ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ತತ್ವ ಸಂಗ್ರಹ ರಾಮಾಯಣಂ. [ಸರ್ಗ ಪರಿಯ ನಮಸ್ಕೃತ್ಯ ಸುತ್ತಾ ಸ್ತುತಿಭಿರೇವ ಚ | ಸಂಕೀರ್ತ್ಯ ನಾಮಸಹಸ್ರಂ ಮಙ್ಗಳಾರ್ಹ೦ ಮಹಾತ್ಮನಃ {೫೯ || ವಿನಿರ್ಯ ಮಹಾತೇಜಾಃ ತಸ್ಮಾತ್ ಪುಣ್ಯತಮಾಹಾತ್ ೫೯|| ಅನೈದು ರಥಾಭಿತಾ ಕೈಕೇಯ್ಯಾಂ ಭರತೋಭವತ್ | ತದನೈದ್ಯುತಿ ಸುಮಿತ್ರಾಯಾಂ ಅನನ್ತಾತ್ಮಾ ಚ ಲಕ್ಷ್ಮಣಃ | ಕತ್ತು ಕ್ಷುಃ ಶಾಞ್ಞಜನಾತ್ಮಾ ದೌ ಜಾತಾ ಯುಗಪತ್ ಪ್ರಯೇ ||೬೦] ಪುಷ್ಯ ಜಾತಸ್ತು ಭರತ ವಿಾನಲಗ್ನ ಪ್ರಸನ್ನಧೀಃ | ಸಾರ್ವ ಜಾತ್ ತು ಸೌಮಿತ್ರಿ ಕು೪ರೇಭ್ಯುದಿತೇ ರವ್ [೬೧|| ಭರಣಾದ್ಧರತಂ ನಾಮ ಲಕ್ಷ್ಮಣ೦ ಲಕ್ಷಣಾನ್ವಿತಮ್ | ಶತ್ರುಘ್ನು ಶತ್ರುಹನ್ನಾರಂ ಏವಂ ಗುರುರಭಾಪತ ೬೦! ರಾಜಾ ತು ವಿಮುಖ್ಯಿ ಧನಂ ಬಹು ದದ್ ತದಾ | ಗ್ರಾಮಾಣಾಂ ಶತಸಹಸ್ರ ಗವಾಮುಖ್ಯಮಿತಂ ದದೌ |೬೩೦ ವರಾಭರಣೋರ್ದಿವ್ಯ ಅಸಬ್ಯೆ ರ್ಧನೈರಪಿ | ವಿಷ್ಟು ಪ್ರೀತ್ಯ ತದಾ ರಾಜಾ ತರ್ಪಯಾಮಾಸ ಭೂಸುರ್ರಾ |೬೪|| ಳಿಂದ ಸ್ತುತಿಸಿ, ತನಗೆ ಶ್ರೇಯಸ್ಸು ೦ಟಾಗುವುದಕ್ಕಾಗಿ ಆ ಮಹಾತ್ಮನ ಸಹಸ್ರನಾಮವನ್ನು ಪಾರಾಯಣ ಮಾಡಿ, ಅತ್ಯಂತ ಪುಣ್ಯಕರವಾದ ಆ ಸೂತಿಕಾಗೃಹದ ದೆಸೆಯಿಂದ ಹೊರಟುಬಂ ದನು 1೫೭-೫೯1) ಆ ಮೂರನೆಯ ದಿವಸ, ಪರಮಾತ್ಮನ ಚಕದ ಅಪರಾವತಾರವಾದ ಭರಶನು ಕೈ ಕೇರ ಯಲ್ಲಿ ಜನಿಸಿದನು. ಹೇಪ್ರಿಯೆ! ಅದಕ್ಕೆ ಮಾರನೆಯ ದಿವಸ, ಆದಿಶೇಷನ ಅವತಾರವಾದ ಲಕ್ಷಣನೂ, ಶಖದ ಅವತಾರಭೂತನಾದ ಶತ್ರುಘ್ನನೂ, ಸುಮಿತೆಯಲ್ಲಿ ಒಟ್ಟಿಗೆ ಅವಳಿಮ ಕ್ಕಳಾಗಿ ಹುಟ್ಟಿದರು ||೬೦|| ಪ್ರಸನ್ನ ಹೃದಯನಾದ ಭರತನು, ಪುಷ್ಯ ನಕ್ಷತ್ರದಲ್ಲಿ ವಿನಲಗ್ನದಲ್ಲಿ ಹುಟ್ಟಿದನು. ಲಕ್ಷಣ ಶತ್ರುಘ್ನರು, ಆಶ್ಲೇಷ ನಕ್ಷತ್ರದಲ್ಲಿ ಕರ್ಕಟಲಗ್ನದಲ್ಲಿ ಹುಟ್ಟಿದರು ||೩೧| ಭರಣ (ರಕ್ಷಣ) ಮಾಡತಕ್ಕವನಾದುದರಿಂದ ಭರತನೆಂದೂ, ಮಹಾಲಕ್ಷಣಸಂಪನ್ನ ನಾದು ದರಿಂದ ಲಕ್ಷಣನೆಂದೂ, ಶತ್ರುವಿನಾಶಕನಾದುದರಿಂದ ಶತ್ರುಘ್ನನೆಂದೂ, ಈರೀತಿಯಾಗಿ ಗುರು ವಾದ ವಸಿಷ್ಠ ಮುನಿಯು ಆ ಮರುಜನರಿಗೂ ನಾಮಕರಣ ಮಾಡಿದನು |೨| ಆಗ, ಆ ದಶರಥಮಹಾರಾಜನು, ಶ್ರೇಷ್ಠರಾದ ಬ್ರಾಹ್ಮಣರಿಗೆ, ಅಧಿಕವಾದ ಧನವನ್ನೂ, ಅನೇಕ ಗ್ರಾಮಗಳನ್ನೂ, ಅಸಂಖ್ಯಾಕವಾದ ಗೋವುಗಳನ್ನೂ ದಾನಮಾಡಿದನು ೧೬೩|| ಮತ್ತು, ಆ ದಶರಥನು, ಶ್ರೀಮನ್ಮಹಾವಿಷ್ಣುವಿಗೆ ಪ್ರೀತಿಯುಂಟುಮಾಡುವುದಕ್ಕೂ ಇರ, ದಿವ್ಯವಾದ ವಸ್ತ್ರಾಭರಣಗಳಿಂದಲೂ ಅಸಂಖ್ಯಾಕವಾದ ಧನಗಳಿಂದಲೂ ಬ್ರಾಹ್ಮಣರನ್ನು ಸಂಚಕರಿಸಿದನು ||೬೪l