ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧v} ಬಾಲಕಾಂts. ಕಾಮ ರೂಪಧರು ಸದ್ಯಃ ಕೃತಾ ರೂಪನೇಕಶಃ | ಅಕ್ಕ ವರ್ಷ೦ ವಿಮು ನೀ ಭೈರವಂ ವಿಕಚಾರ ಹ ೩v ತತಸ್ತಾವಕ್ಕವರ್ಷ ಕೀರ್ಯವಣೆ ಸಮಗ್ರತಃ | ದರ್ಕಯ್ರ ಶಬ್ದವೇಧಿತ್ವಂ ತಾಂ ರುರೋಧ ಸ ಸಾಯಕ್ಕೆ |೩| ಸಾ ರುದ್ಘಾ ಶರಜಾಲೇನ ಮಾಯಾಬಲಸವನ್ನಿತಾ | ಅಭಿದುದಾವ ಕಾಕು ಲಕ್ಷ್ಮಣಂ ಚ ವಿನೇದು |೪೦| ತಾಮಾಪತ೦ ವೇಗೇನ ನಿಮ್ಮ ನಾಮ ಕನೀಮಿವ | ಶರೇಣೂರಸಿ ವಿದ್ಯಾಧ ಸಾ ಪಪಾತ ಮವಾರ ಚ 18| ತಾಂ ಹತಾಂ ಭೀಮಸಬ್ಬಾಶಾಂ ದೃಪ್ಲಾ ಸುರಪತಿಸ್ತದಾ | ಸಾಧುಸಾಧ್ಯತಿ ಕಾಕುತ್ನಂ ಸುರಾಕ್ತ ಸಮಪೂರ್ಜ ||8|| ಸಾಪಿ ರವಹತು ಭೂತ್ವಾ ತ್ಯಾ ಸತನುಮುಲಾ | ಪ್ರಯ ವೈಷ್ಣವಂ ಲೋಕಂ ರಾಮಂ ನತ್ವಾ ತದಾಜ್ಞಯ |೩| ಕಾಮರೂಪಧಾರಣೆಯಲ್ಲಿ ಸಮರ್ಥಳಾದ ಆ ಶಾಟಕಯು, ಆಕ್ಷಣವೇ ನಾನಾವಿಧ ರೂಪ ಗಳನ್ನು ಮಾಡಿಕೊಂಡು, ಕಲ್ಲುಮಳೆಯನ್ನು ಸುರಿಯಿಸುತ, ಅತಿ ಭಯಂಕರವಾಗಿ ಸಂಚರಿಸು ತಿದ್ದಳು ||೩|| ಬಳಿಕ, ಆ ರಾಮಲಕ್ಷ್ಮಣರಿಬ್ಬರೂ ಶಿಲಾವೃಷ್ಟಿಯಿಂದ ಸಂಪೂರ್ಣವಾಗಿ ಮುಚ್ಚಿಹೋ ದರು. ಆಗ ಶ್ರೀರಾಮನು ತಾಟಕಯಿರುವ ಸ್ಥಳವನ್ನೆ ಕಾಣಲಾರದವನಾಗಿ, ತನ್ನ ಶಬ್ದ ವೇಧಿ (ಶಬ್ದವನ್ನು ಕೇಳಿ ಅದರಿಂದಲೇ ಗುರಿಕಟ್ಟ ತಕ್ಕವನು)ತ್ವ ಶಕ್ತಿಯನ್ನು ತೋರಿಸುತ. ಬಾಣವೃಷ್ಟಿ ಯಿಂದ ಅ ತಾಟಕಯನ್ನು ತಡೆದುಬಿಟ್ಟನು ರ್೩ ಹೀಗೆ ಬಾಣಪಂಜರದಿಂದ ತಡೆಯಲ್ಪಟ್ಟವಳಾದ ಆ ತಾಟಕಿಯು, ಮರಣಶಕ್ತಿಯು ಳಾಗಿ, ಮಹಾಗರ್ಜ ನೆವಡುತ, ರಾಮಲಕ್ಷ್ಮಣರಿಗೆದುರಾಗಿ ಓಡಿಬಂದಳು |೪ol ಮೇಘದಿಂದ ಹೊರಟುಬಂದ ಸಿಡಿಲಿನಂತ ವೇಗವಾಗಿ ಓಡಿಬರುತ್ತಿರುವ ಆ ತಾಟಕಿಯನ್ನು, ಶ್ರೀರಾಮನು ಬಾಣದಿಂದ ಎದೆಯಲ್ಲಿ ಹೊಡೆದುಬಿಟ್ಟನು. ಆಗ ಅವಳು ಕೆಳಗೆ ಬಿದ್ದು ಬಿಟ್ಟಳು ; ಮರಣವನ್ನೂ ಹೊಂದಿಬಿಟ್ಟಳು ೪೧ ಹೀಗ ಮಹಾಭಯಂಕರಳಾದ ಆ ತಾಟಕಿಯು ಹಾಳಾದುದನ್ನು ಕಂಡು, ಆಗ ಮಹೇಂ ದ್ರನ ದೇವತೆಗಳೂ ಶ್ರೀರಾಮನನ್ನು ಸಾಧು ಸಾಧು ' ಎಂದು ವಿಶೇಷವಾಗಿ ಪೂಜಿಸಿ ದರು [೪೨॥ ಅವಳೂ ಕೂಡ, ಶ್ರೀರಾಮನಿಂದ ಹತಳಾಗಿ, ತನ್ನ ಆ ರಾಕ್ಷಸಶರೀರವನ್ನು ಬಿಟ್ಟು ಬಿಟ್ಟು, ಮಹಾಪ್ರಕಾಶಮಾನಳಾಗಿ, ಶ್ರೀರಾಮನನ್ನು ನಮಸ್ಕರಿಸಿ, ಅವನ ಅಪ್ಪಣೆಯನ್ನು ಪಡೆದು ವಿಷು ಲೋಕವನ್ನು ಕುರಿತು ಹೊರಟುಹೋದಳು ||೪||