ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧Y). ಬಾಲಕಾಂಡ. ಅಥ ಶ್ರೀ ಬಾಲಕಾಣೋ ಚತುರ್ದಶಃ ಸರ್ಗಃ, ಆ% ಶ್ರೀ ಶಿವಉವಾಚ. ತತ ದಶರಥಃ ಪುಷ್ಯ ಪಾಯಸಂ ದೇವನಿರ್ಮಿತಮ್ || ಸೋಪುರಂ ಪ್ರವಿಶೈವ ಕೌಸಲ್ಯಾ ಮಿದಮಬ್ರವೀತ' ! ಪಾಯಸಂ ಪ್ರತಿಗೃಹ್ಮ ಪುತಾರ್ಥ೦ ತ್ರಿದಮಾತ್ಮನಃ in ಕೌಸಲ್ಯಾಯ್ಕೆ ನರಪತಿಃ ಪಾಯಸಾರ್ಧಂ ದದ ತದಾ | ಅರ್ಧಾವರ್ಧ೦ ದದೌ ಚಾಪಿ ಸುಮಿತಾಯೆ ನರಾಧಿಪಃ #_o! ಕೈಕೇಯ್ಯ ಚಾವಶಿಷ್ಟಾರ್ಧ೦ ದದೌ ಪುತ್ರಾರ್ಥ-ಕಾರಣಾತ್ |೩| ಪದದೌ ಚಾವತಿಷ್ಟಾರ್ಧ೦ ಪಾಯಸ ಸಮೃ ತೋಪಮವ | ಅನುಚಿ ಸುಮಿತ್ರಾಯ್ ಪುನರೇವ ಮಹೀಪತಿಃ || ಬಾಲಕಾಂಡದಲ್ಲಿ ಹದಿನಾಲ್ಕನೆಯ ಸರ್ಗವು. ಅ ಶ್ರೀಪರಮೇಶ್ವರನು ಪಾರ್ವತಿಯನ್ನು ಕುರಿತು ಹೇಳುವನು :- ಎಲ್‌ ಪಾರ್ವತಿ ! ಬಳಿಕ ದಶರಥನು ದಿವ್ಯವಾದ ಪಾಯಸವನ್ನು ಸ್ವೀಕರಿಸಿ, ಅಂತಃಪು ರಕ್ಕೆ ಹೋಗಿ, ಕೌಸಲೆಯನ್ನು ಕರೆದು, ' ನಿನಗೆ ಸಂತಾನಪ್ರದವಾದ ಈ ಪಾಯಸವನ್ನು ತೆಗೆ ದುಕ ” ಎಂದು ಹೇಳಿದನು ೧ ಹೀಗೆ ಹೇಳಿ, ಆ ದಶರಧನು, ತಾನು ತಂದಿದ್ದ ಪಾಯಸವನ್ನು ಸರಿಯಾಗಿ ಅರ್ಥಮಾರಿ, ಸಂತಾನಾರ್ಥವಾಗಿ ಕೌಸಲ್ಯಗೆ ಕೊಟ್ಟನು. ಉಳಿದ ಅರ್ಧ ವನ್ನು ಎರಡುಭಾಗ ಮಾಡಿ, ಒಂದು ಭಾಗವನ್ನು (ಒಟ್ಟಿನಲ್ಲಿ ಕಾಲುಭಾಗ) ಸುಮಿತ್ರೆಗೆ ಕೊಟ್ಟನು. ತನ್ನ ಹತ್ತಿರ ಉಳಿದಿದ್ದುದರಲ್ಲಿ ಅರ್ಧವನ್ನು (ಒಟ್ಟಿನಲ್ಲಿ ಎಂಟನೆಯಭಾಗ) ಕೈಕೇಯಿಗೆ ಕೊಟ್ಟನು |೨-೩ ಬಳಿಕ, ದಶರಥನಿಗೆ ಹೀಗೆ ಯೋಚನೆಯುಂಟಾಯು:-ನನ್ನ ಕೈಯಲ್ಲಿ ಉಳಿದಿರುವ ಈ ಪಾಯಸದ ಅಷ್ಟಮಖಂಶವನ್ನು ಈಗ ಯಾರಿಗೆ ಕೊಡಲಿ ? ಕೌಸಿಯು ಜೈಷ್ಠಳಾದುದರಿಂದ, ಅವಳಿಗೆ ಒಟ್ಟಿನಲ್ಲಿ ಅರ್ಧಭಾಗವನ್ನು ಕೊಟ್ಟಿರುವುದು ಸರಿಯಾಗಿಯೇ ಇರುವುದು ಸುಮಿ ಪ್ರಯು ದ್ವಿತೀಯಳಾದುದರಿಂದ, ಇವಳಿಗೆ ನಾಲ್ಕನೆಯ ಒಂದುಭಾಗವನ್ನು ಕೊಟ್ಟಿರುವುದೂ ಯುಕ್ತವೇ ಆಯ್ತು. ಹಾಗೆಯೇ, ಕೈಕೇಯಿಯು ಕೊನೆಯವಳಾದುದರಿಂದ, ಇವಳಿಗೆ ಎಂಟ ನೆಯ ಒಂದುಭಾಗವನ್ನು ಕೊಟ್ಟು ದುದೂ ಸರಿಯೇ ಆಯ್ತು, ಈಗ ಉಳಿದಿರುವ ಈಯೆಂಟನೆ ಹೊಂದಂಶ ಪಾಯಸವನ್ನು ಸುಮಿತ್ರೆಗೆ ಕೊಡಲೆ? ಅಥವಾ ಕೈಕೇಯಿಗೆ ಕೊಡಲಿ? ಕೈಕೇ ಯಿಗೆ ಕೊಟ್ಟರೆ, ಸುಮಿತ್ರೆಗೂ ಕೈಕೇಯಿಗೂ ಸಮವಾಗಿ ನಾಲ್ಕನೆಯೊಂದಂಶವೇ ಸೇರಿದಹm ಗುವಕಾರಣ, ಆಗ ಎರಡನೆಯವಳಾದ ಸುಮಿತ್ರೆಗೂ ಮೂರನೆಯವಳಾದ ಕೈಕೇಯಿಗೂ ಯಾವ ತಾರತಮ್ಯವೂ ಇಲ್ಲದಂತಾಗುವುದು. ಹೀಗಿರುವುದರಿಂದ, ಈಗ ನನ್ನಲ್ಲಿ ಉಳಿದಿರುವ ಕಮೆಂಟ ನಯೊಂದಂಶ ಪಾಯಸವನ್ನು ಸುಮಿಗೆ ಕೊಡುವುದೇ ಯುವು. ಹೀಗೆ ಮಾಡಿದರೆ, ಮೂರುಜನಕ್ಕೂ ಅವರವರ ತಾರತಮ್ಯೂನುಗುಣವಾಗಿ ಕೊಟ್ಟಂತಾಗುವುದು.-ಇಷ್ಟು ಪರಂತವೂ ಯೋಚನೆಮಾಡಿ, ಆ ದಶರಥನು, ಅಮೃತತುಲ್ಯವಾದ ಆ ಪಾಯಸದ ಅವಶಿಷ್ಟಾರ್ಧ (ಎಂಟನೆ ಯೊಂದಂಶ) ವನ್ನು ಪುನಃ ಸುಮಿತ್ರೆಗೆ ಕೊಟ್ಟನು ೪