ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

not (ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ, ಮತ್ತುತತ್ಯಾಭಿಕಾಜ್ಞಾ ತಥಾ ಕೃತಮನಿ ತೇ ೩೨| ರೂಪಮೇತತ್ ತಯಾ ದೃಷ್ಟಂ ಪಕ್ಕನಂ ತಪಸಃ ಫಲಮ್ | ಮದ್ದರ್ಶನಂ ವಿಮೋಕ್ಷಾಯ ಕಲ್ಪತ್ತ್ಯನ ದುರ್ಲಭಮ್ |೩೩|| ಸಂವಾದವಾವಲೂರ್ಯಸ್ತು ಪಠತೀಹ ಸ ಮುಕ್ತಿಭಾಕ್ | ಇತ್ಯುಕ್ತಾ ಮಾತರಂ ರಾಮೋ ಬಾಲೋ ಭೂತ್ಯಾ ರುರೋದ ಹ |೩೪|| ಅಥಾಲಿ ಚ ಸಾ ದೇವೀ ಸ್ವನ್ಯಂ ತಸ್ಕೃ ದದ್ ಮುದಾ || ತಸ್ಯಾಃ ಸ್ತನ್ಯಂ ಪರ್ಬ ದೇವೋ ಮಾತು ರುತ್ಸದ್ದಿಗೋ ಬw ೩೫! ತತಃ ಸ ರಾಜಾ ಹಷೇಣ ಪುತ್ರ ದೃಪ್ಪಾ ಸನಾತನವ | ಪುರೋಧಕ ವಸನ ಜಾತಕರ್ಮ ತದಾಕರೋತ್ ೩೬ || ನಾಮ ೭ಚಾಸ್ಕೃ ದದೌ ದಿವ್ಯಂ ವಸಿಷ್ಠಃ ಪ್ರಥಮೇಹನಿ | ಸಹಸ್ರನಾಮಸದೃಶಂ ಸ್ಮರಣಾನ್ಮುಕ್ತಿದಾಯಕಮ್ |೩೭| ಶ್ರೀಯಃ ಕಮಲವಾಸಿನ್ಯಾ: ರಮಣ್ಯಂ ಯತೋ ಹರಿಃ || ತನ್ನ ಚಿ ರಾವಇತ್ಯಸ್ಯ ನಾಮ ನಿದ್ದಂ ಪುರಾತನ |೩೪|| • ಎ ನನ್ನನ್ನು ಆರಾಧಿಸಿರುವೆ, ಅದುಕಾರಣ, ಈಗ ನಿಮ್ಮಿಬ್ಬರ ಮನೋರಥವನ್ನೂ ನಾನು ಪೂರಯಿ ಸಿರುವನು ||೩೨| ಈಗ ನೀನು ನನ್ನ ಈ ಅಪ್ರಾಕೃತರೂಪವನ್ನು ನೋಡಿದುದು ಯಾವುದುಂಟೋ, ಅದು ನಿನ್ನ ಪುರಾಕೃತ ತಪಸ್ಸಿನ ಫಲವೆಂದು ತಿಳಿ, ನನ್ನ ದರ್ಶನವು ಪ್ರಪಂಚದಲ್ಲಿ ಎಂಥವರಿಗೂ ಅತ್ಯಂತ ದುರ್ಲಭವಾದುದು. ಇದು ಲಭಿಸಿದವರಿಗೆ ಮೋಕ್ಷವು ಕರಗತವಾಗಿರುವುದು |೩೩| ಯಾವನು ಈಗ ನಮ್ಮಿಬ್ಬರಿಗೂ ನಡೆದ ಸಂವಾದವನ್ನು ಪಠಿಸುವನೋ, ಅವನು ಮುಕ್ತಿ ಭಾಜನನಾಗುವನು. ಎಲ್ ವಾಲ್ವತಿ' ಹೀಗೆಂದು ತಾಯಿಯನ್ನು ಕುರಿತು ಹೇಳಿದವನಾಗಿ, ಬಳಿಕ ಆ ರಾಮನು ಪ್ರಾಕೃತಶಿಶುರೂಪವನ್ನು ಸ್ವೀಕರಿಸಿ ಅಳುವುದಕ್ಕುಪಕ್ರಮಿಸಿದನು (೩೪॥ ಅನಂತರ, ಆ ಕೌಸಲ್ಯಯು, ಅವನನ್ನಾ ಲಿ೦ಗಿಸಿಕೊಂಡು, ಸಂತೋಷದಿಂದ ಅವನಿಗೆ ಸ್ತನ್ಯ ವನ್ನು ಕೊಟ್ಟಳು. ಅವಳ ಸ್ತನವನ್ನು ಕುಡಿಯುತ ಆ ಸ್ವಾಮಿಯು ತಾಯಿಯ ಮೊಡಲಿನಲ್ಲಿ ವಿರಾಜಿಸುತ್ತಿದ್ದನು |೫|| ಬಳಿಕ, ಆ ದಶರಥನು, ತನಗೆ ಪುತ್ರನಾಗಿ ಅವತರಿಸಿರುವ ಸನಾತನಪುರುಷನನ್ನು ನೋಡಿ, ಆಗ ಪುರೋಹಿತನಾದ ವಸಿಷ್ಠ ಮುನಿಯಿಂದ ಜಾತಕರ್ಮವನ್ನು ಮಾಡಿಸಿದನು (144) ಆ ವಸಿಷ್ಠ ಮುನಿಯು, ಪ್ರಥಮದಿವಸದಲ್ಲಿಯೇ ಈ ಬಾಲಕನಿಗ-ಸರ್ವರಿಗೂ ಸ್ಮರಣಮಾ ತ್ರದಿಂದಲೇ ಮುಕ್ತಿಪ್ರದವಾದ ಸಹಸ್ರನಾಮಸವಾನವಾದ ದಿವ್ಯವಾದ ರಾಮನೆಂಬ ನಾಮ ಧೇಯವನ್ನಿಟ್ಟನು (೩೭|| ಅ ಶ್ರೀಹರಿಯು-ಕಮಲಾಲಯಳಾದ ಲಕ್ಷ್ಮಿಗೆ ರಮಣನಾಗಿರುವುದರಿಂದ, ಇವನಿಗೆ * ಶ್ರೀರಾಮ ” ಎಂದು ನಾಮಧೇಯವು ಅನಾದಿಸಿದ್ದವಾಗಿರುವುದು nAvu