ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧v] ಬಾಲಕಾಂಡ. ಯ ತತರ್ಯ ಗಬ್ದಂ ತೇ ತಕಂ ವನಮಾಗಮr | ಸ ವನಂ ಘೋರಸಮ್ಮಿಕಂ ದೃಪ್ಪಾ ನರವರಾತ್ಮಜಃ || ಅವಿಸಹತಮೈಕ್ಷಕಃ ಪಪ್ರಚ್ಛ ಮುನಿಪುಣ್ ವಮ್ ||೨೪| ಸಿಂಹವ್ಯಾಘುವರಾಹೈಕ್ಷ ವಾರಕ್ಕೊಪಶೋಭಿತಮ' | ಸರ್ಣ೦ ಬದರೀಭಿಕ ಕಿಂ ನೇತಾರುಣಂ ವನಮ್ |೨೫| ತಮುವಾಚ ಮಹಾತೇಜಾಃ ವಿಶ್ವಾಮಿತ್ರ ಮಹಾಮುನಿಃ ||೨೬ ! ತಾಟಕಾ ನಾಮ ಭದ್ರಂ ತೇ ಭಾರ್ಯಾ ಸುನ್ಗ ಸ್ಯ ಧೀಮತಃ || ವಾರೀಚ ರಾಕ್ಷಸಃ ಪುತ್ರೋ ಯಸ್ಯಾಃ ಶಕ್ತಪರಾಕ್ರಮಃ |೨೭|| ಬಲಂ ನಾಗಸಹಸ್ರಸ್ಯ ಧಾರಯ ತದಾ ಹೈಭೂತ್ | ದೇಶವುತ್ಪಾದಯತ್ನಂ ಅಗಸ್ತ್ರಚರಿತಂ ಶುಭಮ್ |ov|| ಏನಾಂ ರಾಘವ ದುರ್ವೃತಾಂ ಯಕ್ಷೀಂ ಪರಮದಾರುಣಾಮ್ | ಗೋಬ್ರಾಹ್ಮಣಹಿತಾರ್ಥಾಯ ಸಹಿ ದುಪ್ಪಪರಾಕ್ರಮಾಮ್ cr ಮುನೇರ್ವಚನವಕೀಟಂ ಪ್ರತಾ ನರವರಾತ್ಮಜಃ | ರಾಘವಃ ಪಾಲಿರ್ಭೂತಾ ಪತ್ಯುವಾಚ ದೃಢವತಃ ! ೩೦|| ಆಬಳಿಕ, ಅವರುಗಳು ಗಂಗಾನದಿಯನ್ನು ದಾಟಿ ಒಂದು ದೊಡ್ಡ ಅರಣ್ಯವನ್ನು ಸೇರಿದರು. ಆಗ ಆ ರಾಜಪುತ ನಾದ ಶ್ರೀರಾಮನು, ಅತಿ ಘೋರವಾಗಿ ಕಾಣುತ್ತಿರುವ ಜನಸಂಚಾರರಹಿ ತವಾದ ಆ ಅರಣ್ಯವನ್ನು ಕಂಡು, ಮಹಾತ್ಮನಾದ ವಿಶ್ವಾಮಿತ್ರನನ್ನು ಕುರಿತು - ಸ್ವಾಮಿ ಸಿಂಹ ವ್ಯಾಫ ) ವರಾಹ ಗಜಗಳಿಂದ ಶೋಭಿತವಾಗಿ, ಬದರೀವೃಕ್ಷಗಳಿ೦ದ ವ್ಯಾಪ್ತವಾಗಿಯೂ ಇರುವ ಈ ಅರಣ್ಯವಾವುದು ' ಎಂದು ಪ್ರಶ್ನೆ ಮಾಡಿದನು ೧೨೪-೨೫|| * ಈರೀತಿಯಾಗಿ ಪ್ರಶ್ನೆ ಮಾಡಿದ ಆ ಶ್ರೀರಾಮನನ್ನು ಕುರಿತು, ವಿಶ್ವಾಮಿತ್ರಮುನಿಯು ಹೀಗೆ ಹೇಳಿದನು :--ವಕ್ಷ ' ತಾಟಕಯೆಂಬ ಮಹಾರಾಕ್ಷಸಿಯೊಬ್ಬಳಿರುವಳು. ಇವಳಿ೦ದ ಸೀನು ಹೆದರದೆ ಕ್ಷೇಮವಾಗಿರು. ಇವಳು ಸುಂದನೆಂಬವನ ಪತ್ನಿ ಯು ; ಇ೦ದ್ರತುಲ್ಯಪರಾಕ್ರಮ ನಾದ ಮಾರೀಚನೆಂಬ ರಾಕ್ಷಸನು, ಇವಳ ಮಗನಾಗಿರುವನು |೨೬-೨೭| ಇವಳು ಪೂರ್ವದಲ್ಲಿಯೇ ವರದಿಂದ ಒಂದು ಸಾವಿರ ಆನೆಯ ಬಲವನ್ನು ಸಂಪಾದಿಸಿಕೊಂಡಿ ರುವಳು, ಅದು ಕಾರಣ, ಪೂರ್ವದಲ್ಲಿ ಆಗ ಮುನಿಯು ಸಂಚರಿಸುತ್ತಿದ್ದ ಈ ಪ್ರದೇಶವನ್ನು ಹಾಳುಮಾಡುತ್ತಿರುವಳು ||೨vid. ಅಯ್ಯ! ರಾಮ ! ದುರಾಚಾರಸಂಪನ್ನಳಾಗಿಯ ಮಹಾಕೂ ರಾಗಿಯ ಕೂರ ಪರಾಕ್ರಮಳಗಿಯೂ ಇರುವ ಈ ರಾಕ್ಷಸಿಯನ್ನು, ಗೋಬಾಹ್ಮಣಹಿತಾರ್ಥವಾಗಿ ನೀನು ಈಗ ಕೊಲ್ಲಬೇಕು |೨೯|| ಈರೀತಿಯಾಗಿ ಹೇಳಿದ ವೀರಯುಕ್ತವಾದ ಶ್ರೀ ವಿಶ್ವಾಮಿತ್ರ ಮುನಿಯ ಮಾತನ್ನು ಕೇಳಿ, ದೃಢವತನಾದ ದಶರಥ ಪುತ್ರನಾದ ಶ್ರೀರಾಮನು, ಕೈಮುಗಿದು ಕೊಂಡು ಹೀಗೆ ಉತ್ತರ ಹೇಳಿದನು