ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ, ಅಥ 8) ಬಾಲಕಾಣೆ ವಿಂಶತಿತಮಃ ಸರ್ಗಃ 9 ಶ್ರೀವಿಶ್ವಾಮಿತ್ರ ಉವಾಚ. ಏವಂ ಮಾನಸಿಕೀಂ ಪೂಜಾಂ ಸಂಕ್ಷಿಪ್ರೊಕ್ಯಾಘನಾಶಿನೀಮ್ | ಸಾಲಗಾಮಶಿಲಾಪೂಜಾಫಲಂ ವಕ್ಷ ನಿಬೋಧತ joil ಶ್ರಿ ಯಂ ಬ್ರಹ್ಮನಿಷ್ಠಂ ಚ ಸಾಲಗಾಮಶಿಲೆಂ ತಥಾ | ಯಃ ಪೂಜಯತಿ ಧರ್ಮಾತು ಸಿಲಃ ಸರ್ವಸಮೃದಾಮ್ ||| ಸಾಲಗ್ರಾಮಶಿಲಾ ಯಸ್ಯ ಗೃಹೇ ತಿತಿ ಪಾವನೀ || ತದ್ಧಹಂ ಪವನಂ ಜೇಯಂ ರ್ಸಪಾಪವಿವರ್ಜಿತಮ್ |೩|| ಸಾಲಿಗ್ರಾಮಾಃ ಸಮಾಃ ಪೂಜ್ಯಾಃ ವಿಪಮಾ ನ ಕದಾಚನ || ವಿವಮೇಪ ತ್ರಯಂ ತ್ಯಾಜ್ಯಂ ಸಮೇಪು ದ್ಯಯಮುಚ್ಯತೇ ||80 ಸಾಲಿಗ್ರಾಮದಿಷಟ್ಕಂ ಯಃ ಪೂಜಯೇದ್ದು ದ್ದಿ ಮತ್ತರಃ | ಸರ್ವಪಾಪವಿರುದ್ಧಾತ್ಮಾ ಸ ವೈ ನಾರಾಯಣಃ ಸ್ಮೃತಃ || ಬಾಲಕಾಂಡದಲ್ಲಿ ಇಪ್ಪತ್ತನೆಯ ಸರ್ಗವು. ವಿಶ್ವಾಮಿತ್ರಮುನಿಯು ಪುನಃ ಆ ಋಷಿಗಳನ್ನು ಕುರಿತು ಹೇಳಲುಪಕ್ರಮಿಸುವರು :- ಎಲೈ ಮಹರ್ಷಿಗಳಿoa! ಇದುವರೆಗೆ ಪಾಪಪರಿಹಾರಕವಾದ ಶ್ರೀರಾಮ ಪೂಜಾಕ್ರಮ ವನ್ನು ನಿಮಗೆ ಸಂಕ್ಷಿಪ್ತವಾಗಿ ಹೇಳಿದೆನಷ್ಟೆ ! ಈಗ ಮುಂದೆ ಸಾಲಗಾಮಪೂಜಾ ಕ್ರಮ ವನ್ನೂ ಅದರ ಫಲವನ್ನೂ ಹೇಳುವೆನು, ಕೇಳಿ ತಿಳಿದುಕೊಳ್ಳಿರಿ In ಯಾವ ಪುರುಷನು, ಶ ಯನನ್ನೂ ಬ್ರಹ್ಮನಿಷ್ಠ ನನ್ನ ಸಾಲಗ್ರಾಮಶಿಲೆಯನ್ನೂ ಪುಜಿಸುವನೋ, ಅವನೇ ಧರಿತ್ರನು; ಸರ್ವಸಂಪತ್ತುಗಳಿಗೂ ಅವನು ಆಶಯನಾಗುವನು | ಯವನ ಮನೆಯಲ್ಲಿ ಪಾವನಮದ ಸಾಲಗಾಮಶಿಲೆಯಿರುವುದೂ, ಅವನ ಮನೆಯು ಕೇವಲ ಪರಿಶುದ್ಧವಾದುದೆಂದೂ ಸಕಲಪಾಪ ವರ್ಜಿತವೆಂದೂ ತಿಳಿಯಲ್ಪಡಬೇಕು al ಸಾಲಗ್ರಾಮಗಳನ್ನು ಸಮಸಂಖ್ಯೆಯಾಗಿಯೇ ಇಟ್ಟು ಕೊಂಡು ಪೂಜಿಸಬೇಕು ; ವಿಷಮ ಸಂಖ್ಯೆಯಾಗಿ ಎಂದಿಗೂ ಪೂಜಿಸಕೂಡದು. ತತ್ರಾಪಿ ವಿಷಮಸಂಖ್ಯೆಯಲ್ಲಿಯೂ ಮೂರನ್ನು ಸುತರಾಂ ಬಿಟ್ಟು ಬಿಡಬೇಕು. ಸಮಸಂಖ್ಯೆಯಲ್ಲಿ ಎರಡನ್ನು ಬಿಡಬೇಕೆಂದು ಪ್ರಾಜ್ಞರು ಹೇಳು ವರು 1VI ಯಾವ ಪ್ರಾಜ್ಞನು ಹನ್ನೆರಡು ಸಾಲಗ್ರಾಮಶಿಲೆಗಳನ್ನಿಟ್ಟುಕೊಂಡು ಪೂಜಿಸುವನೋ ಅವನು ಸಮಸ್ತ ಪಾಪಗಳನ್ನೂ ಕಳೆದುಕೊಂಡು ಪರಿಶುದ್ಧ ನಾಗುವನೆಂದೂ-ಇವನೇ ನಾನಾ ರಾಯಣನೆಂದೂ ಹೇಳಲ್ಪಡುವನು ೧೫