ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

hoo ೧೦೦ (ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ, ಜನಿಪೈ ಸಹಪತ್ನಿಕಃ ಸಪರ್ಯಃ ಸಹಾಯುಧಃ | ಇತ್ಯುಕ್ಯಾ ಪಾಯಸೇ ಸಾಕ್ಷಾತ್ ಪ್ರವಿಷ್ಟೋನ್ಯರಧೀಯುತ \v೭॥ ಇತಿ ಶ್ರೀ ಬಾಲಕಾಣೆ ಮನುತಪಶ್ಚರಣ ಪುತ್ರಕಾಮೇಷ್ಟಿ ದಶರಥವರಪ್ರದಾನ ಪಾಯಸದಾನಾದಿ ಕಥನಂ ನಾಮ ತ್ರಯೋದಶಃ ಸರ್ಗಃ,

ವಿಧವಾಗಿ ಮಾಡಿಕೊಂಡು ನಿನ್ನ ಮಗನಾಗಿ ಜನಿಸುವೆನು. ನಾನು ಪತ್ನಿ ಯೋಜನೆಯ ನನ್ನ ಮಂಚಭೂತನಾದ ಆದಿಶೇಷನೊಡನೆಯ ಆಯುಧಗಳಾದ ಶಂಖಚಕಗಳೊಡನೆಯೂ ಅವತರಿ ಸುವೆನು.-ಎಲ್‌ ಪಾರ್ವತಿ! ಆ ಶ್ರೀಹರಿ ಈ ರೀತಿಯಾಗಿ ಹೇಳಿ, ಸರ್ವ ರೂ ನೋಡುತಿರುವಾ ಗಲೇ ಆ ಪಾಯಸದೊಳಗೆ ಪ್ರವೇಶಿಸಿ ಅಂತರ್ಧಾ ನ ದಿಬಿಟ್ಟನು ||v೬-೭| ಇದು ಬಾಲಕಾಂಡದಲ್ಲಿ ಮನು ಪಶ್ಚರಣ ವುತ್ರಕಾಮೇಷ್ಟಿ ದಶರಥವರಪ್ರದಾನ ಪಾಯಸದಾನಾದಿಕಥನವೆಂಬ ಹದಿಮೂರನೆಯ ಸರ್ಗವು. GA Kಣ