ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬] ಬಾಲಕಾಂಡ, ಅಥಾಗಚ್ಚದಯೋಧ್ಯಾಂ ಸಃ ವಿಶ್ವಾಮಿತ್ರ ಮಹಾಮುನಿಃ || ಪ್ರತ್ಯುದ್ಯಯೌ ದಶರಥ ಬ್ರಹ್ಮಾಅಮಿವ ವಾಸವಃ |೧೯|| ಸ ದೃಪ್ಲಾ ಜೈಲಿತಂ ದೀಪ ತಾಪಸಂ ಸಂಶಿತವ್ರತಮ್ || ಪ್ರಕೃಷ್ಟವದನೋ ರಾಜಾ ತತೋಘುಮುಪಹಾರಯತೇ |೨೦| ಸ ರಾಜ್ಞಃ ಪ್ರತಿಗೃಹ್ಯಾಘುಶ್ಯಂ ಶಾಸ್ತ್ರದೃಷ್ಟೆನ ಕರ್ಮಣಾ | ಕುಶಲ೦ ಚಾವ್ಯಯಂ ಚೈವ ಪರ್ಯಪೃಚ್ಛನ್ನ ರಾಧಿಪಮ್ |೨೧|| ವಸಿಷ್ಠಂ ಚ ಸಮಾಗಮ್ಯ ಕುಶಲಂ ಮುನಿಪುಬ್ಲಿ ವಃ | ಮುಖಂಶ್ಲಾರ್ನ್ಯಾ ಯಥಾನ್ಯಾಯ್ಯಂ ಮಹಾಭಾಗಾನುವಾಚ ಹ |೨೨| ತೇ ಸರ್ವೆ ಸೃಷ್ಟ ಮನಸಃ ತಸ್ಯ ರಾಷ್ಟೊ ನಿವೇಶನಮ್ | ವಿವಿಕುಃ ಪೂಜಿತಾಸ್ತತ್ರ ನಿಷೇದುಶ್ಚ ಯಥಾರ್ಹತಃ ೨೩ | ತತೋಟವಿನ್ನೆ ಹಾತೇಜಾಃ ವಿಶ್ವಾಮಿತ್ರ ಮಹಾಮುನಿಯ || W ಕಂ ಚ ತೇ ಪರಮಂ ಕಾಮೆಂ ಕರೋಮಿ ಕಿವು ಹರ್ಷಿತಃ |೪|| meer ಹೀಗೆ ಯೋಚಿಸಿಕೊಂಡು, ಆ ವಿಶ್ವಾಮಿತ್ರ ಮಹಾಮುನಿಯ, ಅಯೋಧ್ಯಾ ಪಟ್ಟಣಕ್ಕೆ ಬಂದನು. ಈ ಮುನಿಯು ಬ೦ದುದನ್ನು ತಿಳಿದು, ಇ೦ದ್ರನು ಬ್ರಹ್ಮನನ್ನೆ ದುರುಗೊಳ್ಳುವಂತೆ, ದಶರಥನು ಅವನನ್ನು ಎದುರುಗೊಂಡನು ೧೯ || ಅನಂತರ, ಮಹಾನಿಯಮಶೀಲನಾಗಿ ತೇಜೋಮಯನಾಗಿರುವ ಆ ತಾಷಸನನ್ನು ನೋಡಿ, ಹರ್ಷ ಯಕನಾದ ದಶರಧನು, ಅವನಿಗೆ ಅರ್ಧ ದಿಸತ್ಕಾರಗಳನ್ನು ಮಾಡಿಸಿದನು ||೨೦|| - ಆ ವಿಶ್ವಾಮಿತ್ರನು, ದಶರಥನ ದೆಸೆಯಿಂದ ಯಧಾಶಾಸ್ತ್ರವಾದ ಸತ್ಕಾರವನ್ನು ಹೊಂದಿ ದವನಾಗಿ, ಆ ದೊರೆಯನ್ನು ಕುರಿತು, ಸಕಲ ವಿಷಯದಲ್ಲಿಯ ಯೋಗಕ್ಷೇಮಪಶ್ರ ಮಾಡಿ ದನು |೨೧|| ಅನಂತರ, ಆ ಮಹರ್ಷಿಯು, ವಸಿಷ್ಠರೊಡನೆಯ ಪೂಜ್ಯರಾದ ಇತರ ಮಹರ್ಷಿಗಳೊಡ ನೆಯ ಯಥಾಯೋಗ್ಯವಾಗಿ ಅವರುಗಳನ್ನೆಲ್ಲ ಕುಶಲಪ್ರಶ್ನೆ ಮಾಡಿದನು 1991 ಅವರೆಲ್ಲರೂ ಸಂತೋಷಯುಕರಾಗಿ ಜತೆಯಲ್ಲಿ ದೊರೆಯ ಮನೆಯನ್ನು ಪ್ರವೇಶಿಸಿದರು ; ಅಲ್ಲಿ ಯಥಾಯೋಗ್ಯವಾಗಿ ಮ೦ಾದೆಯನ್ನು ಪಡೆದು, ತಮತಮಗುಚಿತವಾದ ಆಸನಗಳಲ್ಲಿ ಕುಳಿತುಕೊಂಡರು. ೨೩|| ಬಳಿಕ, ಮಹಾತೇಜಸ್ವಿ ಯಾದ ದಶರಥನು, ಮಹಾಮುನಿಯಾದ ವಿಶ್ವಾಮಿತ್ರನನ್ನು ಕುರಿತು ಹೀಗೆ ಹೇಳಿದನು :-ಎಲೈ ಮಹರ್ಷಿವರರೆ ! ತಮ್ಮ ಆಗಮನದಿಂದ ಕೇವಲ ಹರ್ಷಯುಕ್ತನಾ ಗಿರುವ ನಾನು, ತಮಗೆ ಅತ್ಯಂತ ಪ್ರಿಯವಾಗಿರುವ ಯಾವ ಕೆಲಸವನ್ನು ಯಾವ ರೀತಿಯಾಗಿ ಮರಿಕೊಡಲಿ ? |೨೪|