ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫) ಬಲರಾಂಶ ಫಲಗಾಮು ಸವಣF೦ ಗ್ನಹಿತ ಕಬ್ಬಮುಪ್ಪ ಲಮ್ | ಅಶೋಕಚಕುಸುಮ್ಮೆ ಯಕಂ ಚ ತದಳ (೪೭|| ದಶಾನನವಧಾರ್ಥಾಯ ಧರ್ಮಸಂಸ ಪನಾಯ ಚ | ದಾನಾವಾನಾಂ ವಿನಾಶಾಯ ದೈತ್ಯಾನಾಂ ನಿಧನಾಯ ಚ |&v ಪರಿತಾಣಾಯ ಸಾಧೂನಾಂ ಜತೆ ರಾಮಃ ಸ್ಮಯಂ ಹರಿಃ | ಗೃಹಾಣಾರ್ಥಂ ಮಯಾ ದತ್ತಂ ಭಾತೃಭಿಃ ಸಹಿತೋನನು ||೪೯) ಏವಂ ರಾಮದಿನೇ ಪೂಜಾಂ ಕೃತ್ವಾ ಪರಮಾಚರೇತ್ | ಬ್ರಾಹ್ಮರ್ಣಾ ಭೋಜಖಿತಾತು ದತ್ತು ವಿತಂ ಯಥಾಬಲ ೫೦| ಚಾನಾಯಣಶಿ ಯತ್ ಸಾತ್ ತಪ್ಪಕೃಛಕತೇ ತಥಾ | ಶ್ರೀಮದ್ರಾಮನವಮ್ರಾಂ ತತ್ ವಿನ್ನಿ ಫಲಿಮಣ್ಸಾ (೩೧ ಏವಂ ಕೃತ್ಯಾ ಸಕೃದಾಪಿ ಶ್ರೀರಾಮನವಮಿಾವ್ರತಮ್ | ರಾಮಾನುಗ್ರಹವಾಸಾದ್ಯ ರಾಮಸಾಯುಜ್ಯಮಾಪ್ನುಯಾತ್ || ಏವಮುಕಾ ಮಹಾದೇವಃ ಪಾರ್ವತ್ಯ ನವಮೂಾವ್ರತಮ್ | ಪುನಃ ಶ್ರೀರಾಮಚ. ಸ್ಯ ಕಥಾವಾಹಾಘನಾಶಿನೀಮ್ !೫೩॥ ಇತಿ ಶ್ರೀಬಾಲಕಾಣೇ ಶ್ರೀರಾಮನವಮಿ ಕಥಾಪ್ರಕಂಸನಂ ನಾಮ ಪದಶಃ ಸರ್ಗಃ, M ಅನಂತರ, ಫಲಗಂಧಜಲಗಳಿಂದ ಭರಿತವಾಗಿ- ಅಶೋಕಚತುಷ್ಪಗಳಿಂದ ವಿರಾಜಿ ಸುವ-ಶಂಖವನ್ನು ತೆಗೆದುಕೊಂಡು, ' ದಶಕಂಠನನ್ನು ಕೊಲ್ಲುವುದಕ್ಕೂ ಧರವನ್ನು ಸ್ಥಾಪಿ ಸುವುದಕ್ಕೂ ದೈತ್ಯ ದಾನವರನ್ನು ನಾಶಪಡಿಸುವುದಕ್ಕೂ ಸಾಧುಗಳನ್ನು ರಕ್ಷಿಸುವುದಕ್ಕೂ ರಾಮರೂಪನಾಗಿ ಅವತರಿಸಿರುವ ಸಾಕ್ಷಾಧ್ವರಿಯೆ ! ಎಲೈ ನಿರ್ದೋಷರಿಯೇ ! ನನ್ನಿ೦ದ ಸಮರ್ಪಿಸಲ್ಪಡುವ ಈ ಅರ್ಘವನ್ನು ನೀನು ನಿನ್ನ ತಮ್ಮಂದಿರೊಡನೆ ಸ್ವೀಕರಿಸು' ಎಂಬ ಅರ್ಥ ವುಳ್ಳ ಮಂತ್ರವನ್ನು ಹೇಳಿ ಅರ್ಥವನ್ನು ಸಮರ್ಪಿಸಬೇಕು ೪೭-೪೯||

  • ಈರೀತಿಯಾಗಿ, ಶ್ರೀರಾಮನವಮಿ ದಿವಸ, ಯಥಾವಿಧಿಯಾಗಿ ಪೂಜೆಯನ್ನು ಮಾಡಿ, ಬ್ರಾಹ್ಮಣರಿಗೆ ಭೋಜನವನ್ನು ಮಾಡಿಸಿ, ತನ್ನ ಶಕ್ತಿಯಿದ್ದಷ್ಟು ದಕ್ಷಿಣೆಯನ್ನು ಕೊಟ್ಟು, ಅನಂತರ ತಾನು ವಾರಣೆಮಾಡಬೇಕು || ೫೦|

ನೂರು ಚಾಂದಾಯಣ ವ್ರತವನ್ನೂ ನೂರು ತಪ್ಪಕೃಢವ್ರತವನ್ನೂ, ಮದರ ಯಾವ ಫಲವುಂಟಾಗುವುದೋ, ಶ್ರೀರಾಮನವಮಿಯಲ್ಲಿ ವತಮಾಡುವುದರಿಂದ ಅಂತಹ ಫಲ ವನ್ನು ಅವಿಲಂಬವಾಗಿ ಹೊಂದುವರು || ೫೧

  • ಈರೀತಿಯಾದ ಶ್ರೀರಾಮನವಮೂವತವನ್ನು ಒಂದುಸಲ ಮಾಡಿದರೂ ಕೂಡ, ಶುರು ಹನು ಶ್ರೀರಾಮನ ಅನುಗ್ರಹಕ್ಕೆ ಪಾತ್ರನಾಗಿ, ಶ್ರೀರಾಮನಲ್ಲಿ ಐಕ್ಯ ಹೊಂದುವನು )೫೨)

ಈರೀತಿಯಾಗಿ, ಆ ಪರಮೇಶ್ವರನು ಪಾಶ್ವತೀದೇವಿಗೆ ಶ್ರೀರಾಮನವಮಿವರವಿಧಿಯನ್ನು ಹೇಳಿ, ಮತ್ತೆ ಪಾಪನಿವಾರಕವಾದ ಶ್ರೀರಾಮಚಂದ್ರನ ಕಥೆಯನ್ನು ಮುಂದಕ್ಕೆ ಹೇಳಲು ಕಮಿಸಿದನು (Mal ಇದು ಬಾಲಕಾಂಡದಲ್ಲಿ ಶ್ರೀರಾಮನವಮಿಕಥಾಪ್ರಸ೦ಸಯಂಬ ಹದಿನಲ್ಲೂ ನೆಯ ಸರ್ಗವು.