ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧v) ಬಾಲಕಾeds. - Man ಅಥ ಶ್ರೀ ಬಾಲಕಾಣೋ ಅಷ್ಮಾದಕಃ ಸರ್ಗಃ, ಅ ಟ ಶ್ರೀ ಶಿವ ಉವಾಚ. ತಥಾ ವಸಿಷ್ಟೇ ಬವತಿ ರಾಜಾ ದಶರಥಃ ಸುತಮಮ್ | ಪ್ರದೃಷ್ಟವದನೆ ರಾಮಂ ಆಜುಹಾವ ಸಲಕ್ಷ್ಮಣ [|| ಸ ಸುತಂ ಮರ್ಧ್ಯವಘಾಯ ರಾಜ ದಶರಥಃ ಪ್ರಿಯಮ್ | ದದೌ ಕುಶಿಕಪುತ್ರಾಯ ಸುಪ್ರೀತೇನಾನ್ನರಾತ್ಮನಾ || ಆದಾಯ ರಾಘವ್‌ ಯೋಗೀ ಪ್ರಯಯೌ ಸ್ವಾತಮಂ ತತಃ |೨| ವಿಶ್ವಾಮಿತಗತಂ ದೃಪ್ಪಾ ರಾಮಂ ರಾಜೀವಲೋಚನಮ್ | ದೇವಸಬ್ಬಿ ಸದಾ ಮೊಮ್ಮಿ ಕೃತಂ ಕಾರ್ಯಮಮನ್ಯತ |೩| ತತೋ ವಾಯುಃ ಸುಖಸ್ಪರ್ಶ ನೀರಜಸ್ರೋ ವವ್‌ ತದಾ ?! ಪುಷ್ಪವೃಷ್ಟಿರ್ಮಹತ್ಯಾಸೀತ್ ದೇವದುನ್ನು ನಿಸ್ಯನಃ || ಶಬ್ಬಮರ್ದಳನಿರ್ಘೋಷಃ ಪ್ರಯಾತೇ ತು ಮಹಾತ್ಮನಿ ೫೩ ಬಾಲಕಾಂಡದಲ್ಲಿ ಹದಿನೆಂಟನೆಯ ಸರ್ಗವು.

  • ಶ್ರೀ ಪರಮೇಶ್ವರನು ಪುನಃ ಪಾರ್ವತಿಯನ್ನು ಕುರಿತು ಹೇಳುವನು :-

ಎಲ್‌ ಪಾರ್ವತಿ ! ಹೀಗೆ ವಸಿಷ್ಠರು ತತ್ವ ಕಥನೆ ಮಾಡಲಾಗಿ, ದಶರಥಮಹಾರಾಜನು ಕೃಷ್ಟ ವದನನಾಗಿ, ಲಕ್ಷ್ಮಣನೊಡನೆ ರಾಮನನ್ನು ಕರೆಯಿಸಿದನು ||೧॥ ಅನಂತರ, ಸವಿಾಪಕ್ಕೆ ಬಂದ ತನ್ನ ಪ್ರಿಯಪುತ್ರನನ್ನು, ದೊರೆಯದ ದಶರಥನು ಶಿರಸಿ ನಲ್ಲಿ ಅಘಾಣಿಸಿ, ಸಂತುಷ್ಟನಾದ ಮನಸ್ಸಿನಿಂದ ವಿಶ್ವಾಮಿತ್ರ ಮುನಿಗೆ ಸಮರ್ಪಿಸಿದನು, ಆಬಳಿಕ, ಪರಮಯೋಗಿಯಾದ ವಿಶ್ವಾಮಿತ್ರ ಮುನಿಯು ರಾಮಲಕ್ಷ್ಮಣರನ್ನು ಕರೆದುಕೊಂಡು ತನ್ನ ಆಶ್ರಮಕ್ಕೆ ಹೊರಟುಬಿಟ್ಟನು |೨| ಆ ಸಮಯದಲ್ಲಿ, ಅಂತರಿಕ್ಷಮಾರ್ಗದೊಳಗಿದ್ದ ದೇವತೆಗಳ ಸಮೂಹವು, ಶ್ರೀರಾಮನು ವಿಶ್ವಾಮಿತ್ರರೊಡಗೂಡಿ ಹೊರಟಿರುವುದನ್ನು ಕಂಡು, ಇನ್ನು ತಮ್ಮ ಕಾರವೆಲ್ಲವೂ ನೆರವೇರಿ ತಂದು ತಿಳಿದುಕೊಂಡಿತು ೧೩|| ಆಗ ಮಹಾತ್ಮನಾದ ಶ್ರೀರಾಮನು ವಿಶ್ವಾಮಿತ್ರರೊಡನೆ ಹೊರತಾಗಿ, ವಾಯುವ ಧೂಳಿಹೀನವಾಗಿ ಸುಖಸ್ಪರ್ಶವಾಗಿ ಬೀಸಿತು ; ಅಂತರಿಕ್ಷದಲ್ಲಿ ದೊಡ್ಡದಾಗಿ ಪುಷ್ಪವೃಷ್ಟಿ ಯಾಯ್ತು; ದೇವದುಂದುಭಿಗಳ ಧ್ವನಿಯ, ಶಂಖ ಮದ್ದಲೆಗಳ ಘೋಷವೂ, ವಿಶೇಷವಾಗಿ ಅದುವ ೧೪-01