ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅತಿಶತ ओम् ಶ್ರೀರಸ್ತು ಶ್ರೀ ತತ್ಸಂಗ್ರಹ ರಾಮಾಯಣಂ ಬಾ ಲ ಕ ೦ ಡಃ

        • ಶ್ರೀರಾಮಚವ್ಹಾ ಯ ಪರಮಾತ್ಮನೇ ನಮೋನಮಃ

ಶುಕ್ಲಾ ಮೂರಧರ ಶಿವರ್ಣಂ ಚತುರ್ಭುಜಮು | ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘೋಪಶಾಸ್ತ್ರಯೇ || ಯೋಗ್ಯ ಸರ್ಗಾದೇಕವಿವಾಸ ಪಕ್ಷಾತ್ ಏಕಂ ಸನ್ನಂ ಬಹುಧಾ ಯಂ ವದನಿ ! ಯಃ ಸರಜ್ಞಃ ಸರೋಗಸ್ಥಾನವಿಕಃ ತಂ ರಾವಾಖ್ಯಂ ದೆ ವವೆ೦ಕಂ ಭಜೇಹ |o|| ಆಪದಾಮಪಹರರಂ ದಾತಾರಂ ಸರ್ವಸನ್ನದಾಮ | ಲೋಕಾಭಿರಾಮಂ ಶ್ರೀರಾಮಂ ಭೂಯೋಭೂಯೋ ನಮಾಮ್ಯಹಮ್ || -- +mx ಸಚ್ಚಿದಾನಂದರೂಪನಾದ ಯಾವ ಪರಮಾತ್ಮನು, ಈ ಪ್ರಪಂಚಸೃಷ್ಟಿಗಿಂತ ಮೊದಲೂ ತಾನೊಬ್ಬನೇ ಇದ್ದನೋ;-ಅನಂತರವೂ ಒಬ್ಬನೇ ಆಗಿರುವ ಯಾವನನ್ನು, ಆಯಾ ಶಾಸ್ತ್ರ : ಪ್ರವರ್ತಕರು ತಂತಮ್ಮ ಅಭಿಪ್ರಾಯವನ್ನನುಸರಿಸಿ ನಾನಾರೂಪವಾಗಿ ಹೇಳಿರುವರೋ;-ಸಕ್ಕೆ ಜ್ಞನಾಗಿಯ ಸರಾ೦ತರ್ಗತನಾಗಿಯೂ ಇರುವ ಯಾವನು, ಪ್ರಳಯಂತದಲ್ಲಿಯೂ ಒಬ್ಬನೇ ಇರುವನೋ;-ಶ್ರೀರಾಮರೂಪನಾಗಿ ಅವತರಿಸಿದ ಅಂತಹ ಅದ್ವಿತೀಯನಾದ ಪರಮಾತ್ಮ ನಾನು ಭಜಿಸುವೆನು ೧೧