ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯) ಬಾಲಕಂಠ3. ಒ 4 ಧ್ಯಾಯೇತ್ ಕವಾತ್ ತತತಲ ಭವತಿ ಯೋಗಿನಃ |೬೩| ವಿಧುರ ಯಥಾ ಯೋಷಿತ್ಸಾಕ್ಷಾತ್ಕಾರೋ ಭವೇದಮ್ | ರಾಮಸಾಕ್ಷಾತ್ಮತಿಃ ಸ್ಯಾಚ್ಛತ್ ತಾಪಮುಪಾಸನಮ್ |av|| ನಿಮಿಷಂ ನಿಮಿಷಾರ್ಧಂ ವಾ ಯಃ ಕುರ್ಯಾದ್ವಿಷ್ಣು ಜನ್ನನಮ್ | ಕುಲಕಟಸವಾಯುಕೋ ಲಭತೇ ಹರಿಮನಿ ರಮ್ | ರಾಮಾನುಗ್ರಹತಃ ಪಾಪಸದ್ಭಾರ್ವೆ ಜಿತೋ ನರಃ |೬೯ || ಇತಿಶ್ರೀ ಬಾಲಕಾಣೇ ವಿಶ್ವಾಮಿತ್ರಯಾಗರಕ್ಷೆ ಶ್ರೀರಾಮಮಾನಸ ಪೂಜಾದಿಕಥನಂ ನಾಮ ಏಕನವಿಂಶಃ ಸರ್ಗಃ, ಇನ್ನು, ಮಾಡುತ ಬಂದರೆ, ಯೋಗಿಯಾದವನಿಗೆ ಕ್ರಮವಾಗಿ ಚಿತ್ರವು ಶ್ರೀರಾಮನಲ್ಲಿಯೇ ಲೀನವಾ ಗುವುದು ೩೭|| ವಿರಹವ್ಯಥೆಯನ್ನನುಭವಿಸತಕ್ಕ ಪುರುಷನಿಗೆ ಸರ್ವದಾ ಅವಿಚ್ಛಿನ್ನವಾಗಿ ಕಾಂತಯ ದರ್ಶನವು ಹೇಗೆ ಆಗುತ್ತಿರುವುದೋ, ಹಾಗೆ ಅವಿಚ್ಛಿನ್ನ ವಾಗಿ-ಎಲ್ಲೆಲ್ಲಿ ಹೋದರೂ- ಏನೇ ನುವಾಡುತಿದ್ದ ರೂ.-- ಶ್ರೀರಾಮನ ಸಾಕ್ಷಾತ್ಕಾರವಾದರೆ, ಆಗ ಅವನ ಉಪಾಸನೆಯು ಪರಿಪಕ್ವ ವಾಯ್ಕೆಂದು ತಿಳಿಯಬೇಕು ||೬vi|| ಯಾವ ಮನುಷ್ಯನು, ಒಂದು ನಿಮಿಷವಾದರೂ-ಅಥವಾ ನಿಮಿಷಾರ್ಧವಾದರೂ ಶ್ರೀ ಮನ್ಮಹಾವಿಷ್ಣುವಿನ ಧ್ಯಾನವನ್ನು ಮಾಡುವನೋ, ಅವನು, ಶ್ರೀರಾಮನ ಅನುಗ್ರಹದಿಂದ ಸರ್ವಪಾಪವಿಮೋಚಿತನಾಗಿ, ತನ್ನ ಕುಲಕೋಟಿಗಳೊಡನೆ ವಿಷ್ಣು ಸಾಲೋಕ್ಯವನ್ನು ಹೊಂದು ವನು ||೬F1 ಇದು ಬಾಲಕಾಂಡದಲ್ಲಿ ವಿಶ್ವಾಮಿತ್ರ ಯಜ್ಞರಕ್ಷಣ ಶ್ರೀರಾಮ ಮಾನಸಪೂಜಾದಿ ಕಧನವೆಂಬ ಹತ್ತೊಂಬತ್ತನೆಯ ಸರ್ಗವು, ಜಿ .