ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧v] ಬಾಲಂ , + S ನ ಬಾಹ್ಯಃ ಸದೃಶೋ ವೀರ್ಯ ಪೃಥಿವ್ಯಾಮ ಕಕ್ಷನ | ತ್ರಿಷು ಲೋಕೇಮ ವಾ ರಾಮ ನ ಭವೇತ್ ಸದ್ಭಕಸ್ತವ! ತಸ್ಮಾದ್ವಿದ್ಯಾಲೆಂ ದಾಸ್ಯೆ ಸದೃಕಸ್ಯಂ ಹಿ ಧಾರ್ಮಿಕ ! ಕಾಮಂ ಬಹುಗುಣಾಃ ಸರ್ವೆ ತಯ್ಯತೇ ನಾತ್ರ ಸಂಶಯಃ ||೧೩|| ತತೋ ಜಾಹ ಈ ವಿದ್ಯೆ ಮಹಷ-ರ್ಭಾವಿತಾತ್ಮನಃ | ವಿದ್ಯಾಸಮುದಿತೋ ರಾಮಃ ಕುಕುಭೇ ಭರಿವಿಕ್ರಮಃ । ಸಹಸ್ರರ ರ್ಭಗರ್ವಾ ಶರbವ ದಿವಾಕರಃ ||೧೪|| ಶ್ರೀ ಪಾರ್ವತ್ಯುವಾಚ. ಭಗರ್ವ ರಾಘವಃ ಕಿಂ ನು ಸರ್ವಜ್ಞಃ ಸ್ಮಗುರುಂ ವಿನಾ || ವಿಶ್ವಾಮಿತಾ ಈ ಕಥಂ ಮನಾ ೯ ಜಗೃಹೇ ತಪ್ಪದಸ್ಯ ಮೇ ||೧೫|| ಶ್ರೀ ಶಿವಉವಾಚ. ಪುರಾ ತು ಕೌಶಿಕೋ ದೇವಿ ತಪಸಾರಾಧ್ಯ ಮಾಧವಮ್ | ಪ್ರೊವಾಡ ದೇವದೇವೇಶಂ ವರಂ ದಾತುಂ ತವಾಗತ j೧೬ || ಅಯ್ಯಾ ? ರಾಮ ! ಈಗಲೇ ಈ ಭೂಮಿಯೊಳಗಾಗಿ ಬಾಹುಪರಾಕ್ರಮದಲ್ಲಿ ನಿನಗೆ ಸವ ನನಾದವನೊಬ್ಬನೂ ಇಲ್ಲ; ಈ ಮಂತ್ರವಿದ್ಯೆಗಳನ್ನು ನೀನು ಉಪದೇಶಮಾಡಿಕೊಂಡುಬಿಟ್ಟ ರೋ, ಆಗ ಮೂರುಲೋಕದಲ್ಲಿಯೂ ನಿನಗೆ ಸವನನಾದವರು ಯಾರೂ ಇರಲಾರರು Ins ಅದು ಕಾರಣ, ಈಯೆರಡು ವಿದ್ಯೆಗಳನ್ನೂ ನಿನಗುಪದೇಶಿಸುವೆನು, ಆಯಾ ಧಾತ್ಮನೆ! ನೀನೇ ಇದಕ್ಕೆ ತಕ್ಕ ಪಾತ್ರವು ನಿನ್ನಲ್ಲಿ ಇದಕ್ಕೆ ಬೇಕಾದ ಗುಣಗಳೆಲ್ಲವೂ ಯಥೇಚ್ಛವಾಗಿ ರುವುವು. ಇದರಲ್ಲಿ ಸಂಶಯವಿಲ್ಲ ೧೩೦ ಹೀಗೆಂದು ವಿಶ್ವಾ ಮುನಿಯು ಹೇಳಿದಬಳಿಕ, ಶ್ರೀರಾಮನು, ಮಹಾತ್ಮನಾದ ವಿಶ್ವಾಮಿತ್ರ ಮುನಿಯ ದೆಸೆಯಿಂದ ಆ ವಿದ್ಯೆಗಳನ್ನು ಉಪದೇಶಪೂರ್ವಕವಾಗಿ ಸ್ವೀಕರಿಸಿದನು. ಈ ವಿದ್ಯೆಗಳ ಮಹಿಮೆಯಿಂದ ವಿಶೇಷ ತೇಜಸ್ಸಂಪನ್ನನಾಗಿರುವ ಮಹಾಪರಾಕ್ರಮಶಾಲಿಯಾದ ರಾಮನು, ಶರತ್ಕಾಲದಲ್ಲಿ ಸಾವಿರ ಕಿರಣಗಳೂ ಅಪ್ರತಿಹತವಾಗಿ ಪ್ರಕಾಶಿಸುತ್ತಿರುವ ಭಗವಂತನಾದ ಸೂರ ನಂತ ಶೋಭಾಯುಕ್ತನಾದನು ||೧೪| ಶ್ರೀ ಪಾರ್ವತಿಯು ಪ್ರಶ್ನೆ ಮಾಡುವಳು :- ಪೂಜ್ಯರ ! ಸರ್ವಜ ನಾದ ಶ್ರೀರಾಮನು, ತಮ್ಮ ಗುರುವನ್ನು ಬಿಟ್ಟು ವಿಶ್ವಾಮಿತ್ರ ಮುಖ ದಿ೦ದ ಮಂತ್ರಗಳನ್ನು ಹೇಗೆ ಸ್ವೀಕರಿಸಿದನು ? ಇದಕ್ಕೆ ಕಾರಣವೇನು ? ಆ ವಿಷಯವನ್ನು ನನಗೆ ಅಪ್ಪಣೆ ಕೊಡಿಸಬೇಕು ||೧೫|| ಶ್ರೀ ಪರಮೇಶ್ವರನು ಉತ್ತರಹೇಳುವನು :- ಹೇ ದೇವಿ! ಪೂರ್ವದಲ್ಲಿ, ವಿಶ್ವಾಮಿತ್ರ ಮುನಿಯು, ತಪಸ್ಸಿನಿಂದ ಮಹಾವಿಷ್ಣುವನ್ನು ಆರಾ ಧಿಸಿ, ವರವನ್ನು ಕೊಡುವುದಕ್ಕಾಗಿ ಬಂದ ಆ ಮಹಾವಿಷ್ಣುವನ್ನು ಕುರಿತು ( ಹೇ ವಿಷ್ಟೆ!