ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭] ಬಾಲಕಿಗಿಂತ8. ೧os -9 ಶ್ರೀ ವಸಿಷ್ಠ ಉವಾಚ. ಶೃಣು ರಾಜ ಪರಂ ಗುಹ್ಯಂ ಗೊವನೀಯಂ ಪ್ರಯತೃತಃ | ರಾಮೋ ನ ಮಾನುಷೋ ಜಾತಃ ಪರಮಾತ್ಸಾ ಸನಾತನಃ |avi ಭಮೇ ರ್ಭಾರಾವತಾರಯ ಬ್ರಹ್ಮಣಾ ಪ್ರಾರ್ಥಿತಃ ಪುರಾ | ಸ ಏವ ಜಾತೋ ಭಗರ್ವಾ ಕೌಸಲ್ಯಾಯಾಂ ತವನಪು [೧ril ಶೇಷಪ್ಪು ಲಕ್ಷ್ಮಣ ರಾರ್ಜ ರಾಮಮೇವಾನ್ನವರ್ತತ | ಜಾತೌ ಭರತಶತ್ರುಘ ಶಬ್ಲಿಚಕ್ರ ಗದಾವೃತಃ ||೨೦|| ದೆ೦ಗಮಾಯಾ ಚ ನೀತಿ ಜಿಂತಾ ಜನಕನನೀ | ವಿಶಾಮಿತೋಪಿ ರಾಮೇಣ ತಾಣ ಜಯತುಮಾಗತಃ |on!! ಇದು 7 ಶಮಂ ರಾರ್ಜ ನ ವಕ ವ್ಯಂ ಕದಾಚನ | ಇಕ್ಷಾ ಕಣಾಂ ಕುಲೆ ಜಾತೋ ನ ಧರ್ಮ೦ ಹಾತುಮರ್ಹಸಿ ||೨|| ಸಿಂಗ್ರ ಚ ಕರಿಷ್ಯಾವಿರಾತಕುರ್ವಾಸ್ಯ ರಾಘವ | ಇಷ್ಟಾ ಪೂತ-ವಧೆ ಭೂಯಾತ್ ತಸ್ಮಾದ್ರಾಮಂ ವಿಸರ್ಜಯ i೦೩ || ಇದನ್ನು ಕೇಳಿ ವಸಿಷ್ಠರು ಉತ್ತರ ಹೇಳುವರು :- ಆ ರಾಜ ! ಅತ್ಯಂತ ರಹಸ್ಯವಾದೊಂದು ವಿಷಯವನ್ನು ಹೇಳುವೆನು, ಕೇಳು. ಇದನ್ನು ಪ್ರಯತ್ನ ಪೂರ್ವಕವಾಗಿ ರಹಸ್ಯ ವಹಿಡಿಕೊಂಡಿರು. ರಾಮನು ಸಾಮಾನ್ಯ ಮನುಷ್ಯ ನಲ್ಲ; ಸನಾತನನಾದ ಪರಮಾತ್ಮನೇ ಹೀಗೆ ಅವತರಿಸಿರುವನು IOvn ಪೂರ್ವದಲ್ಲಿ ಭೂಮಿಯ ಭಾರವನ್ನು ಇಳುಹಿಸುವುದಕ್ಕಾಗಿ ಬ್ರಹ್ಮನಿಂದ ಪ್ರಾರ್ಥಿಸ ಲ್ಪಟ್ಟ ಆ ಪರಮ 8ನೇ, ಈಗ ಕ್ಸಿ ಯಲ್ಲಿ ನಿನ್ನ ಮಗನಾಗಿ ಹುಟ್ಟಿರುವನು INF ಆದಿಶೇಷನು ಕ್ಷಸರೂಪದಲ್ಲಿ ಅವತರಿಸಿ ರಾಮನ ಆನುವರ್ತಿಸಿಕೊಂಡಿರುವನು. ಆ ಪರಮಾತ್ಮನ ಶಂಖಚಕಗಳು ಭರತಶತ್ರುಷ್ಟ ರಾಗಿ ಹುಟ್ಟಿರುವರು ೧೨ot ಆ ಭಗವಂತನ ಆದಿಮಾಯೆಯೇ, ಸೀತೆಯೆಂಬ ನಾಮಧೇಯವಿಟ್ಟು ಕೊಂಡು, ಜನಕರಾ ಜನ ಪುತ್ರಿಯಾಗಿ ಆವತಿಸಿರುವಳು. ಈಗ ಈ ವಿಶ್ವಾಮಿತ್ರನು, ರಾಮನೊಡನೆ ಅವಳನ್ನು ಸೇರಿ ಸುವುದಕ್ಕೆ (ಇಒಬ್ಬರಿಗೆ ವಿವಾಹವಡಿಸುವುದಕ್ಕೆ ಇಲ್ಲಿಗೆ ಬಂದಿರುವನು ||೨೧| ಆಯ! ರಾಜ ! ಇದು ಅತಿರಹಸ್ಯವಾದ ವಿಷಯವು ; ಇದನ್ನು ನೀನೆಂದಿಗೂ ಹೊರಪರಿ ಸಬೇಡ, ನೀನು ಪ್ರಸಿದ್ಧರಾದ ಇಕ್ಷ ಕುಕುಲದವರ ವಂಶದಲ್ಲಿ ಹುಟ್ಟಿದವನಾಗಿ, ಧರವನ್ನು ಬಿಡುವುದು ಯುಕ್ತವಲ್ಲ |೨೨|| ಎಲೈ ರಘುಕುಲೋದ್ಭವ ! ಮಾಡಿಕೊಡುತ್ತದೆಂದು ಮೊದಲು ಪ್ರತಿಜ್ಞೆ ಮಾಡಿ ಕೊಟ್ಟ ಆತಿ. ತಿ 'ರತಿ ನಡೆಯದೆ ತಪ್ಪಿದವನಿಗೆ, ಯಜ್ಞಾದಿಕರ್ಮಗಳನ್ನೂ ವಾಪೀಕವಾದಿ ೧೯ನ ಕಸಿದೆ • ಷವು ಒರುವುದು ೨೩|| 17