ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪) ಬಾಲಕಾಂಡ, ರ್ತ ದಿನೇ ನಿಶಾಚೂರ್ಣೆಃ ಧೂಪೈ ಕರ್ಪೂರಧೂಳಿಭಿಃ | ಉತ್ಸವಂ ಚಕ್ರರೇ ಸರ್ವ ಸೌರಜಾನಪದಾಜನಾಃ |೩೫ ಅಥ ಲೋಕೇಶ್ವರೀ ಲಕ್ಷ್ಮಿ ಜನಕಸ್ಯ ಪುರೇ ಸ್ವತಃ || ಶುಭಕ್ಷತ್ರ ಹಲೋತ್ಸಾತೇ ತಾರೇ ಚೋತ್ತರಫಲ್ಗುನೇ |೩೩| ಅಯೋನಿಜಾ ಪದ್ಮಹಸು ಬಾಲಾರ್ಕಶತಸಭಾ || ನೀರಾಮುಖಿ ಸಮುತ್ಪನ್ನಾ ಬಾಲಭಾವೋಪಿ ಸುವ್ವರೀ | ರಾಮ ಪತ್ನಿ ಭವಿತುಂ ತ್ರೈಲೋಕ್ಯಹಿತಕಾವ್ಯಯಾ |೩| ತಾಂ ದೃಪ್ಲಾ ಜನಕೋ ರಾಜಾ ಹರ್ಷಪರ್ಯಾಕುಲೇಕ್ಷಣಃ | ಉದ್ಯತ್ಯಾಸತ್ಯಭಾವೇನ ಪುಪೋಷ ಸಹ ಭಾರ್ಯಯಾ |&v! ನೀರಾಮುಖೋದ್ಭವಾತ್ ನೀತೇತ್ಯೇತಸ್ಯೆ ನಾಮ ಚಾಕರೋತ್ |೬F! ಯಸ್ಕಾಂ ಚೈತನವಯ್ಯಾಂ ತು ಜಾತೋ ರಾಮೋ ಹರಿಃ ಸಯಮ್ | ಸಾ ತಿಥಿರ್ಮುಕ್ತಿದಾ ಸರ್ವಕಾಮದಾ ಗಿರಿಜೇ ನೃಣಾಮ್ [೭೦|| ಇತಿ ಶ್ರೀಬಾಲಕಾಣೋ ಶ್ರೀರಾಮಾದ್ಯವತರಣ ವಿಕ್ಷ ರೂಪಪ್ರದರ್ಶನ ಕಥನಂ ನಾಮ ಚತುರ್ದಶಃ ಸರ್ಗಃ, ಆ ದಿವಸ, ಆ ಊರಿನಲ್ಲಿಯೂ ಆ ದೇಶದಲ್ಲಿಯೂ ಇರುವ ಜನರೆಲ್ಲರೂ, ಬುಕ್ಕಿಹಿಟ್ಟಿನಿಂ ದಲೂ ರೂಪಗಳಿಂದಲೂ ಕರ್ಪೂರಧೂಳಿಯಿ೦ದಲೂ ವಿಶೇಷವಾಗಿ ಉತ್ಸವವನ್ನು ಮಾಡಿದರು || ಈರೀತಿಯಾಗಿ ಭಗವಂತನು ಅಯೋಧ್ಯೆಯಲ್ಲಿ ಅವತರಿಸಿದ ಬಳಿಕ, ಲೋಕೇಶ್ವರಿ ಯದ ಮಹಾಲಕ್ಷ್ಮಿಯು, ಮೂರುಲೋಕಕ್ಕೂ ಹಿತವುಂಟುಮಾಡಬೇಕೆಂಬ ಇಚ್ಛೆಯಿಂದ, ಶ್ರೀ ರಾಮನಿಗೆ ಪತ್ನಿಯಾಗುವುದಕ್ಕಾಗಿ ಜನಕಮಹಾರಾಜನ ಪಟ್ಟಣದೊಳಗೆ, ಹಲದಿಂದ ಕೃಷ್ಣ ವಾದ ಯಜ್ಞ ಭೂಮಿಯಲ್ಲಿ, ಉತ್ತರಫಲ್ಲು ನಿ (ಉತ್ತರ) ನಕ್ಷತ್ರದಲ್ಲಿ, ಕೈಯಲ್ಲಿ ಕಮಲವನ್ನು ಹಿಡಿದುಕೊಂಡು, ಬಾಲ್ಯದಲ್ಲಿಯೇ ಮಹಾಪೌ೦ದರವತಿಯಾಗಿ, ನೂರಾರು ಬಾಲಸೂರು ಒಟ್ಟಿಗೆ ಉದಯಿಸಿದಂತೆ, ಅಯೋನಿಜಳಾಗಿ ನೇಗಲಿನ ತುದಿಗೆ ಸಿಕ್ಕಿಕೊಂಡು ಅವಿರ್ಭಾ ವಸಡ ದಳು (೬೬-೬೭! ಅವಳನ್ನು ಕಂಡು, ಜನಕಮಹಾರಾಜನು ಹರ್ಷದಿಂದ ವಿಕಸಿತನಯನನಾಗಿ, ಅಲ್ಲಿಂದ ಮೇಲಕ್ಕೆ ತೆಗೆದುಕೊಂಡು, ಆ ಮಗುವನ್ನು ತನ್ನ ಪತಿಯೆಂದು ನಿಶ್ಚಯಿಸಿಕೊಂಡು ಪ್ರಸಹಿ ತನಾಗಿ ಸಂರಕ್ಷಿಸಿದನು. ಆ ಬಾಲಿಕೆಯು ಸೀರಮುಖ (ನೇಗಿಲುತುದಿ)ದಲ್ಲಿ ಹುಟ್ಟಿದವಳಾದ ಕಾರಣ, ಅವಳಿಗೆ ಸೀತೆಯೊಂದೇ ನಾಮಕರಣವನ್ನೂ ಮಾಡಿದನು dLv-LF ಎಲ್! ಪಾರತಿ' ಯಾವ ಚೈತ್ರ ಶುಕ್ಲ ನವವಿದಿವಸ ಸಾಹದಗವಂತನು ರಾಮ ರೂಪನಾಗಿ ಅವತರಿಸಿದನೋ, ಆ ತಿಥಿಯು -ಮನುಷ್ಯರಿಗೆ ಸಕಲವಾದ ಇಷ್ಟಾರ್ಥಗಳನ್ನೂ ಕೊಟ್ಟು ಕೊನೆಗೆ ಮೋಕ್ಷವನ್ನೂ ಕೊಡುವುದು (೭ol ಇದು ಬಾಲಕಾಂಡದಲ್ಲಿ ಶ್ರೀರಾಮದವರಣ ವಿಶ್ವರೂಪಪ್ರದರ್ಶನಕಥನವೆಂಬ ಹದಿನಾಲ್ಕನೆಯ ಸರ್ಗವು,