ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪y ಶ್ರೀ ತತ್ವ ಸಂಗ್ರಹ ರಾಮಾಯಣಂ, [ಸರ್ಗ ನೀಲಜೀಮತಸಮ್ಮಿಶಂ ನೀಲಾಳಕವೃತಾನನ ೬೦|| ಜಾನಕೀಲಕ್ಷ್ಮಣಾಭ್ಯಾಂ ಚ ವಾಮದಕ್ಷಿಣಶೋಭಿತಮ್ | ಹನೂಮದವಿಪುತ್ರಾದಿಹರಿಮುಖ್ಯೆ ಶೋಭಿತ ೬೧|| ರಾಮಂ ರಘುವರಂ ವೀರಂ ಧನುರ್ಬಾಣಧರಂ ಹರಿಮ್ | ಹಾರಕಬ್ಬಿಣಕಯರಕಟಿಸಿ ರಲತನಮ್ |೬೨|| ಪೀತಾಮ್ರಧರಂ ಶರಂ ಧನುರ್ವೇದವಿಶಾರದಮ್ | ರೂಪಿತಂ ಚ ಮಹಾಭೂಃ ಯಕ್ಷ ಕರ್ದಮರಹಿತ | ೩ | ಸೀತಾದೇವೀದೀಯಮಾನತಾಲಾದಾನಸಮ್ಬಮಮ್ || ಕಲ್ಪಪ್ರಸೂನಸನ್ನದ್ದ ದಿವ್ಯವಾದಶೋಭಿತಮ್ ॥481 ಏವಂ ಧ್ಯಾತ್ವಾ ತು ದೇವೇಶಂ ನೈವೇದ್ಯಂ ವಿನಿವೇದ್ಯ ಚ | ತಾವಲಾದ್ಯುಪಚಾರಾಂಶ ಪರಿಕಲ್ಪ ವಿರುದ್ಧ ಧೀಃ ೬೫il ತತೋರಮಾತ್ಮಕಂ ಸರ್ವಂ ಬಾಹ್ಯವಾಭ್ಯನ್ನರಂ ತಥಾ | ಹೆರಂ ಧ್ಯಾಯೇತ್ ಮಹಾಯೋಗಿ ಪೊಲ್ಯ ನಯನೇ ಶುಭೇ ||೬|| ತದ್ದಾರ್ಢಾರ್ಥಂ ತಥೈಕೈಕಭೂಪಾದಿರಹಿತಂ ತತಃ || ನಾಗಿಯೂ, ವಿಶಾಲನೇತ್ರನಾಗಿಯೂ, ಕೋಟ ಮಧಸುಂದರನಾಗಿಯ, ನೀಲಮೇಘನಿಭ ನಾಗಿಯೂ, ನೀಲವಾದ ಮುಂಗುರುಳಿನಿಂದ ಅಲಂಕೃತವಾದ ಮುಖವುಳ್ಳವನಾಗಿಯ ಇರ ಬೇಕು. ಆ ಶ್ರೀರಾಮನಿಗೆ, ಎಡಭಾಗದಲ್ಲಿ ಸೀತಾದೇವಿಯೂ, ಬಲಭಾಗದಲ್ಲಿ ಲಕ್ಷಣನೂ ಇರಬೇಕು. ಹನುಮಂತ ಸುಗ್ರಿವ ಮುಂತಾದವರೆಲ್ಲರೂ, ಆ ಶ್ರೀರಾಮನ ಸುತ್ತಲೂ ಆವ ರಿಸಿಕೊಂಡಿರುವಂತೆ ಧ್ಯಾನಮಾಡಬೇಕು. ರಘುವರನಾದ ಮಹಾವೀರನಾದ ಆ ಶ್ರೀರಾಮನು ಧನುರ್ಬಾಣಗಳನ್ನು ಧರಿಸಿರುವಂತೆಯ, ಹಾರ ಕಂಕಣ ಕೇಯೂರ ಕಟಿಸೂತಾದಿಗಳಿಂದ ಅಲಂಕೃತನಾಗಿರುವಂತೆಯೂ, ಪೀತಾ೦ಬರವನ್ನು ಟ್ಟಿರುವಂತೆಯ ಧ್ಯಾನಮಾಡಬೇಕು. ಮಹಾ ಶೂರನಾದ ಧನುಚ್ಛೇದವಿಶಾರದನಾದ ಆ ಶ್ರೀರಾಮನು ದಿವ್ಯರೂಪಗಳಿ೦ದ ಸುವಾಸಿತನಾಗಿ, ದಿವ್ಯಗಂಧ ವಿಲೇಪನಮಾಡಿಕೂ೦ಡವನಾಗಿಯೂ, ಸೀತಾದೇವಿಯಿಂದ ಕೊಡಲ್ಪಡುವ ತಾಂಬೂಲ ವನ್ನು ಸಂಭ್ರಮದೊಡನೆ ಸ್ವೀಕರಿಸುತ್ತಿರುವಂತೆಯೂ, ಕಲ್ಪವೃಕ್ಷ ಕುಸುಮಗಳಿಂದ ರಚಿತವಾದ ದಿವ್ಯ ಮಾಲಿಕೆಯಿಂದ ಅಲಂಕೃತವಾಗಿರುವಂತೆಯ ಧ್ಯಾನಮಾಡಬೇಕು ||೬೦-೬೪॥ ಈರೀತಿಯಾಗಿ ಸರ್ವದೇವೇಶ್ವರನಾದ ಶ್ರೀರಾಮಚಂದ್ರನನ್ನು ಧ್ಯಾನಿಸಿ, ಮನದಲ್ಲಿಯೇ ನೈವೇದ್ಯವನ್ನೂ ಸಮರ್ಪಿಸಿ, ಶುದ್ಧ ಚಿತ್ತನಾಗಿ ತಾಂಬೂಲ ಮುಂತಾದ ಉಪಚಾರಗಳನ್ನು ಕಲ್ಪಿಸಿ, ಇದುವರೆಗೆ ಮುಚ್ಚಿಕೊಂಡಿದ್ದ ತನ್ನ ಕಣ್ಣುಗಳನ್ನು ಮೆಲ್ಲಗೆ ತೆರೆದು, ಚಿತ್ರವೃತ್ತಿಯನ್ನು ಚೆನ್ನಾಗಿ ನಿರೋಧಪಡಿಸಿಕೊಂಡು, ಹೊರಗೂ ಒಳಗೂ ಸರ್ವತ್ರ ಶ್ರೀರಾಮನೇ ಇರುವಂತ ಒಹಳಹೊತ್ತಿನವರೆಗೂ ಧ್ಯಾನಿಸುತ್ತಿರಬೇಕು |೬೫-೬೬l ಇದುವರೆಗೆ ಧ್ಯಾನಿಸಿದ ಶ್ರೀರಾಮಮೂರ್ತಿಯು ದೃಢವಾಗಿ ನಿಲ್ಲುವುದಕ್ಕೋಸ್ಕರವಾಗಿ, ಕ್ರಮೇಣ ಒಂದೊಂದು ಆಭರಣವಿಲ್ಲದಿರುವಂತ ಧ್ಯಾನಮಾಡುತ ಬರಬೇಕು. ಹೀಗೆ ಧ್ಯಾನ