ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಸರ್ಗ

೧೪ ಶ್ರೀ ತತ್ವ ಸಂಗ್ರಹ ರಾಮಾಯಣಂ. ಪುತ್ರತ್ವಂ ಭಜ ಮೇ ವಿಪ್ರೊ ಯದಿ ತಂ ವರದೋ ಹಸಿ | ಇತ್ಯು ಭಗವಾನಾಹ ಕೌಶಿಕಂ ಭಕ್ತವತ್ಸಲಃ ||೧೭|| ಬ್ರಹ್ಮಾರೈಃ ಪಾರ್ಥಿತಃ ಪೂರ್ವ ಜನಿಸ್ಕೋಹಂ ರಘೋತಿ ಕುಲೇ | ರಕ್ಷ ಸಾಂ ನಿಗ್ರಹಂ ಕರ್ತು೦ ಸೃಭಕ್ತಾನಾಂ ಚ ಮುಕ್ತಯೇ ||ovi ತದಹಂ ಶಿಷ್ಯತಾಂ ಪರಿಪೈ ಪುತ್ರ ಪ್ರೀತಿಂ ಕರೋಮಿ ತೇ ? ನ ಪುತ್ರಶಿಷ್ಯರ್ಭದಃ ಇತ್ಯೇವಂ ಶಾಸ್ತ್ರ ನಿಶ್ಚಯಃ |೧೯| ಸಹೋದರಕ್ಷಾತ್ಕಜ ಶಿಷ್ಯಶಾಚಾರ್ಯಸಮ್ಮತಃ || ಏತೇ ಪುತ್ರಸಮಾಜೇಯಾಃ ಧರ್ಮತೋ ಮುನಿಸು ವ |oo! ಗುಣಾಧಿಕಸ್ತು ಯಃ ಶಿಷ್ಯಃ ಸ ಪುತ್ರಾದಧಿಕಃ ಸ್ಮೃತಃ | ತಮ್ಮನ್ನುನೇ ತೇ ಶಿಷ್ಯಃ ಸ್ಯಂ ಇತ್ಯುನ್ನದಧೇ ಹರಿಃ ||೨೧|| ತಸ್ಮಾತ್ ಕುಶಿಕಪುತ್ರಸ್ಯ ರಾಮಃ ಶಿಷ್ಯತ್ವವಾಗತಃ | ಜನರ್ಯ ಪುತ್ರವತ್ ಸ್ನೇಹಂ ಮನ್ಜಾಲ೦ ಗೃಹೀತರ್ವಾ (೦.೦| ರಾಮಲಕ್ಷ್ಮಣಸರ್ಕಾತ್ ಮುನಿರ್ಜಜಾಲ ತೇಜಸಃ | ಸವಿತರಶ್ನಿಪಾತೇನ ರಾತ್ ವರಿವ ಪ್ರಭುಃ ||೨೩|| ನೀನು ನನಗೆ ವರವನ್ನು ಕೊಡುವಪಕ್ಷದಲ್ಲಿ, ನನಗೆ ಮಗನಾಗಿ ಅವತರಿಸು ” ಎಂದು ಪ್ರಾರ್ಥಿಸಿ ದನು (೧೬-೧೭| ಹೀಗೆ ಪ್ರಾರ್ಥಿಸಲ್ಪಟ್ಟು, ಭಕ್ತವತ್ಸಲನಾದ ಶ್ರೀ ಭಗವಂತನು, ವಿಶ್ವಾಮಿತ್ರನನ್ನು ಕುರಿತು ಹೀಗೆ ಹೇಳಿದನು :- ಅಯ್ಯಾ ವಿಶ್ವಾಮಿತ್ರ' ಪೂಶ್ವದಲ್ಲಿಯೇ ಬ್ರಹ್ಮಾದಿಗಳು ನನ್ನ ನ್ನು ಪ್ರಾರ್ಥಿಸಿರುವರು. ಅದು ಕಾರಣ, ರಾಕ್ಷಸನಿಗ್ರಹವನ್ನು ಮಾಡುವುದಕ್ಕಾಗಿಯೂ, ನನ್ನ ಭಕ. ರಿಗೆ ಮುಕ್ತಿಯನ್ನು ಕೊಡುವುದಕ್ಕಾಗಿಯ, ನಾನು ರಘುಕುಲದಲ್ಲಿ ಹುಟ್ಟುವೆನು lovt ಆಗ ನಾನು ನಿನಗೆ ಶಿಷ್ಯನಾಗಿ ಪುತ್ರ ಪ್ರೀತಿಯನ್ನುಂಟುಮಾಡುವೆನು. ಪುತ್ರನಿಗೂ ಶಿಷ್ಯನಿಗೂ ಭೇದವಿಲ್ಲವೆಂದು ಶಾಸ್ತ್ರನಿಶ್ಚಯವಿರುವುದು ೧೯|| - ಅಯ್ಯ ಮುನಿಶ್ರೇಷ್ಠ ! ಅನುಜ, ಪುತ್ರ, ಗುರುವಿಗೆ ಅಭಿಮಶನಾದ ಶಿಷ್ಯ, ಈ ಮರು ಜನರೂ ಧರತಃ ಸಮಾನರೆಂದು ತಿಳಿಯಲ್ಪಡಬೇಕು ||೨೦|| ಅದರಲ್ಲಿಯೂ, ಯಾವ ಶಿಷ್ಯನು ಗುಣಾಧಿಕನಾಗಿರುವನೋ, ಅವನು ಪುತ್ರನಿಗಿಂತ ಅಧಿಕ ನಂದು ಶಾಸ್ತ್ರಗಳಲ್ಲಿ ಹೇಳಲ್ಪಟ್ಟಿರುವನು. ಅದುಕಾರಣ, ಅಯ್ಯ ಮುನಿಯೇ ! ನಾನು ನಿನಗೆ ಶಿಷ್ಯನಾಗುವೆನು, ಹೀಗೆಂದು ಹೇಳಿ, ಶ್ರೀಹರಿಯು ಅಂತರ್ಧಾನಹೊಂದಿದನು ||೨೧|| ಅದು ಕಾರಣ, ಎಲ್‌ ಪಾರ್ವತಿ ! ಶ್ರೀರಾಮನು, ವಿಶ್ವಾಮಿತ್ರನಿಗೆ ಶಿಷ್ಯತ್ವವನ್ನು ಸ್ವೀಕ ರಿಸಿ, ಸತ್ರನಂತೆಯೇ ಪ್ರೀತಿಯನ್ನು ಂಟುಮುಡಿ, ಮಂತ್ರಗಾಮವನ್ನು ಸ್ವೀಕರಿಸಿದನು |೨೨ ಹೀಗೆ ಈ ರಾಮಲಕ್ಷ್ಮಣರ ಸಂಪರ್ಕದಿಂದ, ಶ್ರೀ ವಿಶ್ವಾಮಿತ್ರನು, ರಾತ್ರಿಯಲ್ಲಿ ಸೂರ ಕಿರಣ ಸಂಪರ್ಕದಿಂದ ಜ್ವಲಿಸುವ ಅಗ್ನಿಯಂತ, ತೇಜಸ್ಸಿನಿಂದ ವಿಶೇಷವಾಗಿ ಜ್ವಲಿಸುತ್ತಿದ್ದನು |