ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪) ಬಾಲಕಾಂಡ. ೧ರ ಭಕ್ತಿಂ ರಾತೀತಿ ರಾಠಯ್ಯೋ ಮುಕ್ತಿದಸ್ತನ್ನಿಷೇಧಕೃತ್ | ಮಕಾರೋ ಮುಕ್ಕಿದಂ ತಸ್ಮಾತ್ ರಾಮನಾಮಾಭಯಪ್ರದಮ್ M೨| ವ್ಯತ್ಯಸ್ತಂ ವಾ ಗೃ೧೯ ನಾನು ವಾಲ್ಮೀಕಿರಭವದ್ಧಿಜಃ | ಪಗ್ಗೆ ಹೇನೈವ ಕೊ ನಾತ್ರ ನಾವ್ಯ ವಾ ಮನುನುಭವಕ್ [೫೬! ಸದಾ ತ್ಯಕ್ಕವಿಧೇಯಸ್ಯ ಕೃತ್ಯವತಶಾಸ್ಮನಃ | ಜ್ಞಾನಾಜ್ಞಾನಕೃತಸ್ಯಾಪಿ ರಾಮನಾಮೈವ ನಿಷ್ಮತಿಃ ||| ರಾಕಲ್ಟಾ ನುಚ್ಯತೇ ವಿದ್ಯಾದೋರ್ಮತ್ತೊ್ರ ನಕಾರತಃ | ಮುಕ್ತಿಂ ಪಾತ್ಯತಃ ಶತ್ ರಾಮನಾಮ ಜಪೇನ್ನು ಧಃ ||೫|| ಏವಂ ಪುಣ್ ಕನಿಲಯಂ ರಾಮನಾಮೇತಿ ಚಾಳ್ಯಧಾತ್ | ವಿಷ್ಣು ಮಾಸ್ಕುದ್ಧವಾದಿಷ್ಣುಃ ಇತಿ ತಸ್ಯಾಭಿಧಾಂ ದಧಿ (೫೬ || ಏವಂ ನಾಮದ್ವಯಂ ದತ್ಸಾ ತಸ್ಯ ದಾಶರಥೇರ್ಮನಿಃ | ಭಕ್ತಾ ಪುಳಕಿತಾಬ್ಧಃ ರ್ಸ ದೃಷ್ಟಾ ಓಪ್ಪಾ ಚ ತಂ ಹರಿಮj೫೭| ೫

  • ರಾ ' ಎಂಬ ಶಬ್ದವು ಸ್ಪೀಕಾರರೂಪವಾದ ಅರ್ಧವನ್ನು ಬೋಧಿಸುವಕಾರಣ, ಇಲ್ಲಿರುವ * ರಾ ' ಎಂಬ ಶಬ್ದವು, ಭಕ್ತಿಸ್ವೀಕಾರರೂಪವಾದ ಅರ್ಧವನ್ನು ತೋರಿಸುತ, ಮುಕ್ತಿಪ್ರದವಾಗಿ ರುವುದು. ಭಕ್ತಿಯು ಆಚೆಗೆ ಹೋಗದಂತೆ, ಮಕಾರವು ತಡೆದುಕೊಂಡಿರುವುದು, ಅದು ಕಾರಣ, ಅಭಯಪ್ರದವಾದ ರಾಮನಾಮವು ಮುಕ್ತಿಪ್ರದವೆಂದು ಸ್ಪಷ್ಟವಾಗಿರುವುದು ೧೫೨।

ಎಲ್‌ ಪ್ರಿಯೆ ! ಪಾಶ್ವತಿ ! ವಾಲ್ಮೀಕಿ ಮುನಿಯು, ವ್ಯತ್ಯಸ್ತವಾಗಿ ರಾಮನಾಮವನ್ನು ಜಪಿಸಿದರೂ, ಆ ವ್ಯಾಧಶರೀರದಿಂದಲೇ ಬ್ರಾಹ್ಮಣ್ಯವನ್ನು ಪಡೆದನು ಈ ರಾಮನಾಮ ದಿಂದಲಾಗಲಿ-ರಾಮಮಂತ್ರದಿಂದಲಾಗಲಿ-ಈ ಲೋಕದಲ್ಲಿ ಸಿದ್ದಿಯನ್ನು ಪಡೆಯದಿರುವ ವನು ಯಾವನಿರುವನು ? 11 ೫೩|| ಕೃತ್ಯವಾದ ಕರವನ್ನು ನಿರಂತರವಾಗಿ ಬಿಟ್ಟು ಬಿಡುತಲೂ, ಕೃತ್ಯವನ್ನು ಮಾಡುವಂತೆ ಅವ ಶ್ಯವಾಗಿ ಪಾಪಕರವನ್ನು ಮಾಡುತ್ತಲೂ ಇರತಕ್ಕವನಿಗೆ, ಜ್ಞಾನದಿಂದಲಾಗಲಿ-ಅಜ್ಞಾನದಿಂದ ಲಾಗಲಿ ಅವನು ಮಾಡಿದ ಸರ್ವಪಾಪಕರ್ಮಗಳಿಗೂ ರಾಮನಾಮಸ್ಮರಣೆಯೇ ಪ್ರಾಯಶ್ಚಿತ್ತವು ರಾ ” ಎಂಬ ಶಬ್ದದ ಉಚ್ಚಾರಣೆಯಿಂದ, ಪುರುಷನು ಅವಿದ್ಯಾ ದೋಷಗಳಿಂದ ಬಿಡಲ್ಪಡು ವನು ; “ ಮಎಂಬ ಶಬ್ದದ ಉಚ್ಚಾರಣೆಯಿಂದ ಮುಕ್ತನಾಗುವನು. ಅದುಕಾರಣ, ಪ್ರಾಜ್ಯ ನಾದವನು ಪದೇಪದೇ ರಾಮನಾಮವನ್ನು ಜಪಿಸುತ್ತಿರಬೇಕು |೫೫|| ಎಲ್‌ ಪಾರ್ವತಿ ! ಹೀಗೆ ಪುಣ್ಯಕ್ಕೆ ಮುಖ್ಯಾಶ್ರಯವೆಂದು ತಿಳಿದು, ಆ ಶಿಶುವಿಗೆ ವಾಲ್ಮೀ ಕಿಯು ( ರಾಮ ” ಎಂಬ ಹೆಸರನ್ನಿಟ್ಟನು; ಆ ಶಿಶುವ ವಿಷ್ಣು ದೇವತಾಕವಾದ ಚೈತ್ರಮಾಸದಲ್ಲಿ ಜನಿಸಿದ ಕಾರಣ, ಅದಕ್ಕೆ ವಿಷ್ಣು' ಎಂಬ ನಾಮಧೇಯವನ್ನೂ ಇಟ್ಟ ಸು |೫೬) ಹೀಗೆ ಮಹಾತೇಜಸ್ವಿಯಾದ ಆ ವಸಿಷ್ಠ ಮುನಿಯು, ದಶರಥನ ಮಗನಿಗೆ ಎರಡು ಹೆಸರು ಗಳನ್ನಿಟ್ಟು, ಭಕ್ತಿಯಿಂದ ಶರೀರವೆಲ್ಲ ರೋಮಂಚವುಂಟಾದವನಾಗಿ, ಆ ಶ್ರೀಹರಿಯ ದರ್ಶನ ವನ್ನೂ ಸ್ಪರ್ಶನವನ್ನೂ ಮಾಡಿ, ಹತ್ತಿರಕ್ಕೆ ಬಂದು ನಮಸ್ಕರಿಸಿ, ಉತ್ತಮವಾದ ಸೂತ್ರಗ