ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡ. ಸ ಕದಾಚಿನ್ಮಹಾವೀಧ್ಯಾಂ ಗಚ೯ ಮಾರ್ಗ ದದರ್ಶ ಹ | ವಾರಾಜ್ ನಾಂ ಕೃತಾಕಲ್ಪಾಂ ಸರ್ವಾಭರಣಭೂಪಿತಾಮ್ |೨೧|| ಸುಸ್ತನೀಂ ಸುದತೀಂ ರಮ್ಯಾಂ ಸರ್ವಾಭಯವಸುಗ್ಧರೀ | ಹಾವಭಾವವಿಲಾಸೈಕ್ಷ ಮದ ಕಾಮವಿವರ್ಧಿನೀಮ್ || ತಾಂ ದೃಷ್ಟಾ ಚಾರುಸರ್ವಾಬ್ ಮನೋನಯನನಸ್ಥಿನೀಮ್ | ಕಾಮರಾಗಪರೀತಾತ್ಕಾ ಮನವಮಚಿನ್ನಯತ್ |೨೩|| ನ ಶಾಸ್‌ ನ ಶ್ರುತಿರ್ಧರೋ ನ ತಪೋ ನ ವ್ರತಂ ತಥಾ | ನ ಭಿರ್ನ ಲಜಾ ನೋ ದೋಷಃ ಕಾಮವೇಗಹತಸ್ಯ ಹಿ ||೨೪|| ಮಾತ್ರಾ ಸ್ಪಸ ದುಹಿತ ವಾ ನೈಕತ್ರ ಸಹ ಸಂವಸೇತ್ | ಬಲವಾನಿ ಯಗಾವಃ ವಿದ್ವಾಂಸಮಪಿ ಕರ್ವತಿ |೨೫| ಕಿಂ ಪುನಸ್ಕ ನಿಕಾನಾ ಯಾಃ ಸನ್ನಿಧಾನಂ ವಿಕಾರಕ್ಕತ್ | ದರ್ಶನಂ ಚಾಪಿ ರೂಪಿಣ್ಯಾಃ ೩ ಯೋಹಂ ತನ್ನಿ ವರ್ಕನಮ್ |ok ಕುಲಂ ಭ್ರಂ ಶ್ರುತಂ ನಪ್ಪಆಚಾರಶ್ಚ ವಿಲಪಿತಃ || ನಿನ್ನಿಷನಿ ಹಿ ಮಾಲ ವೃದ್ದಾಃ ಪರಲೋಕ ಹಿ ದೊರತಃ |೨೭| - 0 ಆ ಬ್ರಾಹ್ಮಣನು, ಒಂದು ಸಮಯದಲ್ಲಿ ರಾಜಬೀದಿಯಲ್ಲಿ ಹೋಗುತ, ವರ್ಗಮಧ್ಯ ದಲ್ಲಿ, ಸರ್ವಾಭರಣಭೂಷಿತಳಾಗಿ-ಸರ್ವಾ ವಯುವಸುಂದರಿಯಾಗಿ ತನ್ನ ವಿಲಾಸಗಳಿ೦ದ ಸರ್ವ ರಿಗೂ ಕಾಮೋದ್ರೇಕವುಂಟುಮಾಡುತಿರುವ-ಒಬ) ವಾರಾಂಗನೆಯನ್ನು ಕಂಡನು ೧೨೧-990 ಲೋಕೋತ್ತರ ಸುಂದರಿಯಾಗಿ ಮನಸ್ಸಿಗೂ ನೇತ್ರಕ್ಕೂ ವಿಶೇಷವಾಗಿ ಆನಂದವನ್ನು ಕೊಡುತ್ತಿರುವ ಆ ವಾರಾಂಗನೆಯನ್ನು ನೋಡಿ, ಆ ಬ್ರಾಹ್ಮಣನು ಕಾಮವಾಸ್ತವಾದ ಮನ ಸ್ಸುಳ್ಳವನಾಗಿ ತನ್ನ ಮನಸ್ಸಿನಲ್ಲಿ ಹೀಗೆ ಯೋಚಿಸಿದನು |೨೩|| ಕಾಮವೇಗದಿಂದ ಹತನಾದವನಿಗೆ, ಶಾಸ್ತ್ರಜ್ಞಾನವೂ ಇಲ್ಲ; ವೇದಾಭ್ಯಾಸವೂ ಇಲ್ಲ; ಧರವೂ ಇಲ್ಲ; ತಪಸ್ಟ ಇಲ್ಲ ; ವ್ರತವೂ ಇಲ್ಲ ; ಭಯವೂ ಇಲ್ಲ ; ಲಜ್ಞೆಯ ಇಲ್ಲ; ದೋಷ ಜ್ಞಾನವೂ ಇಲ್ಲವೇ ಇಲ್ಲ 11೨೪11 - ಇತರರೊಡನೆ ಏಕತ್ರ ವಾಸಾದಿಗಳು ಪ್ರಾಯಶಃ ಅಸಂಭವವಾಗಿರುವುವು. ತಾಯಿಯೊಡನೆಯ, ಸಹೋದರಿಯೊಡನೆಯ, ವುತಿಯೊಡನೆಯ ಸಹವಾಸಾದಿಗಳು ಸರ್ವ ರಿಗೂ ಸಂಭವಿಸುವುವು. ಆದರೆ, ಇವರೊಡನೆಯೂ ಕೂಡ, ಒಟ್ಟಾಗಿ ಒಂದೇಕಡ ಕೂಡಲೂ ಬಾರದು; ಇರಲೂಬಾರದು. ಏಕೆಂದರೆ, ಇ೦ದ್ರಿಯಗಾಮವು ಮಹಾಪ್ರಬಲವಾದುದು. ಇದು ಎಂತಹ ಪಾಜ ನನ್ನೂ ಸೆಳೆದುಬಿಡುವುದು |೨೫|| ಹೀಗಿರುವಾಗ, ಇನ್ನು ಸುಂದರಿಯಾದ ಇತರ ಸ್ತ್ರೀಯ ಸಾನ್ನಿಧ್ಯವೂ-ಕನಗೆ ಅವಳ ದರ್ಶನವೂ-ಮನೋವಿಕಾರವುಂಟುಮಾಡುವುವೆಂಬ ವಿಷಯವನ್ನು ಹೇಳಬೇಕಾದುದೇನಿರು ವುದು? ಇದಕ್ಕೆ ನಾನೇ ಈಗ ನಿದರ್ಶನಭೂತನಾದನು |೨೬|| ಈಗ ನನ್ನ ಗತಿಯನ್ನು ಏನೆಂದು ಹೇಳಲಿ ! ಕುಲಭ್ರಂಶವಾಯು; ಶಾಸ್ತ್ರಜ್ಞಾನ ನಷ್ಟ ವಾಯ್ತು; ಆಚಾರವೆಲ್ಲ ಲುಪ್ತವಾಯ್ತು; ವೃದ್ಯರೆಲ್ಲರೂ ನನ್ನನ್ನು ದೂಷಿಸುವರು ; ಪರಲೋಕ ವಂತು ಸುತರಾಂ ದೂರವೇ ಆಗಿಬಿಟ್ಟಿತು 0೨೭|| 20