ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ, ತೌ ಚ ತದ್ವಚನಂ ಶುಕ್ಕಾ ರಾಜಪುತ್ ಯಶಸ್ಸಿನ್ | ಅನಿದ್ರಿ ಪಡಹೋರಾತ್ರ ತಪೋವನವುರಕ್ಷತಾಮ್ ||೭|| ಪೂರ್ವಾಪರಂ ಚ ಚರತೋ ಮಾಯ ಶಿಕೂ ಪರಿ ! ಕ್ರೀಡನ್ನಾವಧರಂ ಯತಿ ಇತಿ ಶ್ರುತ್ಯರ್ಥವಾಶಿ || ಉಪಸಂಕ್ರತುರ್ವಿಂ ಯತ್ ಪರಮಧನ್ಸಿನ್ | ರರಕ್ಷತುರ್ಮುನಿವರಂ ವಿಶ್ವಾಮಿತ್ರನನಿತ್ Fl ಪ್ರಜಾ ತತೋ ವೇದಿಃ ಸೋಪಾಧ್ಯಾಯಪುರೋಹಿತಾ | ಮನ್ಮವಚ್ಛ ಯಧಾನ್ಯಾಯಂ ಯಜ್ಞಸೌ ಸವ್ರವರ್ತತೇ |೧೦|| ತದಾಕಾಶೇ ಮರ್ಹಾ ಶಬ್ದಃ ಪದುರಾಸೀದ್ಭಯಾನಕಃ | ಅವಾರ್ಯ ಗಗನಂ ಮೇಷು ಯಥಾ ಪವ್ರ ೩ ನಿರ್ಗತ್ on! ಮಾರೀಚಕ್ಷ ಸುಬಾಹುಗ್ಧ ತಿ ರನುಚರಾಶ್ಚ ಯೇ | ತಥಾ ವಾಯಾಂ ಪ್ರಕಾರ್ವಾ ರಾಕ್ಷಸಂವಬ್ಧಾವತಾಮ್ ||೧೦|| ಉಭ ಶಕಸಮ್‌ ಯುದ್ಧ ಹಸ್ತಿಲಕ್ಷ ಬಲಾಸ್ಪಿತ್ | ಅಕ್ಷೌಹಿಣೀಪರಿವೃತ ಅವಧ ವರದಾನತಃ ||೧೩|| ಹೀಗೆ ಆ ಮುನಿಗಳು ಹೇಳಿದ ಮಾತನ್ನು ಕೇಳಿ, ಯಶಶಾಲಿಗಳಾದ ಆ ರಾಜಪುತ್ರರು, ಆರು ದಿವಸ ನಿದ್ರೆಯನ್ನೂ ಬಿಟ್ಟು ತಪೋವನವನ್ನು ಸಂರಕ್ಷಿಸಿದರು [೭] 1 ಕಪಟಬಾಲಕರಾದ ಇವರಿಬ್ಬರೂ, ಅಲ್ಲಲ್ಲಿ ಸಂಚರಿಸುತ, ವಿಹಾರಶೀಲರಾಗಿ, ಯಜ್ಞ ಶಾಲೆಗೆ ಬಂದಿರುವರು. ' ಎಂದು ಅಲ್ಲಿನ ಜನರು ಕರ್ಣಾಕರ್ಣಿಕೆಯಾಗಿ ಕೇಳಿದರು. (ಈ ಶಕ ದಲ್ಲಿ ಸ್ವಲ್ಪ ಸಂಶಯವಿರುವಂತೆ ಕಾಣುತ್ತದೆ. ಆದರೆ ಮಾತೃಕಾವುಸ್ತಕಗಳಲ್ಲೆಲ್ಲ ಏಕರೀತಿ ಯಾಗಿದ್ದ ಕಾರಣ, ಹಾಗೆಯೇ ಇಲ್ಲಿ ಸೇರಿಸಿದೆ) 18VI ಮಹಾ ಧನುರ್ಧರರಾದ ಪ್ರಶಸ್ಯತಮರಾದ ಆ ವೀರರು, ವಿಶ್ವಾಮಿತ್ರಮುನಿಯನ್ನು ಸೇವಿ ಸುತ, ಜಾಗರೂಕರಾಗಿ ಆ ಮುನಿಯನ್ನು ಕಾಪಾಡಿಕೊಂಡಿದ್ದರು 11 ಅನಂತರ, ಉಪಾಧ್ಯಾಯರೊಡನೆಯೂ ಪುರೋಹಿತರೊಡನೆ ಯುಕ್ತವಾಗಿರುವ ಆ ಯಜ್ಞವೇದಿಕೆಯಲ್ಲಿ, ಯಜ್ಞಪುರುಷನು ಜ್ವಲಿಸಲುಪಕ್ರಮಿಸಿದನು. ಮಂತ್ರವತ್ತಾಗಿ ನ್ಯಾಯಾನುಸಾರವಾಗಿಯೂ ಆ ಯಜ್ಞವು ಪ್ರವರ್ತಿ ಸುದ್ದಿತು. ಹೀಗೆ ಯಜ್ಞವು ನಡೆಯುತ್ತಿ ರುವಾಗ, ಅಂತರಿಕ್ಷದಲ್ಲಿ, ಅತಿ ಭಯಂಕರವಾದ ದೊಡ್ಡ ಶಬ್ದವು ಪ್ರಾದುರ್ಭವಿಸಿತು ||೧೦|| ಅನಂತರ, ವರ್ಷಾಕಾಲದಲ್ಲಿ ದೊಡ್ಡವೆರಡು ಮೇಘಗಳು ಅ೦ತರಿಕ್ಷಪ್ರದೇಶದೊಳಗೆ ಕಾಣಿಸಿಕೊಳ್ಳುವಂತ, ಮಾರೀಚ ಸುಬಾಹುಗಳೆಂಬ ಇಬ್ಬರು ರಾಕ್ಷಸರು ಆ೦ತರಿಕ್ಷವನ್ನು ಆವ ರಿಸುತ್ತ ಹೊರಟರು. ಅವರ ಹಿಂದೆಯೇ, ಅವರ ಅನುಚರರೂ ಅಸಂಖ್ಯಾಕವಾಗಿ ಹೊರಟರು. ಆಗ ಆ ರಾಕ್ಷಸರಿಬ್ಬರೂ ನಾನಾವಿಧವಾಗಿ ಮಾಯೆಯನ್ನು ತೋರಿಸುತ್ತ ಯಜ್ಞಶಾಲೆಗೆದುರಾಗಿ ಓಡಿಬಂದರು. ಅವರಿಬ್ಬರೂ ಯುದ್ಧದಲ್ಲಿ ಮಹೇಂದ್ರನಿಗೆ ಸಮಾನರಾದವರು. ಒಬ್ಬೊ ಬ್ಬರು ಒಂದೊಂದು ಲಕ್ಷ ಆನೆಗಳ ಬಲವುಳ್ಳವರು. ಅxಹಿಣೀ ಸೈನ್ಯವು ಅವರಿಗೆ ಪರಿವಾರ ವಾಗಿರುವುದು. ಬ್ರಹ್ಮನ ವರದಾನದಿಂದ ಅವರಿಬ್ಬರೂ ಅವಧ್ಯಂಗಿದ್ದರು (೧-೧೩೧