಯ ಧರ್ಮ ಜ್ಞಸ್ಯ ಮಹಾತ್ಮನಃ || ಸುತಾರ್ಥಂ ತಸ್ಯಮನಸ್ಯ ನಾಸೀದ್ಯಂಕಕರಃ ಸುತಃ [೫೬|| ತತೋಬ್ರವೀತ್ ಸುಮನ್ನ ಸಃ ಸರ್ವಾನಾನಯ ಮೇ ಗುರ್ರೂ | ಸಮಾನಯತ್ ಸ ರ್ತಾ ಸರ್ವಾ೯ ಸುಮನೆ ವೇದಪಾರರ್ಗಾ [೫೭|| ವಸಿಷ್ಠಂ ವಾಮದೇವಂ ಚ ಜಾಬಾಲಿಮಠ ಕಾಶ್ಯಪ' | ರ್ತಾ ಪೂಜಯಿತ ಧರ್ಮಾತಾ ರಾಜಾ ದಶರಥೋಬ್ರವೀತ್ ॥೫vi ನಿಜ ಆ ದಶರಧನು ರಾಜ್ಯಭಾರ ಮಾಡುತಿರುವಾಗ, ಬ್ರಾಹ್ಮಣಾದಿಗಳು, ತಮ್ಮತಮ್ಮ ವಣಾ ಶಮೋಚಿತಗಳಾದ ಕರ್ಮಗಳನ್ನು ಆಚರಿಸತಕ್ಕವರಾಗಿಯೂ, ನಿತ್ಯವೂ ರೋಗರಹಿತರಾಗಿಯೂ, ಸರ್ವದಾ ಯೌವನಶಾಲಿಗಳಾಗಿಯೂ, ಭಗವದ್ಯಯುಕರಾಗಿಯೂ, ಸರ್ವರೂ ಮಹಾ ಬ್ರಹ್ಮಜ್ಞಾನನಿಷ್ಠರಾಗಿಯ, ದಾನಶೀಲರಾಗಿ, ಉಪಾಯ ಕುಶಲರಾಗಿಯೂ, ಸಕಲ ಮನು ಜರೂ ದೀರ್ಘಾಯುಷ್ಯ ರಾಗಿಯೂ, ಸೌಂದರಶಾಲಿಗಳಾಗಿಯೂ ಇರುತ್ತಿದ್ದರು || ೫೨-೫೩|| ಆ ರಾಜನು, ಪ್ರಧವತಃ ಕಸಲದೇಶಾಧಿಪತಿ ಪುತ್ರಿಯಾದ ಕೌಸಿಯನ್ನು ಮದುವೆ ಯಾದನು ; ಮಗಧ ರಾಜಪುತ್ರಿಯಾದ ಸುಮಿತ್ರೆಯನ್ನು ದ್ವಿತೀಯ ಪತ್ನಿಯನ್ನಾಗಿ ಸ್ವೀಕರಿ ಸಿದನು ೧೫೪ ಆಮೇಲೆ, ಕೇಕಯರಾಜ ಪುತ್ರಿಯಾದ ಕೈಕಯಿಯನ್ನು ತೃತೀಯ ಪತ್ನಿಯನ್ನಾಗಿ ಸ್ವೀಕರಿ ಸಿದನು, ಇವರಲ್ಲದೆ ಇನ್ನೂ ಅನೇಕಮಂದಿ ರಾಜಪುತ್ರಿಯರು ಅವನಿಗೆ ಹೆಂಡತಿಯರಾಗಿ ದ್ದರು ೧೫೫|| ಇಂತಹ ಪ್ರಭಾವಶಾಲಿಯಾಗಿ ಧರ್ಮಜ್ಞನಾಗಿ ಮಹಾತ್ಮನಾಗಿದ್ದ ಆ ದಶರಥನಿಗೆ, ಮಕ್ಕ ಳಾಗಬೇಕ೦ದು ಎಷ್ಟು ತಪಸ್ಸು ಮಾಡಿದರೂ, ಸಂತಾನಾಭಿವರ್ಧಕನಾದ ದುಗನು ಜನಿ ಸಲಿಲ್ಲ 8ML11 ಹೀಗಾದಬಳಿಕ, ಆ ದಶರಥನು, ಸುಮಶ್ರನೆಂಬ ದುಂತ್ರಿಯನ್ನು ಕುರಿತು, " ನನ್ನ ಗುರು ಗಳನ್ನೆಲ್ಲ ಇಲ್ಲಿಗೆ ಕರೆದುಕೊಂಡು ಬಾ ' ಎಂದು ಹೇಳಿದನು, ಆ ಸುಮಂತ್ರನು, ವಸಿತ್ತಮ ದೇವ ಜಾಬಾಲಿ ಕಾತ್ಯಕ-ಮುಂತಾದ ವೇದಪಾರಗರಾದ ಸಮಸ್ತ ಗುರುಗಳನ್ನೂ ಕರೆತಂದನು. ಅವರುಗಳನ್ನೆಲ್ಲ ಧಂತ್ರನಾದ ದಶರಥನು ಪೂಜಿಸಿ, ಹೀಗೆ ಹೇಳಿದನು ೧೫೭•avy