ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡ 9 2 ಜಿ ಡಿ ಥ ಕೈರ್ನಾನಾಪುರಾಣಾದಿಸಿರೇವ ನಕಲ್ಪಿತೈಃ | ಕುರ್ವೆ ರಾಮಾಯಣಂ ತತ್ರಸಜ್ಜಾಖ್ಯಂ ಮನೋರಮಮ್ ೩೭| ಪ್ರಯಶೋ ಧರ್ಮಕಾರ್ಸ್ಟಾ ತದ್ಯಾಮಾಯಣಸ್ಥಿ ರ್ತಾ || ತಥಾ ಶ್ಲೋಕಾನಗಸೊಮಾ ಸಂಹಿತೆ ಕ್ತಾ೦ಕ್ಷ್ಮ ಭೂರಿಶಃ [v!! ಕುತ್ರಚಿತ್ ತಭಾಗೇ ಚಾಧ್ಯಾತ್ಮ ರಾಮಾಯಣೇ ಸ್ಥಿರ್ತಾ || ಕ್ಷ್ಯಚಿತ್ರ ಚಿತ್ರ ಕರ್ಮಭಾದ್ಯ ನಾರಸಿಂಹಪುರಾಣರ್ಗಾ ೯|| ತಥಾ ಬ್ರಹ್ಮಪುರಾಣರ್ಸ್ಟಾ ಬ್ರಹ್ಮಾಸ್ಟಾಂಕ್ಷ ಕುತ್ರಚಿತ್ | ಸನ್ನನಾನಾಗಣ್ಣಸಂಸ್ಥಾ೯ ತಥಾ ಭಾಗವತಗ್ಗಿರ್ತಾ [೧೦ ಕೈಚೆದ್ದಿದ್ದು ಪುರಾಣರ್ಸ್ಟಾ ರಾಮತಾವಿನ್ನುದಿರಿರ್ತಾ | ತಪ್ಪದ್ದಿ ರಣ್ಯಗರ್ಭಸ್ಯ ಸಂಹಿತಾಸುಸ್ಥಿ ತಾನಫಿ on| ಕೈಚೆದ್ದಾರತತಟ್ಟೆಪಧರ್ಮಸಂಸ್ಥಾ೦ಕ್ಸ ಸಣ್ಣ ಹಾತ್ | ಏವಂ ನಾನಾರಾಮನನ್ನ ಪ್ರತಿಪಾದಕಕಲ್ಪರ್ಗಾ [ino ಕಾನನೇಕಶಃ ಸಮ್ಯಕ್ ಸಮಾಹೃತ್ಯಾಜ್ಞಯಾ ಹರೇಃ | ಕುರ್ವೆ ರಾಮಾಯಣ ತತ್ವ ಸಜ್ಜಾಖ್ಯಂ ಬುಧಪ್ರಿಯಮ್ ೧೩ || ಭಕ್ತಾಸ್ಯ ಸಾನ್ನಂ ಶೋತೃಣಾಂ ಸಂಶಯೋ ರಾಮತಕೇ | ೧ | ವಾದ ಅತಿ ಮನೋಹರವಾಗಿರುವ ರಾಮಾಯಣವನ್ನು ರಚಿಸುವೆನು. ಇದರಲ್ಲಿರುವ ಶ್ಲೋಕ ಗಳೆಲ್ಲವೂ, ಅನೇಕವಾದ ಪುರಾಣಾದಿ ಗ್ರ೦ಧಗಳಲ್ಲಿರತಕ್ಕವುಗಳೇ ಹೊರತು-ನನ್ನ ಸ್ವ ಕಪೋಲ ಕಲ್ಪಿತವಾದುದೆ೦ದೂ ಇಲ್ಲವೆಂದು ತಿಳಿಯಬೇಕು || ೫-೭॥ ಈ ತತೃ ಸಂಗ್ರಹ ರಾಮಯಣವೆಂಬ ಗಂಧದಲ್ಲಿ, ಪ್ರಾಯಶಃ ಧರ್ಮಕಾಂಡನಾಮಕ ಗ೦ಧದಲ್ಲಿರುವ ಶ್ಲೋಕಗಳನ್ನೂ, ಹಾಗೆಯೇ ತಿವಾಲ್ಮೀಕಿ ರಾಮಾಯಣದಲ್ಲಿರುವುವುಗ ಳನ್ನೂ, ಹೆಚ್ಚಾಗಿ- ಆಗಸ೦ಹಿತೆ ಉಮೆಣಸಂಹಿತೆಗಳಲ್ಲಿ ಹೇಳಿರುವುವುಗಳನ್ನೂ , ಕಲವು ಕಡೆ ತತ್ವ ಭಾಗಹೇಳುವಾಗ ಅಧ್ಯಾತ್ಮರಾಮಾಯಣಸ್ವಾದ ಶ್ಲೋಕಗಳನ್ನೂ, ಕಲಕೆಲವೆಡೆಗಳಲ್ಲಿ ಕೌರ ಪಾದ್ಯ ನಾರಸಿಂಹ ವುರಾಣಗಳ ಶ್ಲೋಕಗಳನ್ನೂ, ಹಾಗೆಯೇ ಬ್ರಹ್ಮಪುರಣಸ್ಪವಾದುವು ಗಳನ್ನೂ, ಕೆಲವೆಡೆ ಬ್ರಹ್ಮಾಂಡ ಪುರಾಣಸ್ಥಿತವಾದುವುಗಳನ್ನೂ, ಸ್ಕಾಂದಪುರಾಣದ ಅನೇಕ ವಾದ ಖಂಡಗಳಲ್ಲಿರುವ ಪದ್ಯಗಳನ್ನೂ, ಹಾಗೆಯೇ ಭಾಗವತದಲ್ಲಿರುವ ಶ್ಲೋಕಗಳನ್ನೂ, ಕಲವು ೪ರ ವಿಷ್ಣು ಪುರಾಣದ ಶ್ಲೋಕಗಳನ್ನೂ, ರಾಮತಾಸಿನಿಯಲ್ಲಿ ಹೇಳಲ್ಪಟ್ಟಿರುವ ಗ್ರಂಥಗಳನ್ನೂ, ಅದರಂತೆಯೇ ಹಿರಣ್ಯಗರ್ಭಸಂಹಿತೆಯಲ್ಲಿರುವುವಗಳನ್ನೂ, ಕೆಲವು ಸ್ಥಳದಲ್ಲಿ ಮಹಾಭಾರತ ಶೇಷಧಗಳೊಳಗಿನ ಶ್ಲೋಕಗಳನ್ನೂ ಸೇರಿಸಿರುವೆನು. ಹೀಗೆಯೇ ಇನ್ನೂ ಅನೇಕವಾಗಿ ರಾಮತಂತ್ರವನ್ನು ತಿಳಿಯಿಸುವ ಕಲ್ಪಗಳಲ್ಲಿರುವ ಶ್ಲೋಕಗಳನ್ನೂ ಕೂಡ ಸಂಗ್ರಹಿಸಿ, ಶ್ರೀ ಹರಿಯ ಅಜ್ಞಾನುಸಾರವಾಗಿ, ವಿದ್ವಾಂಸರಿಗೆ ಪ್ರತಿಕರವಾದ ತತ್ವ ಸಂಗ್ರಹನಾಮಕವಾದ ರಾಮಾಯಣವನ್ನು ನಾನು ರಚಿಸುವೆನು !-೧೩|| ಈ ಗ್ರಂಥವನ್ನು ಆಮೂಲಾಗ್ರವಾಗಿ ಭಕ್ತಿಯಿಂದ ಕೇಳತಕ್ಕವರಿಗೆ, ಪುನಃ ಅರಾವನ