ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ತತ್ವ ಸಂಗ್ರಹ ರಾಮಾಯಣಂ [ಸರ್ಗ ಯತ' ಪದ್ಮಂ ಭುವನೈಕ ಧಾಮವಿಲಸದ್ರಿ ಶಸ್ಯ ನಾಭ್ಯಶ್ಚಿತಂ ತತ್ ಕ್ರೀಡಾಕವಲಂ ವಿಧಾಯ ವಿಹರನೈನ ರಾಮೋ ಹಿ ಯಾ || ಶಕ್ತಿಂ ತಾಂ ಜಗತಾಂ ಕ್ರಿಯಾಭಿರವಿಶಂ ಸಡಯಂ ಪರಾಂ ಸೇವೇ ತಾಂ ನಿಜಲೆಕಭಾಗ್ಯನಿವಹಾಂ ನೀತಾಭಿಧಾಂ ಕಾಮದಾಮ್ ||೨|| ಗುರುಂ ವಾಣಿ೦ ಗಣೇಶಂ ಚ ನತಾ ವ್ಯಾಸಂ ಶಿವಂ ಶಿವಾ | ವಾಲ್ಮೀಕಿ ನಾರದಾದೀ೦ಶ ಭಜೇ ರಾಮಕಥಾವಿದಃ ೩ || ರಾಮಾಯಣೇ ಪುರಾಣೇಷು ಸಂಹಿತಾಸಾಗವಾದಿಸು | ರಾಮತತ್ರ್ಯ ಚರಿತಾದೌ ವಿಶೇಷಾಃ ಸನ್ನಿ ಭೂರಿಶಃ ೪। ಏಕತ್ವ ವಿಶೇಷಾಂರ್ಸ ಅವಗಾಹಿತುಮಿಚ್ಚ ತಾಮ್ | ಯತ್ರ ಯೇಯೇ ವಿಶೇಷಾಃ ಸ್ಯುಃ ತಾಂಸ್ತಾನ ಹೈ ಸರತಃ |೫|| ಪ್ರಸಿದ್ದಾರ್ಥಸ್ಯ ಸಬಟೈ ಅಪ್ರಸಿದ್ದಾರ್ಥ ವಿಸ್ತರೈಃ | ಶ್ರೀರಾಮತು ಪಚೆನೈ ಮಣಿಭಿರ್ನಲಿಕಾಮಿವ |೬|| - -- ಕ್ಷೀರಸಮುದ್ರ ಮಧ್ಯದಲ್ಲಿ ಆದಿಶೇಷಶಾಯಿಯಾಗಿಯೂ ಸಮಸ್ತ ಬ್ರಹ್ಮಾಂಡ ಈ ಮುಖ್ಯಾಧಾರಭೂತನಾಗಿಯ ಸಕಲ ಜಗದಿ ಲಾಸಕ ಮುಖ್ಯ ಕಾರಣಭೂತನಾಗಿಯೂ ಇರುವ ಶ್ರೀಮನ್ನಾರಾಯಣನ ನಾಭಿಯಿಂದ ಜನಿಸಿದ ದಿವ್ಯ ಕಮಲವನ್ನು, ಜಗನ್ಮಾತೆಯಾದ ಯಾವ ಲಕ್ಷ್ಮಿಯು, ವಿಲಾಸಾರ್ಧವಾದ ಕಮಲವನ್ನಾಗಿ ಮಾಡಿಕೊ೦ಡು ಕೈಲಿ ಧರಿಸಿ, ವಸ್ತುತಃ ಪರಮಾತ್ಮನಿಗಿಂತ ತಾನು ಸೃಭಕ್ಕಲ್ಲದವಳಾಗಿದ್ದರೂ- ಜೈಧಗ್ರೂತಳಂತೆ ಕಾಣುತ, ಸಾಕ್ಷಾತ್ಪರ ಮಾತ್ಮನಾದ ಶ್ರೀರಾಮನಲ್ಲಿ ವಿಹರಿಸಿಕೊಂಡಿರುವಳೋ : - ಸಮಸ್ತ ಜಗತ್ತಿಗೂ ಆದಿಶಕ್ತಿ ರೂಪಳಾಗಿ-- ನಾನಾವಿಧ ವ್ಯಾಪಾರಗಳಿ೦ದ ಪಪಂಚವನ್ನೆಲ್ಲ ಕ್ರಿಡೆಪಡಿಸುತ್ತಿರುವ-ತನ್ನ ಭಕ್ತರಿಗೆ ಭಾಗ್ಯರೂಪಳಾದ-ಸರ್ವ ಲೋಕ ಕಾಮಿತಪ್ರದಳಾದ-ಆ ಪರಾತ್ಪರ ಶಕ್ತಿ ಸ್ವರೂಪ ಳಾದ- ಶ್ರೀ ಸೀತಾದೇವಿಯನ್ನು, ನಾನು ಸೇವಿಸ ವೆನು || ೨|| ಪ್ರಥಮತಃ ಗುರುವನ್ನೂ ಸರಸ್ವತಿಯನ್ನೂ ಗಣಪತಿಯನ್ನೂ ನಮಸ್ಕರಿಸಿ, ಅನಂತರ, ಶ್ರೀರಾಮಕಥೆಯನ್ನು ತಿಳಿದವರಾದ-ವ್ಯಾಸಮಹರ್ಷಿಯನ್ನೂ ಪರಮೇಶ್ವರನನ್ನೂ ಪಾಶ್ವತೀ ದೇವಿಯನ್ನೂ ವಾಲ್ಮೀಕಿ ಮುನಿಯನ ನಾರದಮಹರ್ಷಿ ಮೊದಲಾದವರನ್ನೂ ಭಜಿಸುವೆನು | ಶ್ರೀ ವಾಲ್ಮೀಕಿ ರಾಮಾಯಣದಲ್ಲಿಯ, ಸ್ಕಾಂದಾದಿ ಪುರಾಣಗಳಲ್ಲಿಯೂ, ಆಗಸಾದಿ ಸಂಹಿತೆಗಳಲ್ಲಿಯೂ, ಶೈವಾದ್ಯಾಗಮಗಳಲ್ಲಿಯೂ, ರಾಮತತ್ವ ಚರಿತ್ರ ಮೊದಲಾದ ಗ್ರಂಥಗಳ ಲ್ಲಿಯೂ ಕೂಡ, ಶ್ರೀರಾಮಕಧಾವಿಷಯಕಗಳಾದ ವಿಶೇಷಗಳು ಅನೇಕವಾಗಿರುವುವು ೪॥ ಆ ವಿಶೇಷಗಳನ್ನೆಲ್ಲ ಒಂದೇಕಡೆಯಲ್ಲಿ ತಿಳಿದುಕೊಳ್ಳಲಪೇಕ್ಷಿಸತಕ್ಕವರ ಅನುಕೂಲ್ಯ ಕ್ಕಾಗಿ, ಎಲ್ಲೆಲ್ಲಿ ಯಾವಯಾವ ವಿಶೇಷಗಳಿವೆಯೋ-ಅವುಗಳನ್ನೆಲ್ಲ ವಿಚಾರಮಾಡಿ, ಅವುಗಳಲ್ಲಿಯೂ ಸಾರ ಭೂತವಾದುವುಗಳನ್ನು ಸಂಗ್ರಹಿಸಿ, ಪ್ರಸಿದ್ಧವಾದ ವಿಷಯವನ್ನು ಸಂಕೋಚವಾಡಿ, ಅಪ್ರಸಿದ ವಾದುವುಗಳನ್ನು ವಿಸ್ತರಪಡಿಸಿ, ಶ್ರೀರಾಮಚಂದ್ರನ ಪ್ರೀತಿಗೋಸ್ಕರ, ರತ್ನಗಳನ್ನು ಸೇರಿಸಿ ಹಾವನ ಮಡುವಂತೆ, ಪುರಾತನವಾದ ಶ್ಲೋಕಗಳನ್ನು ಸೇರಿಸಿ ತತ್ವ ಸಂಗ್ರಹ' ನಾಮಕ