ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧o ತ್ವ oಗ್ರಹ ರಾಮಾಯಣಂ [ಸಗ ಕೌಸಲ್ಯವಾಚ. ದೇವದೇವ ನಮಸ್ತೇಸ್ತು ಶಚಕ ಗದಾಧರ || ಪರಮಾತ್ಮಾಚ್ಯುತಾನನ್ನ ಪೂರ್ಣಸ್ಯ ಪುರುಷೋತ್ತಮ |೨೦|| ವದನಗೋಚರಂ ವಾಚಾಂ ಬುದ್ದಾ ದೀನಾಮತೀಯಮ್ | ತ್ಯಾಂ ವೇದವಾದಿನಃ ಸತ್ತಾ ಮಾತ್ರ ಜ್ಞಾನೈಕವಿಗ್ರಹವಮ್ |೨೧| ತಮೇವ ಮಾಯಯಾ ವಿಶ್ವಂ ಸೃಜಸ್ಯವಸಿ ಲುಪ್ಪುಸಿ | ಸತ್ಯಾದಿಗುಣಸಂಯುಕ್ತಃ ಸತ್ಯವಾಗಚಲಃ ಸದಾ |೨೦|| ಕರೋಪೀವ ನ ಕರ್ತಾ ಈಂ ಗಚ್ಚ ನೀವ ನ ಗಚ್ಛಸಿ || ನ ಕೃಷಿ ಶೃಣವೀವ ಪಕ್ಕಸಿವ ನ ಪಶ್ಯಸ್!೦೩|| ಅಪಣೋ ಹೈಮನಾಃ ಶುದ್ದ... ಇತ್ಯಾದಿ ಶ್ರುತಿರಬ್ರವೀತ್ | ಸಮಃ ಸರ್ವೇಷು ಭೂತೇಷು ತಿದ್ದವಿ ನ ಲಕ್ಷ ಸೇ | ಅಜ್ಞಾನಭಾವಚಿತ್ತಾನಾಂ ವ್ಯಕಏವ ಸುಮೇಧಸಾಮ್ |೨| ಜಠರೇ ತವ ದೃಶ್ಯನೆ ಬ್ರಹ್ಮಾಣಪರಮಾಣವಃ | ತ್ಯಂ ಮದರಸಮ್ಮತಃ ಇತಿ ಲೋರ್ಕಾ ವಿಡನ್ನು ಸೇ ||೨೫| ಆ ಕೌಸಲ್ಯ ಮಾಡಿದ ಪ್ರಾರ್ಥನೆಯೇನೆಂದರೆ :- ಹೇ ದೇವದೇವ ! ಶಂಖಚಕ್ರಗದಾಧರ ! ಪರಮಾತ್ಮ ! ಅಚ್ಯುತ | ಅನಂತ ! ನಿನಗೆ ನಮಸ್ಕಾರವು. ಹೇ ಪುರುಷೋತ್ತಮ ! ನಿನ್ನನ್ನು ಅಖಂಡಾಕಾರವೆಂದು ಸಮಸ್ತ ಶ್ರುತಿವಾ ಕ್ಯಗಳೂ ಹೇಳುತಿರುವುವು 11೨೦||

  • ವೇದಾಂತವಿಜ್ಞಾನಿಗಳು, ನಿನ್ನನ್ನು -ವಾಕ್ಕಿಗೂ ಬುದ್ಧಿಗೂ ಅಗೋಚರನೆಂದೂ, ಇ೦ದಿ, ಯಗಳಿಗೆ ವಿಷಯನಲ್ಲವೆ೦ದ, ಸತ್ಯಾ ಮಾತ್ರ ಸ್ವರೂಪನೆಂದೂ, ಕೇವಲ ಜ್ಞಾನೈ ಕದೇಹನೆಂದೂ ಹೇಳುವರು ೧೨೧೦

ನೀನೇ, ಪಾಯಖಶಬನಾಗಿ ರಜೋಗುಣಯುಕ್ತನಾದಾಗ, ಈ ವಿಶ್ವವನ್ನು ಸೃಷ್ಟಿ ಮಾ ಡುವೆ; ಸತ್ವಗುಣದಿಂದ ಕಾಪಾಡುವೆ ; ತಮೋಗುಣಯುಕ್ತನಾದಾಗ ಸಂಹರಿಸುವೆ. ನೀನು ಸತ್ಯ ವಾಕ್ಯನಾದವನು; ರ್ವದಾ ಸ್ಮರನಾದವನು ೧೨೨೬ ಹೇ ಭಗರ್ವ! ನೀನು ವಸ್ತುತಃ ಕರ್ತೃವಲ್ಲದಿದ್ದರೂ ಕಾರವನ್ನು ಮಾಡುವನಂತ ಕಾಣು ವೆ; ನಡೆಯದಿದ್ದರೂ ನಡೆಯುವಂತೆ ತೋರುವೆ; ಕೇಳದಿದ್ದರೂ ಕೇಳುವವನಂತಿರುವೆ : ನೋಡ ದಿದ್ದರೂ ನೋಡತಕ್ಕವನಂತೆ ತೋರುವೆ ||೨೩|| ಸಾಕ್ಷಾದ್ದೇದವೂ ಕೂಡ, ನಿನ್ನನ್ನು -ಪ್ರಾಣವಿಲ್ಲದವನೆಂದೂ ಮನಸ್ಸಿಲ್ಲದವನೆಂದೂ ಶುದ್ಧ ನೆಂದೂ ಹೇಳುವುದು. ನೀನು ಸತ್ವ ಭೂತಗಳಲ್ಲಿಯೂ ಸಮನಾಗಿ ಇರತಕ್ಕವನಾಗಿದ್ದರೂ, ಅಜ್ಞಾನದಿಂದ ಭಾ೦ತಹೃದಯರಾದವರಿಗೆ ಗೋಚರವಾಗದಿರುವೆ; ಜ್ಞಾನಿಗಳಾದರೋ ನೀನು ಸರ್ವತ್ರ ನೆಲೆಸಿರುವೆಯೆಂದೇ ತಿಳಿದಿರುವರು ॥೨೪೧ ಹೇ ಸ್ವಾರ್ಮಿ! ನಿನ್ನ ಉದರದೊಳಗೆ ಈ ಅನೇಕ ಬ್ರಹ್ಮಾಂಡಗಳು ಪರಮಾಣುಗಳಂತ ಕಾಣಿಸುತ್ತಿರುವುವು. ಹೀಗಿದ್ದರೂ, ನೀನು ಈಗ ನನ್ನ ಹೊಟ್ಟೆಯಲ್ಲಿ ಜನಿಸಿರುವೆಯಲ್ಲ! ಇದು,