ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಸರ್ಗ [ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ತತೂತಿಕೃಷ್ಟ ಪರಿರಭ್ಯ ರಾಮಂ ಮಧಾಗ್ನದಾಭಯ ವಿಚಿತ್ರ ಕಿಆತ | ಸರ್ವಾಜಾಲಂ ಸರಹಸ್ಯಮನ ಪ್ರೀತ್ಯಾಭಿರವಾಯ ದದ್ ಮುನೀನ್, 188|| ಇತಿ ಶ್ರೀಬಾಲಕಾಕ್ಟ ತಾಟಕಸಂಹಾರಕಥನಂ ನಾವು ಅಷ್ಟಾದಶಃ ಸರ್ಗಃ,

ಅನಂತರ, ಮಹಾಹರ್ಷಯುಕ್ತನಾದ ಶ್ರೀ ವಿಶ್ವಾಮಿತ್ರ ಮುನಿಯು, ರಾಮನನ್ನು ಆಲಿಂಗಿ ಸಿಕೊಂಡು, ಅವನ ತಲೆಯನ್ನು ಅಘಾಸಿ, ಸ್ವಲ್ಪ ವಿಚಾರಮಾಡಿದವನಾಗಿ, ಸರ್ವಲೋಕ ಮನೋಹರನಾದ ಆ ರಾಮನಿಗೆ, ರಹಸ್ಯಮಂತ್ರಯುಕ್ತವಾದ ಸಮಸ್ತವಾದ ಜೈಂಭಕಾವ್ಯ ಜಾಲವನ್ನೂ ಪ್ರೀತಿಯಿಂದ ಉಪದೇಶಿಸಿಕೊಟ್ಟನು ॥೪೪|| ಇದು ಬಾಲಕಾಂಡದಲ್ಲಿ ತಾಟಕಾಸಂಹಾರಕಥನವೆಂಬ ಹದಿನೆಂಟನೆಯ ಸರ್ಗವ. 'GX K