ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಸರ್ಗ ೧೧L ಶ್ರೀ ತತ್ವ ಸಂಗ್ರಹ ರಾಮಾಯಣಂ ಕೇವಲಾವಿ ಸಮೀಪೋಪ್ರಾ ನವವಿಕಸಬ್ ಹಾತ್ || ತಸ್ಮಾತ್ ಸರ್ವಪ್ರಯತ್ನನ ಕರ್ತವ್ಯಂ ನವಮೂಾವತಮಮ್ | ಸರ್ವರಿತಿ ಚ ಸರ್ವೆಪಂ ಅಧಿಕಾರಃ ಪ್ರಕಾಶ್ಯತೇ ॥೨೬. ವಿದ್ದೆವ ಚೇದೃಕ್ಷಯುಕ್ತಾ ವ್ರತಂ ತತ್ರ ಕಥಂ ಭವೇತ್ | ವಿದ್ದಾ ನಿಷೇಧಶ್ರವಣಾತ್ ನವಮಿ ಚೇತಿ ವಾಕ್ಯತಃ ||೨೭|| ನವಮಿ ಚಾಪ್ಟವಿಾವಿದ್ಯಾ ತ್ಯಾಜ್ಯಾ ವಿಷ್ಣು ಸರಾಯಣೈಃ | ಉಪೋಷಣಂ ನವಾಂ ವೈ ದಶವಾಮೇವ ಪಾರಣಮ್ ೦vi ವೈಷ್ಣವಾನಾಂ ವಿಶೇಷಾತ್ ತು ತತ್ರ ವಿಷ್ಣು ಪರೈರಿತಿ | ದಶವಾದಿಸು ವೃದ್ಧಿತ ವಿದ್ದ ತ್ಯಾಜ್ಯ ವ ವೈಷ್ಣವೈ ೨೯| ತದನೋಪಾಂ ಚ ಸರ್ವೆಪಾ೦ ವ್ರತಂ ತಿನ ನಿತಮ್ | ದಶವಾವ ಶಬೈನ ದಶಮಿಾಂ ನೈವ ಅಯೇತ್ |೩೦|| ನಿತ್ಯ ವಂ ವಿಚಾರೇಣ ನವಮೀವ್ರತಾಚರೇತ್ ||೩೧|| ವೈಷ್ಣವೈರಿತಿ ವಾಕ್ಕಾದ್ಧಿ ತೇವಾಂ ಲಕ್ಷಣಮುಚ್ಯತೇ |೩೨| ನವಮಿಯೆಂಬ ಶಬ್ದವನ್ನು ಶಾಸ್ತ್ರಕಾರರು ಸ್ವೀಕರಿಸಿರುವರಾದ ಕಾರಣ, ನಕ್ಷತ್ರಯೋಗವಿಲ್ಲ ದಿದ್ದರೂ ಆ ದಿವಸ ಸದಾ ಉಪವಾಸಮಾಡಬೇಕೆಂದು ಸ್ಪಷ್ಟವಾಗುವುದು. ಅದು ಕಾರಣ, ಸರ್ವ ಪ್ರಯತ್ನದಿಂದಲೂ ಶ್ರೀರಾಮನವಮಿ ವ್ರತವನ್ನು ಮಾಡಬೇಕು. ಇಲ್ಲಿ ಸರೈ ' ಎಂಬ ಶಬ್ದವಿರುವುದರಿಂದ, ಈ ವ್ರತದಲ್ಲಿ ಸಲ್ವರಿಗೂ ಅಧಿಕಾರವುಂಟೆಂದು ತೋರಿಸಲ್ಪಡುವುದು |೨೬|| ವಿದ್ಯ(ಅಷ್ಟ ವಿಷಯುಕ್ತವಾದ ನವಮಿಯ ಪುನರೂ ಸುನಕ್ಷತ್ರಯುಕ್ತವಾಗಿದ್ದರೂ, ವಿದ್ದವು ನಿಷಿದ್ಧವೆಂದು ಶಾಸ್ತ್ರವಿರುವುದರಿ೦ದಲೂ, ನವವಿಯೇ ಮುಖ್ಯವೆಂದು ವಚನವಿರುವುದ ರಿಂದಲೂ, ಅಷ್ಟ ವಿವಿದ್ದವಾದ ನವಮಿಯಲ್ಲಿ ಹೇಗೆತಾನೆ ಈ ವ್ರತವು ಸಂಭವಿಸೀತು ? 1೨೭| ವಿಷ್ಣು ಭಕ್ತರಾದವರು, ಅಷ್ಟ ವಿಷವಿದ್ದ ನಾದ ನವಮಿಯನ್ನು ಬಿಟ್ಟು ಬಿಡಬೇಕು. ನವಮಿ ಯಲ್ಲಿ ಉಪವಾಸವನ್ನೂ, ದಶಮಿಯಲ್ಲಿ ಪಾರಣೆಯನ್ನೂ ಮಾಡಬೇಕು ೨vi ಅಲ್ಲಿ ವಿಷ್ಣು ಪರ ' ಎಂಬ ಶಬ್ದವಿರುವುದರಿಂದ, ಈ ವಿದ್ಯಾನಿಷೇಧವು ವೈಷ್ಣವರಿಗೆ ವಿಶೇ ಷವಾಗಿ ಆದರಣೀಯವೆಂದು ತಿಳಿಯಬೇಕು. ದಶಮಾದಿ ತಿಧಿಗಳಲ್ಲಿ ವೃದ್ಧಿ ಹುಟ್ಟುವ ಕಾಲ ದಲ್ಲಿ, ವೈಷ್ಣವರು ಅಷ್ಟ ವಿವಿದ್ಧವಾದ ನವಮಿಯನ್ನು ಬಿಟ್ಟಿಬಿಡಬೇಕು 11೨೯೦ ಇತರರೆಲ್ಲರೂ ಆ ನವಮಿ(ವಿದ್ದ)ಯಲ್ಲಿಯೇ ವ್ರತವನ್ನು ಮಾಡಬೇಕೆಂದು ನಿಶ್ಚಿತವಾಗಿ ಬವುದು. ಆದರೆ • ದಶಮಾಮೇವ' ಎಂಬ ಶಬ್ದವಿರುವುದರಿಂದ, ದಶವಿದಿವಸವೆಂದಿಗೂ ಉಪವಾಸಮಾಡಕೂಡದು. ಈ ವಿಧವಾದ ವಿಚಾರಗಳಿಂದ ಸರಿಯಾಗಿ ನಿಶ್ಚಯ ಮಾಡಿಕೊಂಡು ನವಮಿವ್ರತವನ್ನು ಆಚರಿಸಬೇಕು |೩೦-೩೧||

  • ವೈಷ್ಣವೈಃ ' ಎಂಬ ಶಬ್ದವಿರುವುದರಿ೦ದ, ಈಗ ಆ ವೈಷ್ಣವರ ಲಕ್ಷಣವು ನಿರೂಪಿಸಲ್ಪಡು ಇದು:-ಪ್ರಥಮತಃ ಸದ್ದು ರುವನ್ನು ಆಶ್ರಯಿಸಬೇಕು. ಬಳಿಕ, ಆ ಗುರುವಿನದ್ವಾರಾ, ಮಂತ್ರ