ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎ - ಶ್ರೀ ತತ್ವ ಸಂಗ್ರಹ ರಾಮಾಯಣಂ, (ಸಡ ಸುತಾರ್ಥಂ ಹಯಮೇಧೇನ ಯಕ್ಕಾ ಮಿತಿ ಮತಿರ್ಮಮ || ಕಥಂ ಪಾಪ್ಪಾ ಮ್ಯಹಂ ಕಾಮಂ ಬುದ್ದಿ ರತ್ರ ವಿಚಾರ್ಯತಾಮ್ |೫|| ತತಃ ಸಾಧಿತಿ ತದ್ವಾ ಕೈಂ ಬ್ರಾಹ್ಮಣಾಃ ಪ್ರತ್ಯ ಪೂಜರ್ಯ ! ಯಸ್ಯ ತೇ ಧಾರ್ಮಿಕ ಬುದ್ದಿ ಇಯಂ ಪುತ್ರಾರ್ಥವಾಗತಾ |೩೦| ಸರ್ವಥಾ ಪಪ್ಪನೇ ಪುರ್ತ ಅಭಿಪ್ರೇತಾಂಶ್ಚ ಪಾರ್ಥಿವ | ಸಮಾ ರಾಃ ಸವಿಯನ್ನಾಂ ತೇ ತುರಗಕ ವಿಮುಚ್ಯತಾಮ್ ||೬೧| ತತೋವ್ರನ್ನ ಮಾರ್ತ್ಯಾ ಶತ್ಯಾ ತದ್ದಿಜಭಾಷಿತಮ್ | ಸವಾರಾಃ ಸಮ್ಮಿಯನ್ನಾಂ ಮೇ ಗುರೂಣಾಂ ವಚನಾದಿಹ |೬೨| ಅಥ ಸಂವತ್ಸರೇ ಪೂರ್ಣೆ ರ್ತ ಪ್ರಶ್ನೆ ತುರಜ್ಜ ಮೇ || ಸರಯಾತರೇ ತೀರೇ ರಾಜ್ಯೋ: ಯಜ್ಯೋಭ್ಯ ವರ್ತತ [೬೩ ಮಕೃದ್ಧಿಂ ಪುರಸ್ಕೃತ್ಯ ಕರ್ಮ ಚರ್ಕಜರ್ಪಭಾಃ || ಯಥಾವಿಧಿ ಯಥಾನಾಯಂ ಪರಿಕಾಮನಿ ಸರ್ವತಃ |೬೪ ತ್ರ ಹೋಸ್ಪಮಧಃ ಸಂಖ್ಯಾತಃ ಕಲ್ಪಸೂತ್ರ ಬ್ರಾಹ್ಮಣೈಃ | ಚತುಷ್ಟೊಮಮಹಸ್ತಸ್ಯ ಪ್ರಥಮಂ ಪರಿಕಲ್ಪಿತನ ೬೫ ಎಲೈ ಪೂಜ್ಯರುಗಳಿರಾ ! ಸಂತಾನಪ್ರಾಪ್ತಿಗಾಗಿ ಅಶ್ವಮೇಧಯಜ್ಞವನ್ನು ಮಾಡಬೇಕೆಂದು ನನಗೆ ಬುದ್ದಿಯುಂಟಾಗಿರುವುದು. ಆದರೆ, ನಾನು ಪುತ್ರನನ್ನು ಹೇಗೆ ಪಡೆಯುವನು ? ಈ ವಿಷ ಯದಲ್ಲಿ ನಿಮ್ಮಗಳ ಅಭಿಪ್ರಾಯವು ಹೊರಪಡಿಸಲ್ಪಡಬೇಕು || ೫೯೧ ಹೀಗೆ ದಶರಥನು ಹೇಳಿದಬಳಿಕ, ಆ ಬ್ರಾಹ್ಮಣರೆಲ್ಲರೂ ( ಸಾಧು ಸಾಧು ' ಎಂದು ಅವನ ಮಾತನ್ನು ಶ್ಲಾಘಿಸಿ, 