ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡ ಒ ( ಉಕ್ಯಂ ದ್ವಿತೀಯಂ ಸಂಖ್ಯಾತರ ಅತಿರಾತ್ರ ತಥೋತ್ಸರವಮ್ | ಕಾಂತಾಸ್ತತ್ರ ಬಹವೋ ವಿಹಿತ ಶಾಸ್ತ್ರ ದರ್ಶನಾತ್ 8೩೬|| ಜ್ಯೋತಿಷ್ಟೋಮಾಯ ಚೈವಂ ಅತಿರಾತ್ ಚ ನಿರ್ಮಿತ್ | ಅಭಿಜಿದಿ ಜೆಚೆ ವಂ ಅಪ್ಲೋರಾಮೋ ಮಹಾಕ್ರತುಃ [೩೭| ಕ್ರತುಂ ಸಮಾಪ್ಯ ತು ತದು ನ್ಯಾಯತಃ ಪುರುಷರ್ಪಭಃ | ಗುತ್ತಿಗೆ ಹಿ ದದೌ'ರಾಜು ಧಾಂ ತಾಂ ಕತುವರ್ಧನಃ [೬vy. ಪಚಂ ಹತ್ರ ದದೌ ರಾಜಾ ದಿಶಂ ಸ್ವಕುಲವರ್ಧನಃ | ಅಧ್ವರ್ಯವೇ ಪ್ರತೀಚೇಂ ತು ಬ್ರಹ್ಮಣೇ ದಕ್ಷಿಣ ದಿಕಮ್ [೬FU ಉದ್ದಾತ್ರೆ ಚ ತಥದೀಚೆ೦ ದಕ್ಷಿಸೈ ಷಾ ವಿನಿರ್ವಿತಾ | ಅಶ್ವಮೇಧೇ ಮಹಾಯಜ್ಜೆ ಸಯನ್ನು ವಿಹಿತೇ ಪುರಾ [೭೦|| ಗವಾಂ ಶತಸಹಸಳ ದಕ ತೇಭ್ಯ ದ ನೃಪಃ | ದಶಕೊಟಂ ಸುವರ್ಣಸ್ಯ ರಜತ ಚತುರ್ಗುಣ ೭೧| ತತಃ ಪ್ರಿ-ತೇಪು ನೃಪತಿಃ ದ್ವಿಜೆ-ಪು ದಿನವತ್ಸಲಃ | ಮಠ್ಯಕೃನವಾಡೆದಂ ಕುಲವೃದ್ಧಿಂ ಕುರುಪ್ಪ ಮೇ ೭೨ ಗಳೆಂದು ಕಲ್ಪ ಸೂತ್ರಗಳ-ವೇದದ ಬ್ರಾಹ್ಮಣವಚನಗಳೂ ನಿರ್ಣಯಿಸಿರುವುವು. ಅವುಗಳಲ್ಲಿ ಮೊದಲನೆಯ ದಿವಸಕ್ಕೆ ಅಗ್ನಿ ಸೋವಿಯಹಸ್ತೆ೦ದೂ, ದ್ವಿತೀಯದಿವಸಕ್ಕೆ ಉಕಾಹ ಸ್ಪೆಂದೂ, ತೃತೀಯ ದಿವಸಕ್ಕೆ ಅತಿರಾತಾ ಹಸ್ಸೆ೦ದೂ, ಶಾಸ್ತ್ರ ಸಿದ್ಧಾಂತವಿರುವುದು. ಇದಲ್ಲದೆ, ಶ ಯೋವೃದ್ಧಿಗಾಗಿ ಇನ್ನೂ ಅನೇಕ ಭಾಗಗಳನ್ನು ಅಲ್ಲಿ ಅಶ್ವಮೇಧಾನಂತರ ಶಾಸ್ತಾನು ಸಾರವಾಗಿ ಮಾಡಿದರು. ಜ್ಯೋತಿಷ್ಯ , ಆಯುಷ, ಅತಿರಾತ್ರ(ಇದನ್ನು ಎರಡು ವೇಳೆ ಮಾಡಿದರು, ಅಭಿಜಿತ್, ವಿಶ್ವಜಿತ್, ಅ ರಾಮ-ಎಂಬ ಈ ಆರು ಯಾಗಗಳನ್ನೂ, ಅಲ್ಲಿ ಅಶ್ವಮೇಧಯಜ್ಞ ಮುಗಿದಬಳಿಕ ಮಾಡಿದರು ||೬೫-೬೭||

  • ಆಗ, ಪುರುಷಷ್ಠನಾದ ಆ ದಶರಥರಾಜನು, ತನ್ನ ಕತುಫಲವ ಸಂಪೂರ್ಣವಾಗು ವುದಕ್ಕೋಸ್ಕರ, ನ್ಯಾಯಾನುಸಾರವಾಗಿ ತನ್ನ ಭೂಮಿಯನ್ನೆಲ್ಲ ಋತ್ವಿಕ್ಕುಗಳಿಗೆ ಹಂಚಿ ಕೊಟ್ಟು ಬಿಟ್ಟನು |&VI
  • ಅದರ ಕ್ರಮ ಹೇಗೆಂದರೆ :-ತನ್ನ ವಂಶಾಭಿವೃದ್ಧಿಯನ್ನು ಬಯಸತಕ್ಕವನಾಗಿರುವ ಆ ದಶರಥನು, ಹೋತೃವಿಗೆ ಪೂರ್ವದಿಕ್ಕನ್ನೂ , ಅಧ್ವರ್ಯುವಿಗೆ ಪಶ್ಚಿಮದಿಕ್ಕನ್ನೂ, ಬ್ರಹ್ಮನಿಗೆ ದಕ್ಷಿ ಇದಿಕ್ಕನ್ನೂ, ಉದಾತೃವಿಗೆ ಉತ್ತರದಿಕ್ಕನ್ನೂ ಕೊಟ್ಟನು. ಈ ಅಶ್ವಮೇಧವೆಂಬ ಮಹಾಯ ಜೈವ, ಪೂರ್ವದಲ್ಲಿ ಬ್ರಹ್ಮನಿಂದ ಮಾಡಲ್ಪಟ್ಟಿತು. ಅಗ ಈ ದಕ್ಷಿಣೆಯೇರ್ಪಡಿಸಲ್ಪಟ್ಟಿತು೬೯-೭on
  • ಈ ದಕ್ಷಿಣೆಯಿಲ್ಲದೆ, ಆ ಋತ್ವಿಕ್ಕರಿಗೆ, ಒಂದು ಲಕ್ಷ ಗೋವುಗಳನ್ನೂ, ಹತ್ತು ಕೋಟಿ ಸುವರ್ಣವನ್ನೂ, ಇದಕ್ಕೆ ನಾಲ್ಕರಷ್ಟು ಹೆಚ್ಚಾಗಿ ರಜಶವನ್ನೂ, ದಶರಥನು ದಾನಮಾಡಿದನು |

ಅನಂತರ, ಆ ಬ್ರಾಹ್ಮಣರೆಲ್ಲರೂ ಸಂತುಷ್ಟರಾಗಲಾಗಿ, ಬ್ರಾಹ್ಮಣಭಕ್ತಿಯುಕ್ತನಾದ ದೊರೆಯು, ಋಷ್ಯಶೃಂಗ ಮುನಿಯನ್ನು ಕುರಿತು ' ಸ್ವಾರ್ಮಿ! ನನಗೆ ವಂಶಾಭಿವೃದ್ಧಿಯುಂಟು ಗುವಂತ ತಾವು ಮಾಡಬೇಕು' ಎಂದು ಪ್ರಾರ್ಥಿಸಿದನು ೧೭೨೪ 18