ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ತತ್ವ ಸಂಗ್ರಹ ರಾಮಾಯಣಂ (ಸರ್ಗ (ಸರ್ಗ ಅಥ ಶ್ರೀ ಬಾಲಕಾ ಹೋಡಕಃ ಸರ್ಗಃ. v ಶ್ರೀ ಮಹಾದೇವ ಉವಾಚ. ಶೃಣು ದೇವಿ ತತೋ• ರಾಮಲಕ್ಷ್ಮಣಾದ್ಯಾಮಗೌಜಸಃ | ತಾತಂ ತೇ ರಮಯವಸುಃ ಚೆನ್ನಿರ್ತ ದುಭಾಷಿಃ || ತವಕಾಲ್ಪದಕನಂ ಇನ್ ನೀಲಮಣಿಪ್ರಭಮ್ || ಅಬ್ಬಿಣೇ ರಿಜ್ವಾನಿಂ ತಂ ಅರ್ಭಕಾನನುಯಾಯಿನಮ್ |೨| ಶಿಇಾನನಮರದಿವ್ಯಭೂಷಣರಣ'ತಮ' | ದೃಷ್ಟಾ ದಶರಥ ರಾಜಾ ಕೌಸಲ್ಯಾ ಮುಮುದೇ ತದಾ |೩|| ಭೋಕ್ಷ ವಾಣೋ ದಶರಥ ರಾಮಮಹೀತಿ ಚಾಸಕೃತ್ | ಆಪ್ರಯತ್ಯತಿಹಾರ್ದನ ವಾಚಾತಿಲೀಲಯಾ |೪|| ಆನಯತಿ ಚ ಕೌಸಲ್ಯಾಂ ಆಹ ಸಂ ಸತಾ ಸುತಮ್ | ಯಾಶನಂ ನ ಶತಿ ಸ್ಪಷ್ಟುಂ ಯೋಗಿಮನೆತಿಗಮ್ || - -- ಬಾಲಕಾಂಡದಲ್ಲಿ ಹದಿನಾರನೆಯ ಸರ್ಗವು. ಶ್ರೀ ಪರಮೇಶ್ವರನು ಪಾಶ್ವತಿಯನ್ನು ಕುರಿತು ಹೇಳುವನು:- ಎಲ್‌ ದೇವಿ' ಕೇಳುವಳಾಗು-ಬಳಿಕ, ಮಹಾತೇಜಸ್ವಿಗಳಾದ ರಾಮ ಲಕ್ಷ್ಮಣ ಭರತ ಶತುಪ್ಪು ರು, ತಮ್ಮ ಬಾಲಲೀಲೆಗಳಿಂದಲೂ ಮೃದುಮಧುರವಾದ ಮಾತುಗಳಿಂದಲೂ ತಂದೆಗೆ ವಿಶೇಷವಾಗಿ ಆನಂದಪಡಿಸುತಿದ್ದರು ||೧|| ಆಗ ಶ್ರೀರಾಮನು, ಅಕಾರಣವಾಗಿ ಮಂದಹಾಸಮಾಡುತ್ತ, ತನ್ನ ಬಾಯೊಳಗಿರುವ ಸಣ್ಣ ಸಣ್ಣ ಹಲ್ಲುಗಳನ್ನು ಹೊರಕ್ಕೆ ತೋರಿಸುತ್ತಿದ್ದನು ; ಇ೦ದ್ರನೀಲಮಣಿಯಂತೆ ಅವನ ಶರೀ ರಕಾಂತಿಯು ಬೆಳಗುತ್ತಿದ್ದಿತು; ಮನೆಯ ಅಂಗಳದೊಳಗೆ, ಇತರರಾದ ಬಾಲಕರ ಬೆನ್ನಟ್ಟಿಕೊಂಡು ಓಡಾಡುತ್ತಿದ್ದನು; ಆಗ, ಇವನಿಗೆ ಕಟ್ಟಿದ್ದ ರತ್ನ ಮಯವಾದ ಕಾಲು ಸರವೂ, ಇತರವಾದ ಆಭರ ಣಗಳೂ ಧ್ವನಿಗೈಯುತಿದ್ದುವು ಇcತಹ ಶ್ರೀರಾಮನನ್ನು ನೋಡುತ, ದಶರಥಮಹಾರಾಜನೂ ಕೌಸಲ್ಯಾದೇವಿಯ ಆನಂದಪಡುತಿದ್ದರು ೨೪| ಒಂದು ಸಮಯದಲ್ಲಿ, ದಶರಥನು ಊಟಕ್ಕೆ ಕುಳಿತುಕೊಂಡು, ತನ್ನ ಮುದ್ದು ಮಗನಿಗೆ ಸ್ವಲ್ಪ ಊಟಮಾಡಿಸೋಣವೆಂದು ಆಸೆಪಟ್ಟ, ಅತಿಗಿ ಮಮತೆಯಿಂದ, ರಾಮನನ್ನು - ಇಲ್ಲಿ ಬಾ ' ಎಂದು ಆತಿ ಮೃದುವಾಗಿ ಅನೇಕ ವೇಳೆ ಕರೆಯುತ್ತಿದ್ದೆನೆ.. ಅವನು ಒರದಿರಲಾಗಿ, ಅವನನ್ನು ಕರೆದುಕೊಂಡುಬರುವಂತೆ ಕೌಸಲ್ಯಗೆ ಹೇಳುತ್ತಿದ್ದನು. ಆಗ ಅವಳು ಮುಗುಳುನಗೆಯೊ ಚನೆ ಆಮಗುವನ್ನು ಎಷ್ಟು ಪ್ರಾರ್ಥಿಸಿದರೂ, ಅದು ಹತ್ತಿರಕ್ಕೆ ಬರುತ್ತಿರಲಿಲ್ಲ. ಇವಳು ಅದನ್ನು