ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M (ಸರ್ಗ (ಸರ್ಗ ಸಂಗ್ರಹ ರಾಮಾಯಣಂ, ಶ್ರೀವಿಷ್ಣು ಶಿವ ಸಂವಾದೇ ವೇದಶಾಸ್ಪೋಕಯುಕ್ತಿಭಿಃ | ಸದಾಧಿಕ್ಯಪರಿಜ್ಞಾನಂ ಶ್ರವಣಂ ಮುನಿಪುಬ್ಧ ವಾತಿ !೪ry ವೈದಿಕೀ ತಾಕೀ ಮಿಶಾ ತ್ರಿಧಾ ಪೂಜಾ ಚ ತಾನ್ನಿ ಕೀ | ಆಗಮೋಕ್ತಾ ವೈದಿಕೀ ತು ವೇದೇಕಾನೋಭಯಾತ್ಮಿಕಾ || ತಿಸ್ತ ಪೂಜಾಃ ಕಮಾನ್ನಿತ್ಯಂ ಭೋಗಭಯಪ್ರದಾ | ದಿಜಾದಿಭಿರ್ಯಥಾಕಮಂ ಕಾರ್ಖಾಿಕಾರ್ಹಣಾ ಸದಾ ೫೦i ಗುರ್ರೋಬ್ದಸ್ಯ ರಾಮಸ್ಯ ಮನ್ನಸ್ಯಾವರ್ತನಂ ಜನಃ | ಮನೆ ಮನ್ನಿತ್ರಾಣನಾದಾ ಮನನಾತ್ ತತ್ಸದಸ್ಯ ವಾ !೧! ಚತುರ್ಧಾ ತಜ್ಞಪಃ ಪೋಚೆ ಉಪಾಂಶೂರಸನಾದಿಜಃ | ಮಾನಸಕ್ಕೆ ತಿ ತೀ ಶ್ರೇಷ್ಠಾಃ ಫಲದಾಉತ್ತರೋತ್ತರಮ್ |೫೨। ಸಿಕ ತುರ್ಭಿಯೊ್ರ ಜವಃ ಸ ಜಪೇ ವಾಚಕಃ ಸ್ಮೃತಃ | ಯಶಿಷ್ಟಾಚಾಲನಂ ಜಃ ಸತೂಪಾಂಕುರಿತೀರ್ಯತೇ ॥೩॥ ವೇದಗಳಲ್ಲಿಯೂ ಶಾಸ್ತ್ರಗಳಲ್ಲಿಯ ಉಕ್ತವಾಗಿರುವ ಯುಕ್ತಿ ಗಳಿ೦ದ, ಶ್ರೀಮನ್ಮಹಾವಿಷ್ಣುವೇ ಸರ್ವಶ್ರೇಷ್ಠನೆಂದು ತಿಳಿಯುವಿಕೆಯೇ ಶ್ರವಣವೆನ್ನಲ್ಪಡು ವುದು ೧೪v ವೈದಿಕವೆಂದೂ ತಾಂತ್ರಿಕವೆಂದ ಮಿಶ ವಂದೂ ಪೂಜೆಯು ಮರುವಿಧವಾಗಿರುವುದು. ಕೇವಲ ಆಗಮೋಕ್ತವಾದ ಪೂಜೆಯು ತಾಂತ್ರಿಕವೆಂದೂ, ಕೇವಲ ವೇದಮಂತ )ಗಳಿಂದ ಮಾಡುವ ಪೂಜೆಯು ವೈದಿಕವೆಂದೂ, ಇವೆರಡೂ ಸೇರಿರುವುದು ಮಿಶ್ರವೆಂದೂ ತಿಳಿಯಬೇಕು | ಈ ಮೂರು ಪೂಜೆಗಳ ಕ್ರಮವಾಗಿ ಭೋಗವನ್ನೂ ಮೋಕ್ಷವನ್ನೂ ಈಯೆರಡನ್ನೂ ಕಡತಕ್ಕುವು. (ಅಂದರೆ,-) ತಾಂತ್ರಿಕ ಪೂಜೆಯಿಂದ ಐಹಿಕ ಭೋಗಸಮೃದ್ಧಿಯ, ವೈದಿಕ ಪೂಜೆಯಿಂದ ಮೋಕ್ಷ ಸಿದ್ದಿಯ, ವಿಶ್ರ ಪೂಜೆಯಿಂದ ಭೋಗ ಮೋಕ್ಷಗಳರಡೂ ಉ೦ಟಾಗುವು ಎಂದು ತಿಳಿಯಬೇಕು. ಈ ಮರದೊಳಗೆ ತಮಗಿಷ್ಟವಾದೊಂದನ್ನು ಬಾಹ್ಮಣಾದಿಗಳು ಆಚ ರಿಸಬೇಕು || ೫ol ಗುರೂಪದೇಶದಿಂದ ಲಬ್ದ ವಾದ ಶ್ರೀರಾಮಮಂತ್ರವನ್ನು ಆವೃತ್ತಿ ಮಾಡುವುದೇ ಜಪವೆ ನಿಸುವುದು. ಮನನಮಾಡತಕ್ಕವನನ್ನು ಕಾಪಾಡತಕ್ಕುದಾದ ಕಾರಣದಿಂದಲಾಗಲಿ (ಮನ್ನಾರಂ ತಾಯತೇ ಇತಿ ಮನ್ನ), ಅಥವಾ ಪುನಃ ಪುನಃ ಅದರ ಪದಗಳು ಜಪಿಸಲ್ಪಡುವುದರಿಂದಲೇ ಗಲಿ (ಮಂತ್ರತೇ ಇತಿಮನ್ಮತಿ) ಮಂತ್ರವೆಂಬ ಶಬ್ದ ಹುಟ್ಟಿರುವುದು ೫೧॥ ಆ ಮಂತ್ರ ಜಪವು, ಉಚ್ಚ ಉಪಾಂಶ ರಸನಾಮೂಲಜ ಮಾನಸ ಎಂದು ನಾಲ್ಕು ವಿಧವಾಗಿ ರುವುದು. ಇದರಲ್ಲಿ, ಉತ್ತರೋತ್ತರವಾಗಿ ಪ್ರಾಶಸ್ತವೂ ಫಲಾದಿಕ್ಯವೂ ಉಂಟು ||೫೨।

  • ಉದಾತ್ತ ಅನುದಾತ್ತ ಸ್ವರಿತ ಪ್ರಚಯಗಳೆಂಬ ನಾಲ್ಕು ಸ್ವರಗಳೊಡನೆ ಗಟ್ಟಿಯಾಗಿ ಜಪಿಸುವುದಕ್ಕೆ ವಂಚಕ (ಉಚ ) ಜಪವೆಂದು ಹೆಸರು. ತುಟಿಯನ್ನು ಅಲುಗಿಸದಂತ ಮಾಡುವ ಜಪಕ್ಕೆ ಉಪಾಂಶುವಂದು ಹೆಸರು. ನಾಲಿಗೆಯ ಬುಡದಲ್ಲಿಯೇ ಮಡುವ ಜಗವ ರಸನಾಮ