ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಗ್ರಹ ರಾಮಾಯಣಂ (ಸರ್ಗ ತದ್ವಿಶೇಷಬುಳುತ್ತಾ ವಾ ನ ಭೂಯೋ ವಿದುಷಂ ಭವೇತ್ ೧೪॥ ನಾನುಕಾತಿ ಪ್ರಕ್ರಿಯಾಃ ಕಶ್ಚಿತ್ ಕಾವಾ ಮುನಿಭಿಃ ಕಜೆತ್ | ಕಿಂತ್ಪನ್ನೋನ್ಯಂ ಸಂಶಿತಾರ್ಥಾಃ ರಚನೆತ್ರ ಕಥಾತ್ಮನಾ |೧೫|| ಋತ್ಯಕ್ಕಪ್ಪಪಿ ಪದ್ಯಪು ರಾಮತತೆಪಪಾದಕಾಃ | ಶ್ಲೋಕಾವಿವತ್ರ ಲಿಖ್ಯನ್ತೇ ನ ಕಥಾನ್ನರವರ್ತಿನಃ | ೧೬ || ಬಹುಗ್ರಸ್ಥಪ್ಪಕರೂಪೇ ತತ್ಸೆ ಸೋತೇ ಕಥಾಸು ವಾ | ಸತ್ಯವಾರ್ಥಮಾತ್ರಂ ತು ಲಿಖ್ಯತೇ ನಾನ್ಯ ವಿಸ್ತರಃ [೧೭ || ಪ್ರಯೋಗಾಆವಿ ತತ್ರತ್ಯಾವ ದೋಷೋ ನ ಮೊಸ್ಕೃತಃ | ಮನಸ್ಥ ಗುಣದೋಷಾಭ್ಯಾಂ ಮಾಲಾಕರ್ತುರ್ಯಥಾ ತಥಾ lov|| ಆಕಾರ್ಥಿ ಸಂಶಯಾನೈ ವಿದದ್ಧಿ ಕೈಚಾರ್ಯತೇ | ಉದಾಹೃತಪುರಾಣಾದಿ ತದಾ ಮೇ ಸಫಲಃ ಶ್ರಮಃ ೧೯| ಯಥಾ ಮಾಲಾಗುಣಾದೇವ ವಾಲಾಂ ಗೃಹ್ವಾತಿ ಸಾರವಿತ್ | ನ ಕತ೯ಗುತಸ ದತ್ ಗೆಹನಿ ತ್ರಿದವ ದೋಷದ ಕ' !oo|| © R S ತಶ್ವವಿಷಯದಲ್ಲಿ ಸಂಶಯವೂ-ಆ ರಾಮತತ್ವದಲ್ಲಿರುವ ವಿಶೇಷಗಳನ್ನು ಮತ್ತೆಲ್ಲಿಯಾದರೂ ತಿಳಿದು ಕೊಳ್ಳ ಬೇಕಂಬ ಆಶಯ ಉಂಟಾಗಲಾರವು ೧೪11 ಈ ಗ್ರಂಥದಲ್ಲಿ, ಪ್ರಾಚೀನರಾದ ಮಹರ್ಷಿ ಗಳಿ೦ದ ಹೇಳಲ್ಪಡದಿರುವ ಪ್ರಕ್ರಮಗಳಾ ಗಲಿ- ಅಥವಾ ಶ್ಲೋಕಗಳಾಗಲಿ ಹೇಳಲ್ಪಡುವದಿಲ್ಲ. ಮ ನೆ೦ದರೆ,- ಪರಸ್ಪರ ಸಂಒದಗ ೪ಾಗಿ ಅಲ್ಲಲ್ಲಿ ಹೇಳಲ್ಪಟ್ಟಿರುವ ವಿಷಯಗಳು, ಈ ಗ್ರಂಥದಲ್ಲಿ ಕಥಾರೂಪವಾಗಿ ಸೇರಿಸಲ್ಪಡುವುವು? ಹೀಗೆ ಋಷಿಪೊಕವಾದ ಪದ್ಯಗಳಲ್ಲಿಯೂ ಕೂಡ, ಶ್ರೀರಾಮನ ತತ್ವವನ್ನು ಹೇಳುವ ಸಂದರ್ಭ ದಲ್ಲಿರುವ ಶ್ಲೋಕಗಳೇ ಇಲ್ಲಿ ಬರೆಯಲ್ಪಟ್ಟಿರುವುದೇ ಹೊರತು, ಇತರ ಕಥೆಗಳ ಮಧ್ಯ ದಲ್ಲಿರುವುವು ಇಲ್ಲಿ ಸೇರಿಸಲ್ಪಡುವುದಿಲ್ಲ ||೧೬|| ತತ್ವವಾಗಲಿ-ಸೋತವಾಗಲಿ. ಕಥೆಯ ಗಲಿ-ಆನೇಕ ಗ್ರಂಥಗಳಲ್ಲಿ ಒ೦ದೇವಿಧವಾಗಿ ರುವ ಸಂದರ್ಭದಲ್ಲಿ, ಅವುಗಳಲ್ಲೆಲ್ಲ ಉತ್ತಮವಾಗಿರುವ ಅರ್ಧ ಮಾತ್ರವೇ ಹೇಳಲ್ಪಡುವುದಲ್ಲದೆ, ಇತರವಾದ ಅನಾವಶ್ಯಕ ಪಿರವು ಇಲ್ಲಿ ಹೇಳಲ್ಪಡುವುದಿಲ್ಲ ||೧೭॥ ಪದವಾಕ್ಯಗಳ ಪ್ರಯೋಗಗಳೂ ಕೂಡ, ಆಯಾ ಮಲಗ್ರಂಥಗಳಲ್ಲಿರತಕ್ಕುವುಗಳೇ ಇಲ್ಲಿ ರುವುವು; ಅದುಕಾರಣ, ಮಣಿಯಲ್ಲಿರತಕ್ಕ ಗುಣದೋಷಗಳಿ೦ದ ಹಾರರಚನೆಮಾಡಿದವನಿಗೆ ದೋಷವಿಲ್ಲದಿರುವಂತೆ, ಇದರಲ್ಲಿ ನನ್ನ ದೋಷವಿಲ್ಲ ||೧|| ಹೀಗೆ ನಾನು ಹೇಳುವ ವಿಷಯದಲ್ಲಿ ಸಂಶಯಪಟ್ಟು ವಿದ್ವಾಂಸರಾದವರು ನನ್ನಿ೦ದ ಮೇಲೆ ಹೇಳಲ್ಪಟ್ಟಿರುವ ಪುರಾಣಾದಿ ಗ್ರಂಧಗಳನ್ನು ವಿಚಾರಮಾಡಿದಪಕ್ಷದಲ್ಲಿ, ಆಗ ನನ್ನ ಶ್ರಮವು ಸಾರ್ಥಕವಾಯೆಂದು ಭಾವಿಸುವೆನು ೧೯ || ಪ್ರಪಂಚದಲ್ಲಿ, ಸಾರಜ್ಞನಾದವನು, ರತ್ನ ಹಾರದಲ್ಲಿರುವ ಗುಣದಿಂದಲೇ ಅದನ್ನು ಗ್ರಹಿ ಸುವನಲ್ಲದೆ, ಅದನ್ನು ಮಾಡಿದವನ ಗುಣವನ್ನು ನೋಡಿ ಹಾರವನ್ನು ಗ್ರಹಿಸುವುದಿಲ್ಲವಲ್ಲವೆ! ಇದರಂತೆಯೇ, ಗುಣನಾದವನು ಈ ನನ್ನ ಗ್ರಂಥವನ್ನೂ ಗ್ರಹಿಸಬೇಕೆಂದು ಪ್ರಾರ್ಥಿಸುವೆನು