ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ ೧೫] ಬಾಲಕಾಂಡ, ಪುನರ್ವಸ್ಕೃಕ್ಷಸಂಯೋಗವಿಯೋಗಾಭ್ಯಾಂ ತು ಪಡಿಧಾ | ಸಮಾದಿಯಲ್ಲಿ ಯೋಗಾದಿಭೇದೈರ್ವಿದ್ಧಾಪಿ ಪಕ್ಷಿಧಾ |bo! ಏವಂ ದ್ವಾದಶಧಾ ಭಿನ್ನಾ ನವಮಿಾ ತತ್ರ ನಿಶ್ಚಿತಾ | ಮಹಾಫಲಪ್ರದಾ ಶುದ್ದಾ ಪುನರ್ವಸ್ಸಕ್ಷಯೋಗತಃ |.೦೧ ಚೈತ್ರ ಮಾಸಿ ನವವದ್ಯಾಂ ತು ಜಾತೋ ರಾಮೋ ಹರಿಃ ಸ್ವಯಮ್ | ಪುನರ್ವಸೃಕ್ಷಸಂಯುಕ್ತಾ ಸಾ' ತಿಥಿಃ ಸರ್ವಕಾಮದಾ |೨೦| ಪುನರ್ವಸೃಕ್ಷ ಸಂಯೋಗಃ ಸಿಪಿ ಯದಿ ದೃಶ್ಯತೇ || ಚೈತ್ರ ಶುಕ್ಲ ನವಮ್ಯಾಂ ತು ಸಾ ತಿಥಿಃ ಸರ್ವಕಾಮದಾ ||೨೩|| ಶ್ರೀರಾಮನವಮಿತಾ ಪ್ರೋಕ್ಲಾ ಕೋಟಿಸೂರ್ಯಗ್ರಹಾಧಿಕಾ | ಚೈತ್ರ ಶುದ್ದಾ ತು ನವಮಾ ಪುನರ್ವಸುಯುತಾ ಯದಿ [೨೪|| ಮಕ್ಷಂ ಸಣ್ಣ ವಯುಕ್ತಂ ಚೇತ್ ನವಮಿಾ ಸಾತಿಪದಾ | ಸೈವ ಮಧ್ಯಾಹ್ನ ಯೋಗೇನ ಮಹಾಪುಣ್ಯತಮಾ ಭವೇತ್ [೨೫] ಈ ಮರುವಿಧ ಶುದ್ಧ ನವಮಿಗೆ, ಪುನರಸು ನಕ್ಷತ್ರದ ಯೋಗವುಂಟಾಗುವುದರಿಂದಲೂ ಅದಿಲ್ಲದಿರುವುದರಿಂದಲೂ, ಒಟ್ಟು ಆರು ಭೇದವಾಗುವುದು. ಹೀಗೆಯೇ ವಿದ್ಧವಾದ ನವ ಮಿಗೂ-ಸಮ ನ್ಯೂನ ಅಧಿಕ ಎಂಬ ಭೇದಗಳನ್ನೂ - ಪುನರ್ವಸುಯೋಗವಿಯೋಗಗಳನ್ನೂ ಸೇರಿಸಿದರೆ, ಇದರಲ್ಲಿಯ ಆರು ಭೇದವಾಗುವುದು |೨೦|| ಹೀಗೆ ಈ ರಾಮನವಮಿಯು ಹನ್ನೆ ರಡು ವಿಧವಾದ ಭೇದವಳು ದಾಗಿರುವುದು. ಅದರಲ್ಲಿ, ಶುದ್ಧವಾಗಿಯೂ ಪುನರ್ವಸುನಕ್ಷತ್ರ ಯೋಗವುಳ್ಳದಾಗಿಯೂ ಇರುವ ನವಮಿಯು ಮಹಾಫಲ ಪ್ರದವಾದುದೆಂದು ಶಾಸ್ತ್ರಜ್ಞರಿಂದ ನಿಶ್ಚಯಿಸಲ್ಪಟ್ಟಿರುವುದು |೨೧೦ ಚೈತ್ರ ಮಾಸದಲ್ಲಿ ನವಮಿಯ ದಿವಸ ಸಾತ್ ಶ್ರೀಹರಿಯು ರಾಮರೂಪನಾಗಿ ಅವತರಿ ಸಿದನಾದಕಾರಣ, ಪುನಸುನಕ್ಷತ್ರ ಯುಕ್ತವಾದ ಆ ನವಮಿಯು ಸರಿಗೂ ಸಮಸ್ತವಾದ ಇಷ್ಟಾರ್ಧಗಳನ್ನೂ ಕೊಡತಕ್ಕದೆಂದು ತಿಳಿಯಬೇಕು |೨೨|| ಚೈತ್ರ ಶುಕ್ಲ ನವಮಿಯ ದಿವಸ, ಪುನರ್ವಸು ನಕ್ಷತ್ರ ಯೋಗವು ಸ್ವಲ್ಪವಾಗಿ ಕಾಣಿಸಿಕೊಂ, ಡರೂ, ಆ ದಿವಸವು ಸಕಲೇಷ್ಟಗಳನ್ನೂ ಕೊಡುವುದು ||೩|| - ಚೈತ್ರಮಾಸದಲ್ಲಿ ಶುಕ್ಲ ಪಕ್ಷದ ನವಮಿಯು ಪುನರ್ವಸುನಕ್ಷತಯುಕ್ತವಾಗಿದ್ದ ಪಕ್ಷದಲ್ಲಿ, ಆ ಶ್ರೀರಾಮನವಮಿಯು ಒಂದುಕೊಟಸೂರೋಪರಾಗವಣ್ಯಕಾಲಕ್ಕಿಂತಲೂ ಅಧಿಕವಾದುದು ಆ ಪುನರ್ವಸು ನಕ್ಷತ್ರವು ಸಂಗವಕಾಲಕ್ಕೆ ಸೇರಿದ ಪಕ್ಷದಲ್ಲಿ, ಆ ನವಮಿಯು ಇನ್ನೂ ಹೆಚ್ಚಾಗಿ ಪುಣ್ಯಕರವಾಗುವುದು. ಮಧ್ಯಾಹ್ನ ಕಾಲಕ್ಕೆ ಪುನರ್ವಸುನಕ್ಷತ್ರ ಯೋಗವಿದ್ದರೆ, ಮಹಾಸತಮವಾಗುವುದು 19811