ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

fಸರ್ಗ ) ಶ್ರೀ ತತ್ವ ಸಂಗ್ರಹ ರಾಮಾಯಣಂ, ಪಥಿ ತಾರ್ಕ್ಷಃ ಸಮಾಗಮ್ಯ ತೂಣಿ ಚಾಕ್ಷಯ್ಯ ಸಾಕೌ | ಸರ್ವಭೂತೃರದೃಶ್ಯರ್ಸ್ಪ ದತ್ವಾ ತಾಭ್ಯಾಂ ಪುನರ್ಯ ೬, ತದಾ ಕುಶಿಕಪುತ್ರ ತು ಧಏಾನೇ ಸ್ವಂತ ಎದ್ದ ಗೋಧಾಬ್ದು ಆತ್ರಾನ್ ಖಡ್ಗ ವನ್ ಮಹಾ ದ್ಯುತಿ - 1 ಕುಮಾರ್ ಚಾರುವಪುತ್ತಾ ಭ್ರಾತರೌ ರಾಮಲಕ್ಷ್ಮಣ | ಅನುಯಾತ್ ಶಿಯಾ ದೀಸ್ಟ್ ಶೋಭDತಾಮಸಿಸ್ಥಿತ” {wri ವಿಶ್ವಾಮಿತ್ರ ಮಹಾತ್ಮಾನಂ ತೀರ್ಮಾನಿನ ಸನ್ನ ಗೌ ಅನುಜಗ್ಯ ತುರಕ್ಷುದ್ರ ಪಿತಾಮಹವಿ ವಾನ್ F1 ಅಧ್ಯರ್ಧಯೋಜನಂ ಗತಾ ಸರಯಾ ದಕ್ಷಿಣೇ ತಟೇ ! ರಾಮೇತಿ ಮಧುರಾಂ ವಾಣೀಂ ವಿಶ್ರಾ ವಿರೊಧ ಭಾರತ ೧೦ ನನ್ನ ಗಾನಂ ಗೃಹಾಣ ತ್ವಂ ಬಲಾವತಿ ಒಲಾಂ ತಥಾ | ಪಿತಾಮಹಸುವೇ ಹೈತೆ ವಿದ್ಯೆ ಇ-ಜಕ್ಕೆ ಮತ್ತೆ~ | ಬಲಾ ಇತಿಬಲಾ ಚೈವ ಸರ್ವಜ್ಞನಸ್ಯ ವರಾತಿ ೧೧, | ) ೧. ಈಸಮಯದಲ್ಲಿ, ವಿಷ್ಣು ವಾಹನಭೂತನಾದ ಗರುಡನು, ಸರ್ವ ಭೂತಗಳಿಗೂ ಅದೃಶ್ಯನಾಗಿ ಮಾರ್ಗದಲ್ಲಿ ಬಂದುಸೇರಿ, ಆ ರಾಮಲಕ್ಷ್ಮಣರಿಗೆ ಧನಸ್ಸುಗಳನ್ನೂ ಆಕ್ಷಯ ತೋ * * 7ಳನ್ನೂ ಸಮರ್ಪಿಸಿ, ಪುನಃ ಹೊರಟುಹೋದನು ||೬|| ಆಗ, ಎರಡುಕಡೆಯ ಎರಡು ಒತ್ತಳಿಕೆಗಳನ್ನು ಇರಿಸಿಕೊಂಡು ಮೂರುತಲೆಯ ಸರ್ಪ ರಾಜಗಳಿ೦ತ ಪ್ರಕಾಶಿಸುತ್ತಿರುವರಾಗಿ, ಧನುರ್ಧಾರಿಗಳಾಗಿ, ದಿವ್ಯಾಭರಣ ಧಾರಿಗಳಾ ಗಿಯ ಕೈಗೆ ಗೋಧಾ೦ಗುಳಿ ತಾಣವನ್ನು (ಚದಲ್ಲಿ ಮಾಡಿದ ಚೀಲ) ಕಟ್ಟಿ ಕ೦ಡಿ -ುವ ರಾಗಿಯೂ, ಒಡ್ಡಧಾರಿಗಳಾಗಿಯೋ, ಮಹಾತೇಜಸ್ಪ೦ಪನ್ನ ರಾಗಿ . ವ.ನಿ (ಹ5 - ರಾ ಗಿಯೂ, ಸರ್ವಲಕ್ಷಣ ಲಕ್ಷಿತರಾಗಿಯೂ ಇರುತ, ಬಾಲಕರಾದ ಸಹೋದರರಾದ ರಾಮ ಣರು, ವಿಶ್ವಾಮಿತ್ರ ಮುನಿಯ ಹಿಂದುಗಡೆ ಕೊಗುತ, ಅವನಿಗೆ ವಿಶೇಷವಾ ಶೋಭೆಯನ್ನು ಎದು ಮೂರಿದರು ; ಮತ್ತು, ಮಹಾತ್ಮರಾದ ಅವರಿ , ಸಾಕ್ಷೆ ಎಚ್ಚತುರನನ್ನು ಅಶ್ವಿನೀ ದೇವತೆ ಗಳು ಅನುಸರಿಸಿಕೊಂಡು ಹೋಗುವಂತ, ಆ ವಿಶ್ವಾಮಿತ್ರ ಮುನಿಯನ್ನು ಅನುಸರಿಸಿಕೊಂಡು ಹೋಗುತಿದ್ದರು ||೭ ೯|| ಆಗ ವಿಶ್ವಾಮಿತ್ರಮುನಿಯು ಒಂದೂವರೆ ( ಜನದ ದೂರ ಹೋಗಿ, ಸc ನದಿಯ ದಕ್ಷಿಣತೀರದಲ್ಲಿ ರಾಮ' ಎ೦ದು ಪ್ರೀತಿಯಿಂದ ಸಂಬೋಧಿಸಿ, ಹೀಗೆ ಮಧುರವಾದ ಮಾತನ್ನು ಹೇಳಿದನು 1೧ol ವತ್ಸ ! ಈಗ ನೀನು ಅಸ್ತ್ರಮಂತ್ರಸಮುದಾಯವನ್ನು ನನ್ನಿಂದ ಸ್ವೀಕರಿಸುವನಾಗು. ಮತ್ತು, ಒಲಿನಿ ಅತಿಬಲಾ ಎಂಬ ಎರಡು ಉತ್ತಮ ಮಂತ್ರವಿದ್ಯೆಗಳನ್ನೂ ಸ್ವೀಕರಿಸು, ಈ ಒಲಾ ಅತಿ ಒಿ ಎಂಬ ಎರಡು ವಿದ್ಯೆಗಳು, ಬ್ರಹ್ಮನಿಗೆ ಮಾರ್ನವುತ್ರಿಗಳು, ಮಹಾತೇಜಸ್ಸ ಮನ್ವಿತವಾದು ವಗಳು ; ಸಮಸ್ತವಾದ ಜ್ಞಾನಕ್ಕೂ ಮಾತೃಭೂತವಾದುವುಗಳು |೧೧||