ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣ, ತಾ ದ್ಯಂ ನಿರ್ಗುಣ೦ ಪಹುಃ ಪ್ರತೀಕಂ ಸಗುಣಂ ಬುಧಾಃ | ಸಸ್ಯಾಧಿಕಾರತಃ ಕಾರ್ಯ೦ ಅತ್ರವಂ ಗುರುಬೋಧಿತೈಃ '೩೫ ತಾರಪ್ರತೀಕನಿತ್ಯಾಧ್ಯೆತಿ ವಿಧೇಯ್ರ್ಲಕ್ಷಿತಂ ಗುಣೈಃ | ಅಸೂಲಾದಿನಿಷೇಧ್ಯಕ್ಷ ರಾಹಮಿತಿ ಚಿನ್ನಯೇತ್ |೩೬! ನಿರ್ಗುಣೋಪಾಸನಮಿದಂ ವೇದಾನೆ ರುಕ್ಕಮಾಮೃತೇಃ || ಕುರ್ವ್ರ ರಾಮೋ ಭವೇದನ ಕಾಲೇ ತಸ್ಕೋಪದೇಕತಃ |೩೭| ನಿರ್ವಿಕಲ್ಪ ಸಮಾಧಿಃ ಸ್ಯಾತ್ ಇದಮಭ್ಯಾಸಪಾಕತಃ || ವಿಕಲ್ಪಸಿಪುಟ್ಛೇದಃ ತದಬೋಧಃ ಸಉಚ್ಯತೇ |೩vil ಯಥಾ ಕ್ಷೀರಸಾಮೃಭಾನಾತ್ ಕ್ಷೀರಮೇವ ಪ್ರತೀಯತೇ | ಏವಂ ವೃತ್ತಪತೀತ್ಯಾ ಭಾತಿ ಬ್ರಹ್ಮವ ನೋ ಛಿದಾ | ನಿದ್ರಾದ್ಯನೆ ಸುಖಂ ಯಾದೃಕ್ ತಾದೃಕ್ ಸ್ಯಾತ್ ತತ್ಸಮಾಧಿಜಮ್ ೩| ವರೂ ವರೀರ್ಯಾ ಶುದ್ಧಾತಾ ವರಿಷ್ಠ ಇತಿ ತೇ ತ್ರಯಃ | ತೇವಾಂ ಸ್ವರೂಪಂ ವಕ್ಷಾಮಿ ಜೀವನ್ನು ಕ್ರೋ ಭವೇದ್ಯತಃ ||೪೦॥ ಈ ಬಎ " ಇವುಗಳಲ್ಲಿ, ಮೊದಲನೆಯದಾದ ಅಹಂಗ್ರಹವೂಜೆಯೆಂಬುದು ನಿರ್ಗುಣೋಪಾಸನೆಯೆಂದೂ, ಪ್ರತೀಕಪೂಜೆಯು ಸಗುಣೋಪಾಸನೆಯಿಂದ ಪಾರು ಹೇಳುವರು ಇವೆರಡರ ಮಧ್ಯದಲ್ಲಿ ತಮ್ಮ ತಮ್ಮ ಯೋಗ್ಯತೆಗೆ ಅನುಗುಣವಾದ ಉಪಾಸನೆಯನ್ನು , ಗುರುಗಳಿಂದ ಉಪದೇಶ ತಗದು ಕಂಡು ಮಾಡಬೇಕು ||೩೫| ನಿರ್ಗುಣೋಪಾಸನೆ ಮಾಡತಕ್ಕವನು, ತಾರಪ್ರತೀಕ ನಿತ್ಯ ಮುಂತಾದ ಗುಣಗಳಿರು ವಂತೆಯ, ಸ್ಕೂಲಾದಿ ನಿಷೇಧಗಳಿಲ್ಲದಂತೆಯೂ, ತಾನೇ ರಾಮನೆಂದು ಭಾವಿಸಬೇಕು |೩೩|| - ಇದೇ ಮುಖ್ಯವಾದ ನಿರ್ಗುಣೋಪಾಸನೆಯೆಂದು ವೇದಾಂತಶಾಸ್ತ್ರಗಳು ಹೇಳುವವ' ಇದನ್ನು ಯಾವಜೀವವೂ ಮಾಡತಕ್ಕ ವುರುಷನು, ಅಂತಕಾಲದಲ್ಲಿ ಶ್ರೀರಾಮನ ತಾರಕ ಮಂತ್ರೋಪದೇಶದಿಂದ ರಾಮಸಾಯುಜ್ಯವನ್ನು ಹೊಂದುವನು (೩೭| ಈ ನಿರ್ಗುಣೋಪಾಸನೆಯೇ, ಚಿರತರಾಭ್ಯಾಸಪರಿಪಾಕವುಂಟಾದಾಗ, ನಿರ್ವಿಕಲ್ಪ ಸಮಾಧಿ ಯೆನ್ನಿಸುವುದು. ಜ್ಞಾತೃ ಜೈಯ ಜ್ಞಾನಗಳಿಗೆ ಪರಸ್ಪರಭೇದಜ್ಞಾನವೇ ವಿಕಲ್ಪವೆನ್ನಿಸುವುದು ; ಈ ಭೇದಜ್ಞಾನರಾಹಿತ್ಯವೇ ನಿರ್ವಿಕಲ್ಪ ವೆನ್ನಿಸುವುದು ||೩vu ಹಾಲಿನೊಡನೆ ಸೇರಿರುವ ನೀರು ಪ್ರತ್ಯೇಕವಾಗಿ ಕಾಣದಿರುವಾಗ ಹಾಲುಮಾತ್ರವೇ ಹೇಗೆ ಬುದ್ದಿ ಗೋಚರವಾಗುವುದೋ, ಹಾಗೆ ಬಾಹ್ಯ ವ್ಯಾಪಾರಗಳೊ೦ದೂ ತೋರದಿರುವಾಗ ಬ್ರಹ್ಮಮಾತ್ರವೇ ಸ್ಪುರಿಸುವುದು; ಇತರವಾದ ಭೇದವೊಂದೂ ನಿರ್ವಿಕಲ್ಪ ಸಮಾಧಿಯಲ್ಲಿ ಸುರಿ ಸುವುದಿಲ್ಲ. ಗಾಢನಿದ ಮರಿ ಎದ್ದವನಿಗೆ ಕೊನೆಯಲ್ಲಿ ಯಾವ ಸುಖವೋ, ಅಂತಹ ಸುಖವ ಸವಧಿಯಲ್ಲಿ ಅವಿಚ್ಛಿನ್ನ ವಾಗಿರುವುದು ೩೯] ಈ ನಿರ್ಗುಣೋಪಾಸನೆಯನ್ನು ಮಾಡುವ ಪರಿಶುದ್ಧರಲ್ಲಿ, ವರ ವಕೀರ್ಣ ವರಿಷ್ಠ ಎಂದು ಮೂರು ಭೇದವುಂಟು. ಇವರ ಸ್ವರೂಪವನ್ನು ಈಗ ನಾನು ನಿಮಗೆ ವಿಸ್ತರಿಸಿ ಹೇಳುವನು. ಇದನ್ನು ತಿಳಿದುಕೊಂಡು ಇದರಂತೆ ಆಚರಿಸತಕ್ಕವನು ಜೀವನ್ಮುಕನಾಗುವನು ೪om