ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸರ್ಗ ಶ್ರೀ ತತ್ವ ಸಂಗ್ರಹ ರಾಮಯಾಣಂ ಅಥ ಶ್ರೀ ಬಾಲಕಾಣೆ ಪದಶಃ ಸರ್ಗಃ, ಅ# ಶ್ರೀ ಪಾರ್ವತ್ಯುವಾಚ. ಭಗರ್ವ ಸರ್ವತಜ್ಞ ಸರ್ವಾಭೀಷ್ಟಪ್ರದಾಯಕ || ವದ ಲೋಕೋಪಕಾರಾಯ ಶ್ರೀರಾಮನವಮೂಾವ್ರತಮ್ |೧|| ಶ್ರೀ ಶಿವಉವಾಚ. ಶ್ರೀರಾಮನವಮಿತಾ ಪ್ರೋಕಾ ಕೋಟಿಸೂರ್ಯಗ್ರಹಾಧಿಕಾ | ರಾಮಏವ ಪರಬ್ರಹ್ಮ ತದ್ದಿ ನಂ ರಾಮತೋವಕಮ್ ||೨|| ರ್ತ ದಿನೇ ಮಹಾಪುಣ್ಯ ರಾಮಮುದ್ದಿಶ್ಯ ಭಕ್ತಿತಃ | ಯತ್ನಿ ಇತ್ ಕ್ರಿಯತೇ ಕರ್ಮ ತದ್ಭವಕ್ಷಯಕಾರಣಮ್ |೩| ಉಪೋಷಂ ಜಾಗರಣ೦ ಪಿತ್ಯನುದಿಕ್ಕೆ ತರ್ಪಣಮ್ | ರ್ತ ದಿನೇ ಚ ಕರ್ತವ್ಯಂ ಬ್ರಹ್ಮಾವಾಸ್ತುಮಭೀಷ್ಟುಭಿಃ || ಯಃ ಕಿಂಚಿದಾನಮುದ್ದಿಶ್ಯ ನೋ ದದಾತಿ ಸಶಕ್ತಿತಃ | ಗೌರವೇಷ ಸ ಮೂಢಾತ್ಮಾ ಪಚ್ಯತೇ ನಾತ್ರ ಸಂಶಯಃ ||೫|| + ಓ ಬ W . ಬಾಲಕಾಂಡದಲ್ಲಿ ಹದಿನಯ ನೆಯ ಸರ್ಗವು. ಪುನಃ ಶಿವ ಪಾರ್ವತಿಯು ಪ್ರಾರ್ಥಿಸುವಳು :- ಸಮಸ್ತ ರಹಸ್ಯಗಳನ್ನೂ ತಿಳಿದಿರುವನೇ ! ಸಕಲವಾದ ಇಷ್ಟಾರ್ಥಗಳನ್ನೂ ಕೊಡತಕ್ಕ ವನೇ ! ಎಲೈ ಭಗವಂತನಾದ ಪರಮೇಶ್ವರನೇ! ಲೋಕೋಪಕಾರಾರ್ಥವಾಗಿ ನೀನು ಶಿರಾ ಮನವಮಿವತದ ವಿಧಿಯನ್ನು ಹೇಳುವವನಾಗು ೧೬ ಶ್ರೀ ಪರಮೇಶ್ವರನು ಹೇಳುವನು :- ಎಲ್‌! ಪಾರ್ವತಿ ' ಶ್ರೀ ರಾಮನವಮಿಯು, ಒಂದು ಕೋಟಿಸೋರಗಹಣ ಪುಣ್ಯಕಾಲ ಕ್ಕಿಂತಲೂ ಅಧಿಕವಾದುದೆಂದು ಪ್ರಾಜ್ಞರಿ೦ದ ಉಕ್ತವಾಗಿರುವುದು. ಶ್ರೀರಾಮನೇ ಸಾಕ್ಷಾತ್ ಪರಬಕ್ಕದಾರ್ಥ ವ; ಅವನ ಅವತಾರದಿವಸವು ಅವನಿಗೆ ಕೇವಲ ಪಿತಿಕರವಾದುದು||೨| ವಹಾರುಣ್ಯತಮವಾದ ಆ ರಾಮನವಮಿಯ ದಿವಸ, ಶ್ರೀ ರಾಮನನ್ನು ದಶಮಾಡಿಕೊ೦ ಡು, ಭಕ್ತಿಯಿಂದ ಯಾವುದೊ೦ದು ಸ್ವಲ್ಪ ಕಠ್ಯವು ಆಚರಿಸಲ್ಪಡುವುದೋ, ಅದು ಸಂಸಾರಕ್ಷಯ ಹೇತುವಾಗುವುದು nal ಬ್ರಹ್ಮಸಾಕ್ಷಾತ್ಕಾರವಾಗಬೇಕಂದಪೇಕ್ಷಿಸುವವನು, ಆ ದಿವಸ ಉಪವಾಸವನ್ನೂ ಜಾಗರ ಣೆಯನ್ನೂ ಪಿತೃಗಳಿಗೆ ತರ್ಪಣವನ್ನೂ ಮಾಡಬೇಕು ೧೪! ಆದಿವಸ, ಯಾವ ಮೂಢಾತ್ಮನು, ತನ್ನ ಶಕ್ತಿಯಿದ್ದ ಮಟ್ಟಿಗೆ, ರಾಮನನ್ನುದ್ದೇಶಿಸಿ ಕಂಡು ಏನಾದರೂ ಸ್ವಲ್ಪವಾದರೂ ದಾನಮಾಡುವುದಿಲ್ಲವೋ, ಅವನು ಕೌರವಾದಿನರಕಗಳಲ್ಲಿ ಸಂತಾಪಹೊಂದುವನು. ಇದರಲ್ಲಿ ಸಂಶಯವಿಲ್ಲ 1ml