'ಎಲೈ ದೊರೆಯೆ ! ನಿನಗೆ ಈಗ ಸಂತಾನಾರ್ಥವಾಗಿ ಇಂತಹ ಧನಿಷ ವಾದ ಬುದ್ದಿಯುಂಟಾಗಿರುವುದಲ್ಲ! ನೀನು ಸರ್ವ ಧಾ ಇಷ್ಟ ರಾದ ಮಕ್ಕಳುಗಳನ್ನು ಪಡೆಯುವೆ. ಎಲೈ ದೊರೆಯ ! ನೀನು ಈಗ ಸಕಲ ಸಂಭಾರಗಳನ್ನೂ ಸಿದ್ಧಗೊಳ್ಳಿಸು ; ಯಜ್ಜಿಯವಾದ ಕುದುರೆಯನ್ನೂ ಬಿಟ್ಟು ಬಿಡು ” ಎಂದು ಹೇಳಿದರು -೬೧೧ ಬಳಿಕ, ಈರೀತಿಯಾಗಿ ಬ್ರಾಹ್ಮಣರು ಹೇಳಿದ ಮಾತನ್ನು ಕೇಳಿ, ದಶರಥನು ಮಂತ್ರಿಗ ಳನ್ನು ಕುರಿತು “ ಗುರುಗಳು ಈಗ ಅಪ್ಪಣೆ ಕೊಟ್ಟಂತ, ನಾನು ಅಶ್ವಮೇಧಕತುವನ್ನು ಮಾಡುವ ದಕ್ಕೆ ಬೇಕಾದ ಸಕಲ ಸಂಭಾರಗಳನ್ನೂ ಸಿದ್ಧಗೊಳ್ಳಿಸಿರಿ ” ಎಂದು ಆಜ್ಞಾಪಿಸಿದನು 11491 ಆ ಮಂತ್ರಿಗಳು ಅವನ ಅಪ್ಪಣೆಯಂತ ಸಕಲ ಸಾಮಗ್ರಿಗಳನ್ನೂ ಸಿದ್ದಪಡಿಸಿ ಯಜ್ಞಾಶ್ವ ವನ್ನೂ ಬಿಟ್ಟು ಬಿಟ್ಟ ಬಳಿಕ, ಒಂದು ವರ್ಷ ಕಳೆದಮೇಲೆ ಆ ಕುದುರೆಯು ಹಿಂದಿರುಗಿ ಬರಲಾಗಿ, ಸರಯೂನದಿಯ ಉತ್ತರತೀರದಲ್ಲಿ ದಶರಥನು ಮಾಡುವ ದಿವ್ಯವಾದಕತವ ನತಯಿತುlan ಆಗ, ಸಮಸ್ತರಾದ ಬ್ರಾಹ್ಮಣರಿಷ್ಟರೂ, ಋಶ್ಯಶೃಂಗ ಮಹಾಮುನಿಯನ್ನು ಮುಂದಿ ಟ್ಟುಕೊಂಡು, ಆ ಯಜ್ಞದಲ್ಲಿ ಸಮಸ್ತ ಕರ್ಮವನ್ನೂ ಮಾಡಿದರು. ಅಲ್ಲಿ, ಸಮು ರುಗಳೂ, ಶ್ರುತಿಯಲ್ಲಿ ಹೇಳಿರುವಂತೆಯ, ವಿಮಾಂಸೆಗೆ ವಿರೋಧವಿಲ್ಲದಂತೆಯೂ, ಪರ್ವತ ಕರ್ಮಗಳನ್ನು ನಡೆಯಿಸುತಿದ್ದರು |೬೪| ಅಶ್ವಮೇಧಯಜ್ಞ ಪುರಿಯಾಗುವುದಕ್ಕೆ ಅನೇಕ ದಿವಸಗಳು ಬೇಕಾಗಿದ್ದರೂ, ಅದರಲ್ಲಿ ಮೂರು ದಿವಸಗಳೇ ಸವನೀಯಹಸ್ಸು (ಹೋಮ ನಡೆಯತಕ್ಕ ದಿವಸವೆಂದು ಮುಖ್ಯಭಾವವು