ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಿಡ೪ [ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ನಿತ್ಯಂ ನೈಮಿತ್ತಿಕಂ ನಿತೈವ ಕಾವ್ಯಂ ಚೇತಿ ವಿಚಾರ್ಯತೇ | ನಿಪ್ಪಾವಾನಾಂ ವಿಧಾನಾತ್ ತು ನ ಕಾವ್ಯಂ ತಾವದಿವ್ಯತೇ |೧೩೦ ಮುಮುಕ್ಷವೊಪಿ ಹಿ ಸದಾ ಶ್ರೀರಾಮನವಮಿಾವತಮ್ | ನ ತಜನಿ ಸುರಿಜೊ ದೇವೇನೊಪಿ ವಿಶೇಷತಃ | ಗತಾಪದಸ್ಯ ಶ್ರವಣಾತ್ ಏತತ್ ಸ್ತುತಿಪರಂ ನ ಹಿ ||೧೪| ನೈಮಿತ್ತಿಕಂ ಚ ನ ತಥಾ ಸದೇತಿ ಶೂಯತೇ ಯತಃ | ಭಾವಜೀವವಿಭಾವ್ಯತಂ ಸದಾಸ್ಯಾರ್ಥೇ ನ ಚಾನ್ಯಥಾ ||೧೫|| ತಸ್ಮಾದಾಮನವಮ್ರಾಂ ತು ವ್ರತಂ ಕಾರ್ಯಂ ಶುಭ್ಪುಭಿಃ ||೧೬|| ಚೈತ್ರ ಮಾಸಿ ನವದ್ಯಾಂ ತು ಶುಕ್ತಾಯಾಂ ತು ರಘೋತ್ತಮಃ | ಪಾದರಾನೀಕ್ ಪುರಾ ದೇವಿ ಪರಬ್ರಹ್ಮವ ಕವಲಮ್ ||೧೭|| ರ್ತ ದಿನೇ ತು ಕರ್ತವ್ಯಂ ಉಪವಾಸವ್ರತಂ ಸದಾ | ನಿತ್ಯಮೇವ ಭವೇತ್ ತಸ್ಮಾತ್ ಶ್ರೀರಾಮನವಮೂಾವ್ರತಮಮ್ |ov || ಶುದ್ದಾ ೭ಶುದ್ಧತಿ ಭೇದೇನ ನ ವಿರಾ ಸಾ (ಧಾ ಮತಾ ! ಸಮಾ ನ್ಯೂನಾಧಿಕಾ ಚೇತಿ ಶುದ್ಧಾವಿ ನವಮಿಾ ತ್ರಿಧಾ |೧೯|| ಈ ರಾಮನವಮಿವ್ರತವು-ನಿತ್ಯವೆ? ಅಥವಾ ನೈಮಿತ್ತಿ ಕವೆ? ಇಲ್ಲವೆ ಕಾವ್ಯವೆ ?? ಎಂದು ವಿಚಾರಮಾಡಿನೋಡೋಣ, ನಿಷ್ಕಾಮರಾಗಿರತಕ್ಕ ಸನ್ಯಾಸಿ ಮುಂತಾದವರಿಗೂ ಈ ರಾಮ ನವಮೀ ವ್ರತವು ಶಾಸ್ತ್ರವಿಹಿತವಾಗಿರುವುದರಿಂದ, ಇದನ್ನು ಕಾವ್ಯವೆಂದು ಒಪ್ಪವುದಕ್ಕಾ ಗಲಾರದು |೧೩|| ಕೇವಲ ಮುಕ್ತಿಮಾರ್ಗ ನಿರತರೂ ಕೂಡ ಎಂದಿಗೂ ಶ್ರೀರಾಮನವಮಿ ವತವನ್ನು ಬಿಡು ವುದಿಲ್ಲ; ಸತ್ವ ದೇವಪತಿಯಾದ ಮಹೇ೦ದ ನೂ ಕೂಡ, ಇದರ ಮಹಿಮೆಯನ್ನು ಕೇಳಿದಮಾತ್ರ) ದಿಂದಲೇ, ತನ್ನ ಸಂಕಟಗಳನ್ನೆಲ್ಲ ನೀಗಿಕೊಂಡನು. ನಾನು ಹೇಳುವ ಮಾತು ಕೇವಲ ಸ್ತುತಿ ಪರವೆಂದು ಎಣಿಸಬೇಡ ೧೪11. ಇಲ್ಲಿ ' ಸದಾ ' ಎಂಬ ಶಬ್ದವಿರುವುದರಿಂದ, ಈ ರಾಮನವಮಿ ವ್ರತವನ್ನು ನೈಮಿತ್ತಿಕ ಎಂದು ಶಂಕಿಸುವುದಕ್ಕೂ ಅವಕಾಶವಿಲ್ಲ. ಸದಾ ಎಂಬ ಶಬ್ದ ಕೈ, ಯುವಜೈವವೂ ನಡ ಬೇಕೆಂದು ಅರ್ಥವಾಗುವುದೇ ಹೊರತು, ಇತರ ವಿಧವಾಗಿ ಅರ್ಥವಾಗುವುದಿಲ್ಲ. ಅದು ಕಾರಣ, ಮಂಗಳಾಕಾಂಕ್ಷಿಗಳೆಲ್ಲರೂ ಶ್ರೀರಾಮನವಮಿ ದಿವಸ ವ್ರತವನ್ನು ಮಾಡಿಯೇ ತೀರ ಬೇಕು ೨೧೫ -೧೬|| ತಿ: ಚೈತ್ರ ಮಾಸದಲ್ಲಿ ಶುಕ್ಲ ಪಕ್ಷದ ನವಮಿಯ ದಿವಸ, ಕೇವಲವಾದ ಪರ ಬ್ರಹ್ಮವೇ ಶ್ರೀರಾಮರೂಪದಿಂದ ಅವತರಿಸಿತು ||೧೭|| ಅದುಕಾರಣ, ಎಂದೆಂದಿಗೂ ಆ ದಿವಸ ಉಪವಾಸವ್ರತವನ್ನು ಮಾಡಬೇಕು. ಆದುದ ರಿಂದ, ಈ ಶ್ರೀರಾಮನವಮಿ ವ್ರತವು ನಿತ್ಯವೇ ಆಗುವುದಲ್ಲದೆ, ನೈಮಿತ್ತಿಕವೂ ಕಾವ್ಯವೂ ಆಗ ಲಾರದು ೧vi ಈ ನವಮಿಯು, ಶುದ್ದವೆಂದೂ ಅಶುದ್ಧ (ವಿದ್ದವೆಂದೂ ಎರಡುವಿಧವಾಗಿರುವುದು. ಶುದ್ಧ ವಾದ ನವವಿಖಳಿಯ, ಸವು ಅಧಿಕ ನನ ಎಂದು ಮರು ಭೇದಗಳುಂಟು (೧೯|