ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬] ಬಾಲಕಾ೦ರು. ಇತಿ ಹೃದಯಸುಖಂ ನಿಶಮ್ಯ ವಾಕ್ಯಂ ಶ್ರುತಿಸುಖವಾತ್ಮವತಾ ವಿನೀತಮುಕ್ತಮ್ | ಪ್ರಥಿತಗುಣಯಶಾಗು ವಿಶಿಷ್ಟ ಪರಮಖುಷಿಃ ಪರಮಂ ಜಗಾಮು ಹರ್ಷಮ್ |೩೧|| ಇತಿ ಶ್ರೀವಾಲಕಾಣೇ ವಿಶ್ವಾಮಿತ್ರಸಮಾಗಮವರ್uನಂ ನಾವು ಪೋಡಶಃ ಸರ್ಗಃ, ಎಲ್‌ ! ಪಾಶ್ವತಿ ! ಹೀಗೆ ಆತ್ಮವಂತನಾದ ದಶರಥನು ವಿನಯಪೂರ್ವಕವಾಗಿ-ಕೇಳು ವುದಕ್ಕೆ ಇ೦ಪಾಗಿ-ಮನೋಹರವಾಗಿ ಹೇಳಿದ ಮಾತನ್ನು ಕೇಳಿ, ಮಹಾ ಗುಣಶಾಲಿಯೆಂದು ಪ್ರಪಂಚದಲ್ಲಿ ಕೀರ್ತಿಪಡೆದವನಾಗಿಯೂ ಸ್ವಭಾವತಃ ಸದ್ಗುಣಭರಿತನಾಗಿಯೂ ಇರುವ ವಿಶ್ವಾ ಮಿತಮುನಿಯು, ಅತ್ಯಂತವಾಗಿ ಹರ್ಷವನ್ನು ಪಡೆದನು laal ಇದು ಬಾಲಕಾಂಡದಲ್ಲಿ ವಿಶ್ವಾಮಿತ್ರ ಸಮಾಗಮವರ್ಣನವೆಂಬ ಹದಿನಾರನೆಯ ಸರ್ಗವು, ++