ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Tv [ಸರ್ಗ ಶ್ರೀ ತತ್ವಸಂಗ್ರಹ ರಾಮಾಯಣ, ತಥೇತಿ ಚ ಸ ರಾಜನಂ ಉವಾಚ ಮನ್ನಿಸತ್ತಮಃ | ಭವಿಷ್ಯ ಸುತಾರಾರ್ಜ ಚತ್ವಾರಸ್ಸೇ ಕುಲೋದ್ರಹಾಃ i೭೩|| ಅಥರ್ವಶಿರಸಿ ಪ್ರೋಕ್ಯ ಮನೆತಿ ಸಿದ್ದಾಂ ವಿಧಾನತಃ || ಇನ್ನಿಂ ತೇಹಂ ಕರಿಷ್ಯಾಮಿ ಪುತ್ರಿಯಂ ಪುತ್ರಕಾರಣಾತ್ |೬೪| ತತಃ ಪ್ರಕ್ರಮದಿಂ ತಾಂ ನೃಪತೇಃ ಪುತ್ರ ಕಾರಣಾತ್ | ಜುಹಾವಾಗ್ಸ್ ಚ ತೇಜ ನನ್ನದ ಜೈನ ಕರ್ಮಣಾ |೭೫R ತೇನ ಸಮಜೆತಃ ಶ್ರೀಕೋ ವರದೋ ದೃಷ್ಟಮಾನಸಃ | ಸವ್ಯಾಲ್ಟಿ ಸ್ಥಿಯಾ ಸಾರ್ಧಂ ಕಬ್ಬಿಚಕ್ರಾಭಯಾಬ್ತಃ ೭೬|| ಶ್ರೀವತ್ಸ ಕೌಸ್ತುಭೋರನ್ನೊ ವನಮಾಲಾವಿಂಜಿತಃ | ಶುದ್ಧ ಜಾಮ್ಮನದಪ್ರಶ್ಯಃ ಸರ್ವಾಭರಣಭೂಷಿತಃ ||೭೭॥ ಪೀತಾನ್ನ ರಧರಃ ಸ ಚತುರ್ಬಾಹುರುದಾರಧೀಃ | ತಸ್ಮಿನ್ಯಾವಿರಭದ ಯಜ್ಞೆ ನಾರಾಯಣ ಸ್ಮಯಮ್ ||೭|| ವೈಷ್ಟವೇನ ಸುಯಜ್ಞ'ನ ಭಕ್ಪರಮಯಾ ಚ ತೇ || ವರದಿತಿ ತಂ ಪಾಪ ರಾಜಾನಂ ಭಕ್ತವತ್ಸಲಃ |೬|| ಅ ವ 6 ಆ ಋಶ್ಯಶೃಂಗನು, ದಶರಥನನ್ನು ಕುರಿತು ( ಅಯ್ಯ ! ರಾಜನೆ ! ಹಾಗೆಯೇ ಆಗಲಿ. ನಿನಗೆ ವಂಶಪತಿಸ್ಥಾಪಕರಾದ ನಾಲ್ಕು ಮಂದಿ ಮಕ್ಕಳು ಹುಟ್ಟು ವರು, ನಾನು, ಅಥರ್ವಣ ವೇದದಲ್ಲಿ ಉಕ್ತವಾದ ಮಂತ್ರಗಳಿ೦ದೆ, ವಿಧ್ಯನು ಸಾರವಾಗಿ, ನಿನಗೆ ಸಂತಾನವುಂಟಾಗುವುದು ಕಸ್ಕರ, ಪುತ್ರಕಾಮೇಷ್ಟಿ ಯನ್ನು ಮಾಡುವೆನ: ” ಎಂದು ಹೇಳಿದನು ೧೭೩-೭೪t ಹೀಗೆ ಹೇಳಿ, ಆ ಋಶ್ಯಶೃಂಗಮುನಿಯು ದಶರಥನಿಗೆ ಸಂತಾನವೃದ್ಧಿಯಾಗುವುದಕ್ಕೂ ಸ್ಕರ ಯಾಗವನ್ನು ಪ್ರಾರಂಭಿಸಿದನು. ಮಹಾತೇಜಸ್ವಿಯಾದ ಆ ಋಶ್ಯಶೃಂಗನು, ಮಂತ್ರ ಕವಾದ ವಿಧಿಯಿಂದ ಅಗ್ನಿ ಯಲ್ಲಿ ಹೋಮವನ್ನೂ ಮಾಡಿದನು ||೭೫।। ಆನಂತರ, ಆ ಯುಗದಿಂದ ಪೂಜಿತನಾದ ಲಕ್ಷ್ಮೀಪತಿಯು, ಸಂತುಷ್ಟ ಹೃದಯನಾಗಿ, ವರ ವನ್ನು ಕೊಡುವುದಕ್ಕೋಸ್ಕರ, ಆ ಯಜ್ಞದಲ್ಲಿ ಅಗ್ನಿ ಕುಂಡದೊಳಗೆ ತಾನಾಗಿ ಆವಿರ್ಭವಿಸಿದನು. ಅವನ ಶರೀರದ ವಾಮಪಾರ್ಶ್ವದಲ್ಲಿ ಲಕ್ಷ್ಮೀ ದೇವಿಯಿದ್ದಳು ; ಅವನು ಶಂಖಚಕಗಳನ್ನೂ ಅಭ ಯಮುದ್ರೆಯನ್ನೂ ಕೈಯಲ್ಲಿ ಧರಿಸಿದ್ದನು. ಅವನ ಹೃದಯದಲ್ಲಿ, ಶಿವಪ್ಪ ಎಂಬ ಚಿಹ್ನೆಯ ಕೌಸ್ತುಭರತ್ನವೂ ವನಮಾಲಿಕಯ ವಿರಾಜಿಸುತ್ತಿದ್ದವು. ಅವನು, ಪಟಹಾಕಿದ ಚಿನ್ನದಂತ ಕಾ೦ತಿಯುಳ್ಳವನಾಗಿಯೂ ಸರ್ವಾಭರಣಭೂಷಿತನಾಗಿಯೂ ಪೀತಾಂಬರಧರನಾಗಿಯೂ ನವರ ಷ್ಣ ರಾಯಣನು, ಉದಾರಹೃದಯನಾಗಿ ಆ ಯಜ್ಞ ಕುಂಡದಲ್ಲಿ ಆವಿರ್ಭವಿಸಿದನು ೧೭೬-೭v1 ಹೀಗೆ ಆವಿರ್ಭವಿಸಿದ ಭಕ್ತವತ್ಸಲನಾದ ಶ್ರೀಮನ್ನಾರಾಯಣನು, ದಶರಥನನ್ನು ಕುರಿತು « ಅಯ್ಯ ದಶರಥ ! ನೀನು ಎಷ್ಟು ಪ್ರೀತಿಕರವಾಗಿ ಮಾಡಿದ ಈ ಉತ್ತಮಯುಗದಿಂದಲೂ ನಿನ್ನ ಅಧಿಕವಾದ ಭಕ್ತಿಯಿಂದ ನಾನು ಸಂತುಷ್ಟನಾಗಿ ವರಪ್ರದಾನ ಮಾಡಲು ಬಂದಿರು ದನು ” ಎಂದು ಹೇಳಿದನು (೭೯|