ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧v ಶ್ರೀ ತತ್ವ ಸಂಗ್ರಹ ರಾಮಾಯಣಂ [ಸರ್ಗ ದಕ್ಷಿಣೇ ಲಕ್ಷ್ಮಣಂ ಪೂಜ್ಯ ಶತ್ರುನ್ನು ಪಶ್ಚಿಮೇ ತಥಾ ||೩೯|| ಉತ್ತರಸ್ಕಾಂ ದಿಶಿ ತಥಾ ಸುಮಿತ್ರಾ ಕೇಕಯಾತ್ಮಜಾ | ದುರ್ಗಾಂ ವಿನಾಯಕಂ ಚಾಪಿ ಕ್ಷೇತ್ರಪಾಲಂ ಸರಸ್ವತೀಮ್ [8o|| ಕಣೇಷು ಪೂಜಯೇತೃಕಾ ವಿಷ್ಣು ಭಕ್ತ ಜಿತೇಯಃ | ತದಿ ಲೋಕಪಾಲಾಂಕ್ಲ ತದಸ್ತಾನ ತತೋ ಬಹಿಃ 18೧|| ನಾಮಮನೆತುರ್ಥ್ಯ ನಮೊನ್ನೆ ಪ್ರವಾದಿಭಿಃ | ಕರ್ತವ್ಯಾವಾಹನಾದ್ಯರ್ಚಾ ಗನ್ಧ ಪುಷ್ಪಾಕ್ಷತಾದಿಭಿಃ || ಫುಣ್ಣಾಂ ಚ ನಾದರ್ಯ ಧೂಪಂ ದೀಪಂ ಚಾಸ್ಯೆ ನಿವೇದಯೇತ್ || ಭಕ್ಷ ಭೋಜ್ಯಾದಿನಾ ಭಕ್ತಾ ನೈವೇದ್ಯಂ ವಿಧಿನಾರ್ಪಯೇತ್ |೩| ಶುಲೀಮೋದರಾಮಕದಳೀಫಲಮಲಕೈಃ | ಅಪೊಥೈರೇಕವಿಂಶಃ ಏಕೈಕಸ್ಯ ನಿವೇದಯೇತ್ ॥೪೪ ದತ್ಯಾಚಮನತಾವಲೇ ಮಹಾನೀರಾಜನಂ ತಥಾ | ನಮಸ್ಸುರ್ಯಾತ್ ತತಃ ಸ್ತೋತ್ರ ಸುತ್ತಾ ಚ ಪ್ರಜಪೇನ್ಮನು || ರ್ಕೃ ಜಯಮಾಹಾತ್ಮ ದಿವ್ಯಾಂ ರಾಮಕಥಾಂ ತಥಾ | ರಾಮಭಕ್ಕೆ ಸಮಂ ಯಾರ್ವಾ ನಾಮಮನುಸ್ಮರ್ರ 18೬ || ಶಾಕೈಕಯಿರುಗಳನ್ನೂ, ನಾಲ್ಕು ಕೋಣ (ಮೂಲೆಗಳಲ್ಲಿಯೂ ಕ್ರಮವಾಗಿ ದುರ್ಗಾ ವಿನಾ ಯಕ ಕ್ಷೇತ್ರಪಾಲ ಸರಸ್ವತಿಗಳನ್ನೂ, ಅವರ ಮುಂದುಗಡೆ ಎಂಟುದಳಿಗಳಲ್ಲಿಯೂ ಅಷ್ಟ ದಿಕ್ಷಾ ಲಕರನ್ನೂ ಆಚೆಗೆ ಅವರ ಅಸ್ತ್ರಗಳನ್ನೂ ಬರೆದು, ವಿಷ್ಣು ಭಕ್ತನು ಇಂದ್ರಿಯನಿಗ್ರಹವೂರೈಕ ವಾಗಿ ಭಕ್ತಿಯಿಂದ ಪೂಜಿಸಬೇಕು ||೩೯-೪೧|| ಚತುರ್ಥಿ ವಿಭ೦ತವಾದ ನಾಮಮಂತ್ರಗಳಿಗೆ ಆದಿಯಲ್ಲಿ ಪ್ರಣವವನ್ನೂ ಅಂತದಲ್ಲಿ * ನಮಃ' ಎಂಬ ಪದವನ್ನೂ ಸೇರಿಸಿ, ಈ ಮಂತ್ರದಿಂದ (ಓಂ ಶ್ರೀರಾಮಾಯನಮಃ ಇತ್ಯಾದಿ ರೂಪವಾಗಿ), ಗಂಧಪುಷ್ಪಾಕ್ಷತಾದಿಗಳಿ೦ದ, ಆವಾಹನಪುರಸ್ಸರವಾಗಿ ಪೂಜೆಮಾಡಬೇಕು ೪೨|| ಘಂಟಾನಾದದೂರುತ, ಧೂಪದೀಪಗಳನ್ನು ಸಮರ್ಪಿಸಬೇಕು, ಭಕ್ಷ್ಯಭೋಜ್ಯಾದಿಗ ಳಿಂದ ವಿಧಿವತ್ತಾಗಿ ನೈವೇದ್ಯವನ್ನು ಸಮರ್ಪಿಸಬೇಕು ೪೩ ಚಕ್ಕುಲಿ, ಕಡುಬು, ಮಾವಿನಹಣ್ಣು, ಬಾಳೆಯಹಣ್ಣು , ಗೆಡ್ಡೆ ಗೆಣಸು-ಇವುಗಳನ್ನೆಲ್ಲಾ ನಿವೇ ದಮಾಡಬೇಕು. ಇಪ್ಪತ್ತೊಂದು ಅಪೂಪ (ಕಜ್ಜಾಯ) ಗಳನ್ನು ಪ್ರತಿಯೊಬ್ಬರಿಗೂ ನಿವೇದನ ಮಾಡಬೇಕು ೪೪ು. ಬಳಿಕ, ಉತ್ತರಾಚಮನವನ್ನೂ ತಾಂಬೂಲವನ್ನೂ ಸಮರ್ಪಿಸಿ, ಉತ್ತರನೀರಾಜನವನ್ನೆತ್ತಿ, ಅನಂತರ ನಮಸ್ಕಾರಮಾಡಬೇಕು, ಆಮೇಲೆ ಸ್ಫೂತ್ರಗಳಿಂದ ಸ್ತುತಿಮಾಡಿ, ಶ್ರೀರಾಮ ಮಂತ್ರಜಪಮಾಡಬೇಕು ೨೪೫| ಶ್ರೀರಾಮಜಯಂತಿಯ ಮಹಾತ್ಮವನ್ನೂ ಇತರವಾದ ಶಿರಾಮಕಥೆಯನ್ನೂ, ಕೇಳುತ, ಶ್ರೀರಾಮನನ್ನು ಧ್ಯಾನಿಸುತ, ರಾಮಭಕ್ತರೊಡನೆ, ಆ ರಾತ್ರಿಯ ನಾಲ್ಕು ಯಾಮಗ ಇನ್ನೂ ಜಾಗರಣೆಯಿಂದ ಕಳೆಯಬೇಕು [೪