ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪) ಬಾಲಕಾಂಡ, ಜಗುರ್ಗನೃರ್ವಪತಿ ನನ್ನ ತುಲ್ಲಾ ಸ್ವರೂಗಣಾಃ || ವವುಃ ಪುಣ್ಯಾಃ ಶಿವಾವಾತಾಃ ಸುಪ್ರಭೋಭೂದ್ದಿವಾಕರಃ |coli ಜಜ್ರಲುಕ್ಲಾ ಗಯಃ ಶಾನ್ತಾಃ ದಿಕೋ ದೇವಾ ತುಟ್ಟುವುಃ ||೧೩೦ ಕೌಸಲ್ಯಾಪಿ ಸುತಂ ದೃಪ್ಪಾ ರಮ್ಯಂ ರಾಜೀವಲೋಚನಮ್ | ಸಹಸರ್ಕಪ್ರತೀಕಾಶಕಿರೀಟಾಕು ತಾನನಮ್ ||| ಶಬ್ಬಚಕ್ರಗದಾಪದ್ಮ ವನಮಾಲಾವಿರಾಜಿತಮ್ | ಶ್ರೀವತ್ವಂ ಕೌಸ್ತುಭಂ ಮಾಲಾಂ ವಕ್ಷಸ್ಯ ಬಗ್ಗೆ ಜಗತ್ರಯಮ್ jo೫| ನಿಶ್ವಾಸೇಶ್ಯಸ್ಯ ವೇದಾಂಶ್ಚ ಜಮುನೇಬಿ ಗಿರಿದಿರ್ಶಾ | ನಾಭ್ಯಾಂ ತಸ್ಯ ವಿಧಿಂ ವಾಂ ಚ ಕರ್ಣಶ್ಚ ದಿತೋ ದಶ |೧೬|| ನೇತ್ರಯಕ – ಸೂರ್ಯೌ ಚ ಫುಣೆ ವಾಯುಂ ಮಹಾಜವಮ್ | ತವಾ ವಿಶಾಲಾಕ್ಷಿ ಭವನಾನಿ ಚತುರ್ದಶ ೧೬ || ರೋಮಕೂಪೇಷು ಸರ್ವೆಪು ಎಕ್ಕಾಣಾನಿ ಚ ಕೂಟಶಃ | ತೇಷು ಸರ್ವೆಪು ದೇವರ್ಷಿಬ್ರಹ್ಮ ರುದ್ರಾದಿರ್ಕಾ ಬಜೂr Invi ದೃಪ್ಲಾ ತಂ ಪರಮಾತ್ಮಾನಂ ಕೌಸಲ್ಯಾ ವಿಸ್ಕಯಾಕುಲಾ | ಹರ್ಷಪೂರ್ಣಾಶನಯನಾ ನತಾ ಪಾಲಿರಬ್ರವೀತ್ ||೧೯|| ಮಾಡಿದರು ; ಅಪ್ಪರಸ್ತ್ರೀಯರು ನರ್ತನವಾಡಿದರು; ವಾಯುಗಳು ಪುಣ್ಯ ಕರಗಳಾಗಿ ಶುಭಸೂಚ ಕಗಳಾಗಿ ಬೀಸಿದುವು; ಸೂರನು ಮೇಘವರಣಾದಿರಹಿತನಾಗಿ ನಿರಲನಾಗಿ ಪ್ರಕಾಶಿಸಿದನು ; ಅಗ್ನಿಗಳು ಪ್ರದಕ್ಷಿಣಾಕಾರವಾಗಿ ಜ್ವಲಿಸಿದುವು ; ದಿಕ್ಕುಗಳೆಲ್ಲವೂ ನಿಶ್ಚಲವಾದುವು; ದೇವತೆಗಳೆ ಲ್ಲರೂ ಸೊತ್ರಮಾಡುತಿದ್ದರು ||೧೧-೧೩|| ಅಗ ಕೌಸಿಯು ತನ್ನ ಉದರಲ್ಲಿ ಜನಿಸಿದ ದಿವ್ಯಮಂಗಳವಿಗ್ರಹನಾದ ಮಗನನ್ನು ಆನಂದ ದಿಂದ ನೋಡಿದಳು ಆ ಮಗನ ನೇತ್ರಗಳು, ಕಮಲದಳಗಳಂತೆ ವಿರಾಜಿಸುತ್ತಿದ್ದುವು, ಅವನು ತಲೆಯಮೇಲೆ ಸಹಸ್ಯಸೂರ ಸಮಾನವಾಗಿ ಹೊಳೆಯುತ್ತಿದ್ದ ಕಿರೀಟವನ್ನು ಧರಿಸಿರುವುದರಿಂದ, ಅದರ ಭಾರಕ್ಕೆ ಮುಖವು ಸ್ವಲ್ಪ ಬೊಗ್ಗಿ ಹೋಗಿದ್ದಿತು. ಶಂಖ ಚಕ್ರ ಗದಾ ಪದ್ಮ ವನವೊಲಿಕೆಗಳು ಅವನಿಗೆ ವಿಶೇಷವಾಗಿ ಶೋಭೆಯುಂಟುಮಡುತಿದ್ದು ವು. ಮತ್ತು, ಅ ಕಸಿಯು, ಅವನ ಹೃದಯದಲ್ಲಿ ಶ್ರೀವತ್ಸ ಕೌಸ್ತುಭಗಳನ್ನೂ, ಶರೀರದೊಳಗೆ ಮೂರುಲೋಕಗಳನ್ನೂ, ಅವನ ನಿಶ್ವಾಸದಲ್ಲಿ ವೇದಗಳನ್ನೂ, ಜಘನದಲ್ಲಿ ಸಮುದ್ರ ಪರ್ವತ ದಿಗ್ಗಜಗಳನ್ನೂ, ಅವನ ನಾಭಿಯಲ್ಲಿ ಬ್ರಹ್ಮರುದ್ರರನ್ನೂ, ಶೂತ್ರಗಳಲ್ಲಿ ದಶದಿಕ್ಕುಗಳನ್ನೂ, ನೇತ್ರಗಳಲ್ಲಿ ಸರಚಂದರನ್ನೂ, ನಾಸಿಕೆಯಲ್ಲಿ ವಾಯುವನ್ನೂ, ಅವನ ರೋಮ ಕೂಪಗಳಲ್ಲಿ ಚತುರ್ದಶಭುವನಗಳನ್ನೂ, ಅನೇಕ ಕೋಟಿ ಬ್ರಹ್ಮಾಂಡಗಳನ್ನೂ, ಆ ಬ್ರಹ್ಮಾಂಡಗಳಲ್ಲೆಲ್ಲ-ಅನೇಕ ವಾಗಿ ದೇವ ಋಷಿ ಬ್ರಹ್ಮ ರುದ) ಮುಂತಾದವರನ್ನೂ ಕೂಡ, ವಿಶಾಲವಾಗಿ ಕಣ್ಣು ತೆರೆದುಕೊ೦ಡು - ಮಂದಹಾಸಯುಕ, ೪ಾಗಿ ನೋಡಿದವಳಾದಳು' (೧೪ -೧v ಈರೀತಿಯಾಗಿ ವಿಶ್ವರೂಪದರ್ಶನವನ್ನ ನುಗ್ರಹಿಸುತ್ತಿರುವ ಆ ಪರಮಾತ್ಮನನ್ನು ನೋಡಿ, ಅತ್ಯಾಕ್ಷರಭರಿತಳಾದ ಕೌಸಲ್ಯಯು, ಆನಂದಬಾಷ್ಪ ಪರಿಪೂರಿತನೇತ್ರಳಾಗಿ, ಆ ಪರಮಾತ್ಮನನ್ನು ನಮಸ್ಕರಿಸಿ, ಕೈಕಟ್ಟಿಕೊಂಡು ಹೀಗೆ ಪ್ರಾರ್ಥಿಸಿದಳು ೧೯ 11