ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

now ಹ ರಾಮಾಯಣಂ, (ಸರ್ಗ ಮಧುಶಃ ವಿಶುನವ ವಿಗ್ರವಿತ್ತಾಪಹಾರಕಃ | ವರ್ಣಾಧಿಕಾಜ್ ನಾಗಾವಿಾ ಹೀನವರ್ಣಾಜ್ಜ ನಾರತಃ ೪೫! ವಿರುದ್ಧಾಚಾರನಿರತಾಃ ಪಾಪಿನೋ ಯೇ ಪರೇ ಮತಾಃ | ಸಹೃದುಚ್ಚಾರ್ಯ ರಾಮೇತಿ ಮುಚ್ನೆ ಸರ್ವಪಾತಕ್ಕೆ 18೬| ವಿರಕ ನಿರ್ಮಲಃ ಶಾನ್ನೊ ರಾಮನಾಮ ಸ್ಮರ್ರ ಜರ್ಸ | ಸಂಸರೇ ವರ್ತಮಾನೋತಿ ನ ಲಿಪ್ತ: ಪಬ್ಬಕೀಟವರ್ 18೭ || ಪೂಜಿತಂ ನಾರದಾದ್ಯಕ ಬ್ರಹ್ಮರ್ಷಿ+ಕಾಮಪಿ ಪ್ರಿಯಮ್ | ವ್ಯತ್ಯಸ್ತಂ ವಾ ಸಮಸ್ತಂ ವಾ ರಾಮನಾಮ ಸ್ಮರ ಮೇ 18vi ತ್ಯಕಲಾಸಕ್ತವಾಯಾಃ ತ್ಯದೇಹಾಭಿಮಾನಿನಃ | ಸಜ್ಜನೋಪಿ ಚ ನಿಸ್ಸಾ & ವಿರಕಾಃ ಸರ್ವಕರ್ಮಸು 1ರ್8 ಸತತಂ ಕೀರ್ತಯನ್ನರ ಮೋದಮಾನಾನುಭೋದಿನ: | ಸರ್ವಸಜ್ಞ ವಿನಿರ್ಮುಕ್ತಾಃ ತೇ ರಾಮಮವಾಪ್ನುಯುಃ ॥೫೦ ಬಹನಿ ಸನ್ನಿ ನಾಮಾನಿ ರಾಮನಾವಾಧಿಕಂ ತತಃ | ತನ್ನು ಮಜಾಮೀ ವಾಲ್ಮೀಕಿರೆವ ತತ್ರ ನಿದರ್ಶನ ,೫೧|| ೨| ೨ ಜ - ಇಒ ಪರಿಗ್ರಹಿಸಿದವನಾಗಲಿ, ಮತ್ತು ಶಾಸ್ತ್ರ ವಿರುದ್ಧವಾದ ಆಚಾರದಲ್ಲಿಯೇ ಸತ್ವದಾ ನಿರತರಾದವ ರಾಗಲಿ, ಇಲ್ಲಿ ಹೇಳಲ್ಪಡದಿರುವ ಇತರವಾದ ಯಾವ ಪಾಪವನ್ನು ಮಾಡಿದವರಾಗಲಿ, “ ರಾಮ' ಎಂದು ಒಂದುಸಲ ಬಾಯಲ್ಲಿ ಉಚ್ಚರಿಸಿದ ಮಾತ್ರದಲ್ಲಿಯೇ, ಸತ್ವ ಪಾಪಗಳಿಂದಲೂ ಮುಕ್ತರಾ ಗುವರು ೧೪೩-೪೬ ವಿರಕ್ತನಾಗಿದ್ದು ಗೊಂಡು ನಿಮ್ಮಲನಾಗಿ ರಾಮನಾಮವನ್ನು ಸ್ಮರಿಸುತಲೂ ಜಪಿಸುತಲೂ ಇದ್ದರೆ, ಆ ಪುರುಷನು, ಸಂಸಾರದಲ್ಲಿರುತ್ತಿದ್ದರೂ, ಕೆಸರಿನಲ್ಲಿ ಬಿದ್ದ ಹುಳುವಿನಂತೆ, ಲೇಪಶೂನ್ಯ ನಾಗಿರುವನು ೧೪೭|| ನಾರದಾದಿ ಸಮಸ್ತ ಮುನಿಗಳಿ೦ದಲೂ ಪೂಜಿತವಾಗಿ ಸಮಸ್ಯೆ ಬಹ್ಮರ್ಷಿ ಗಳಿಗೂ, ಅತಿ ಪ್ರಿಯವಾಗಿರುವ ಈ ರಾಮನಾಮವನ್ನು , ಯಾರು ವ್ಯತ್ಯಸ್ಯವಾಗಿಯಾಗಲಿ-ಕಮವಾಗಿ ಯಾಗಲಿ -ಸ್ಮರಿಸುತ್ತಾರೆಯೋ, ಯಾವ ಪುರುಷರು ಈ ರಾಮನಾಮಸ್ಮರಣೆಯಲ್ಲಿ ಸ್ವಲ್ಪವೂ ಲಜ್ಞೆಯಿಲ್ಲದವರಾಗಿಯ ಗಲ್ಯ ಶೂನ್ಯರಾಗಿಯೂ ದೇಹಾಭಿಮಾನ ಬಿಟ್ಟವರಾಗಿಯೂ ಇರು ತಾರೆಯೋ, ಮತ್ತು ಸಂಸಾರಸಂಗವುಳ್ಳವರಾದರೂ ಸಂಗಶೂನ್ಯರಾಗಿ-ಸತ್ವ ಕರಗಳಲ್ಲಿಯೂ ವಿರಕ್ತರಾಗಿ-ಸತ್ವದ ರಾಮನಾಮವನ್ನು ಉಚ್ಚರಿಸುತ್ತಿರುವರೋ, ಮತ್ತು-ರಾಮನಾಮಜಪ ದಿಂದ ಸಂತೋಷ ಪಡತಕ್ಕವರನ್ನು ಅನುಮೋದಿಸುತ್ತಿರುವರೋ, ಅವರು ಸದ್ಯಸಂಗನಿರುಕ, ರಾಗಿ ರಾಮಸಾಯುಜ್ಯವನ್ನು ಹೊಂದುವುರು ೪v-Mot ಎಲ್ ಪಾರತಿ! ಈ ಪ್ರಪಂಚದಲ್ಲಿ ಅನೇಕನಾಮಗಳಿರುವುವು; ಅವುಗಳಲ್ಲಕ್ಕಿಂತಲೂ ರಾಮನಾಮವು ಅತ್ಯುತ್ತಮವಾದುದು, ಆ ರಾಮನಾಮಜಪದಿಂದ ಅಸಾಧಾರಣವಾದ ಶ್ರೇಯ ಸ್ಪನ್ನು ಪಡೆದ ವಾಲ್ಮೀಕಿ ಮುನಿಯೇ ಈ ವಿಷಯದಲ್ಲಿ ನಿದರ್ಶನಭೂತನಾಗಿರುವನು | X೧೦